ವಾಷಿಂಗ್ಟನ್: ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಗುಂಡಿನ ದಾಳಿ ನಡೆಸಿದ ಶಂಕಿತನ ವಿಡಿಯೊವನ್ನು ಪೊಲೀಸರು ಬಿಡುಗಡೆ ಮಾಡಿದ್ದು, ಶಂಕಿತನಿಗಾಗಿ ಬಲೆ ಬೀಸಿದ್ದಾರೆ.

ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಬಂಬತ್ತು ಮಂದಿ ಗಾಯಗೊಂಡಿದ್ದರು ಎಂದು ರೋಡ್ ಐಲೆಂಡ್ನ ಪ್ರಾವಿಡೆನ್ಸ್ನ ಮೇಯರ್ ಬ್ರೆಟ್ ಸ್ಮೈಲಿ ತಿಳಿಸಿದ್ದರು.

ಶಂಕಿತನು ಬ್ರೌನ್ ವಿಶ್ವವಿದ್ಯಾಲಯದಲ್ಲಿ ಓಡಾಟ ನಡೆಸಿದ ವಿಡಿಯೊವನ್ನು ಪೊಲೀಸರು ‘ಎಕ್ಸ್‘ನಲ್ಲಿ ಹಂಚಿಕೊಂಡಿದ್ದಾರೆ.
.Lokayukta Raid: ನೋಟು ಹರಿದು ‘ಕಮೋಡ್’ಗೆ ಹಾಕಿದ!.ಧನುರ್ಮಾಸದಲ್ಲಿ ಹೀಗೆ ಪೂಜಿಸಿದರೆ ಅಪಾರ ಲಾಭ ನಿಮ್ಮದಾಗಲಿದೆ.
ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್ಬಿಐ) ಶಂಕಿತನ ಬಗ್ಗೆ ಮಾಹಿತಿ ನೀಡಿದವರಿಗೆ ₹45 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದೆ. ಆದಾಗ್ಯೂ ಅಧಿಕಾರಿಗಳು ಆರೋಪಿಗಳ ಪತ್ತೆಗಾಗಿ ಹಾಗೂ ಈ ಗುಂಡಿನ ದಾಳಿಯ ಹಿಂದೆ ಯಾರಿದ್ದಾರೆ ಎಂದು ತಿಳಿಯಲು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಶಂಕಿತನ ಬಗ್ಗೆ ತಿಳಿದವರು ಮಾಹಿತಿ ನೀಡಿ ಎಂದು ದೂರವಾಣಿ ಸಂಖ್ಯೆ ಉಲ್ಲೇಖಿಸಿ ಎಫ್ಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಶಂಕಿತನು ಬ್ರೌನ್ ವಿಶ್ವವಿದ್ಯಾಲಯದಲ್ಲಿ ಓಡಾಟ ನಡೆಸಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲೂ ಹರಿದಾಡುತ್ತಿದೆ. ಇದೀಗ ವಿಶ್ವವಿದ್ಯಾಲಯದಲ್ಲಿ ಭದ್ರತೆಯ ಬಗ್ಗೆಯೂ ಚರ್ಚೆಗಳು ಹುಟ್ಟು ಹಾಕಿವೆ.
.ಮುಂದೆಯೂ ನಾನೇ ಸಿಎಂ: ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಅಬ್ಬರ.ಮನೆ ಬಾಡಿಗೆ ಮಸೂದೆಗೆ ವಿಧಾನಸಭೆ ಅಸ್ತು: ದಂಡ ಪ್ರಮಾಣ ಹೆಚ್ಚಳ, ಜೈಲುಶಿಕ್ಷೆ ರದ್ದು.IPL 2026 Auction: ಕೋಲ್ಕತ್ತಕ್ಕೆ ಗ್ರೀನ್; ಕಾಶ್ಮೀರದ ನಬಿಗೆ ಅದೃಷ್ಟ.IPL 2026: ಹಾಲಿ ಚಾಂಪಿಯನ್ ಆರ್ಸಿಬಿ ತೆಕ್ಕೆಗೆ ವೆಂಕಟೇಶ್; ಸಂಪೂರ್ಣ ತಂಡ ಹೀಗಿದೆ