ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Gurpatwant Singh Pannun

ADVERTISEMENT

ಪನ್ನು ಹತ್ಯೆ ಯತ್ನ: ಹೊಣೆಗಾರರನ್ನು ಗುರುತಿಸಲು ಅಮೆರಿಕ ಯತ್ನ

ಖಾಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್‌ ಸಿಂಗ್‌ ಪನ್ನು ಹತ್ಯೆ ಯತ್ನದ ಹಿಂದಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅಮೆರಿಕವು ಭಾರತ ಸರ್ಕಾರದ ಜೊತೆ ಕೆಲಸ ಮಾಡುತ್ತಿದೆ ಎಂದು ಜೋ ಬೈಡನ್ ಆಡಳಿತ ತಿಳಿಸಿದೆ.
Last Updated 21 ಮಾರ್ಚ್ 2024, 13:28 IST
ಪನ್ನು ಹತ್ಯೆ ಯತ್ನ: ಹೊಣೆಗಾರರನ್ನು ಗುರುತಿಸಲು ಅಮೆರಿಕ ಯತ್ನ

ಸಿಖ್‌ ಪ್ರತ್ಯೇಕತಾವಾದಿ ಮುಖಂಡ ಪನ್ನೂ ಹತ್ಯೆ ಯತ್ನ ಸಂಚಿನಲ್ಲಿ ಅಧಿಕಾರಿ?

ಅಮೆರಿಕದಲ್ಲಿ ಸಿಖ್‌ ಪ್ರತ್ಯೇಕತಾವಾದಿ ಮುಖಂಡನ ಹತ್ಯೆ ಯತ್ನ ಪ್ರಕರಣದ ಸಂಚಿನಲ್ಲಿ ವಂಚಕ ಅಧಿಕಾರಿಯೊಬ್ಬರು ಶಾಮೀಲಾಗಿದ್ದಾರೆ ಎಂದು ಭಾರತದಲ್ಲಿ ನಡೆಸಿದ ತನಿಖೆಯಲ್ಲಿ ಪತ್ತೆಯಾಗಿರುವುದಾಗಿ ‘ಬ್ಲೂಮ್‌ ಬರ್ಗ್‌ ನ್ಯೂಸ್‌’ ಬುಧವಾರ ವರದಿ ಮಾಡಿದೆ.
Last Updated 20 ಮಾರ್ಚ್ 2024, 19:31 IST
ಸಿಖ್‌ ಪ್ರತ್ಯೇಕತಾವಾದಿ ಮುಖಂಡ ಪನ್ನೂ ಹತ್ಯೆ ಯತ್ನ ಸಂಚಿನಲ್ಲಿ ಅಧಿಕಾರಿ?

ಪಂಜಾಬ್ ಸಿ.ಎಂಗೆ ಪನ್ನೂ ಜೀವ ಬೆದರಿಕೆ; ಕೆಲ ಪತ್ರಕರ್ತರಿಗೆ ಇ-ಮೇಲ್‌ ಸಂದೇಶ

ಅಲ್ಲದೆ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಉನ್ನತ ರಾಜಕೀಯ ನಾಯಕರು ಭಾಗವಹಿಸದಂತೆ ತಡೆಯುವಂತೆ ಆತ ಕರೆ ನೀಡಿದ್ದಾನೆ.
Last Updated 16 ಜನವರಿ 2024, 19:39 IST
ಪಂಜಾಬ್ ಸಿ.ಎಂಗೆ ಪನ್ನೂ ಜೀವ ಬೆದರಿಕೆ; ಕೆಲ ಪತ್ರಕರ್ತರಿಗೆ ಇ-ಮೇಲ್‌ ಸಂದೇಶ

ಪನ್ನೂ ವಿರುದ್ಧ ಬಲವಾದ ಪ್ರಕರಣ ದಾಖಲಿಸಿ: ಲೋಕಸಭೆಗೆ MP ರನ್ವೀತ್‌ ಸಿಂಗ್‌ ಒತ್ತಾಯ

ಖಾಲಿಸ್ತಾನಿ ಉಗ್ರ ಗುರಪತ್ವಂತ್ ಸಿಂಗ್‌ ಪನ್ನೂ ವಿರುದ್ದ ಬಲವಾದ ಪ್ರಕರಣವೊಂದನ್ನು ದಾಖಲಿಸಲು ಅಮೆರಿಕದ ಅಧಿಕಾರಿಗಳಿಗೆ ಭಾರತ ವಿದೇಶಾಂಗ ಸಚಿವಾಲಯವು ಒತ್ತಡ ಹೇರಬೇಕು ಎಂದು ಕಾಂಗ್ರೆಸ್ ಸಂಸದ ರನ್ವೀತ್‌ ಸಿಂಗ್‌ ಲೋಕಸಭೆಗೆ ಒತ್ತಾಯಿಸಿದ್ದಾರೆ.
Last Updated 11 ಡಿಸೆಂಬರ್ 2023, 9:24 IST
ಪನ್ನೂ ವಿರುದ್ಧ ಬಲವಾದ ಪ್ರಕರಣ ದಾಖಲಿಸಿ: ಲೋಕಸಭೆಗೆ MP ರನ್ವೀತ್‌ ಸಿಂಗ್‌ ಒತ್ತಾಯ

ಪನ್ನೂ ಹತ್ಯೆಗೆ ಸಂಚು; ಸಮಗ್ರ ತನಿಖೆಯಾಗಬೇಕು: ಅಮೆರಿಕ

ಭಾರತ ಅಮೆರಿಕದ ಅತ್ಯಂತ ಪ್ರಮುಖ ಕಾರ್ಯತಂತ್ರದ ಪಾಲುದಾರ. ಆದರೆ ಅಮೆರಿಕ ನಾಗರಿಕ ಸಿಖ್ ಪ್ರತ್ಯೇಕತಾವಾದಿ ನಾಯಕನ ಹತ್ಯೆ ಸಂಚಿನ ಹಿಂದೆ ಯಾರಿದ್ದಾರೋ ಅವರನ್ನು ಶಿಕ್ಷೆಗೆ ಗುರಿಯಾಗಿಸಬೇಕು ಎಂದು ಶ್ವೇತಭವನ ಹೇಳಿದೆ.
Last Updated 8 ಡಿಸೆಂಬರ್ 2023, 2:34 IST
ಪನ್ನೂ ಹತ್ಯೆಗೆ ಸಂಚು; ಸಮಗ್ರ ತನಿಖೆಯಾಗಬೇಕು: ಅಮೆರಿಕ

ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿರುವ ಎಫ್‌ಬಿಐ ನಿರ್ದೇಶಕ

ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ನಿರ್ದೇಶಕ ಕ್ರಿಸ್ಟೋಫರ್ ರೇ ಮುಂದಿನ ವಾರ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಭಾರತದಲ್ಲಿನ ಅಮೆರಿಕಾದ ರಾಯಭಾರಿ ಖಚಿತಪಡಿಸಿದ್ದಾರೆ.
Last Updated 7 ಡಿಸೆಂಬರ್ 2023, 12:22 IST
ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿರುವ ಎಫ್‌ಬಿಐ ನಿರ್ದೇಶಕ

ಸಂಸತ್ ಮೇಲೆ ಪನ್ನೂ ದಾಳಿ ಬೆದರಿಕೆ: ಭದ್ರತೆ ಹೆಚ್ಚಿಸಿದ ದೆಹಲಿ ಪೊಲೀಸರು

ಸಂಸತ್ತಿನ ಸುತ್ತಮುತ್ತ ಈಗಾಗಲೇ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದೂ ಅವರು ಹೇಳಿದ್ದಾರೆ.
Last Updated 6 ಡಿಸೆಂಬರ್ 2023, 7:49 IST
ಸಂಸತ್ ಮೇಲೆ ಪನ್ನೂ ದಾಳಿ ಬೆದರಿಕೆ: ಭದ್ರತೆ ಹೆಚ್ಚಿಸಿದ ದೆಹಲಿ ಪೊಲೀಸರು
ADVERTISEMENT

ಡಿ.13ರೊಳಗೆ ಸಂಸತ್ತಿನ ಬುನಾದಿ ಅಲುಗಾಡಿಸುವೆ: ಆತಂಕ ಸೃಷ್ಟಿಸಿದ ಪನ್ನೂ ವಿಡಿಯೊ

ಡಿಸೆಂಬರ್ 5ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಖಾಲಿಸ್ತಾನಿ ಭಯೋತ್ಪಾದಕನ ಬೆದರಿಕೆ ಆತಂಕಕ್ಕೀಡುಮಾಡಿದೆ.
Last Updated 6 ಡಿಸೆಂಬರ್ 2023, 5:58 IST
ಡಿ.13ರೊಳಗೆ ಸಂಸತ್ತಿನ ಬುನಾದಿ ಅಲುಗಾಡಿಸುವೆ: ಆತಂಕ ಸೃಷ್ಟಿಸಿದ ಪನ್ನೂ ವಿಡಿಯೊ

ಪನ್ನೂ ಹತ್ಯೆಗೆ ಸಂಚು: ತನಿಖೆಗೆ ಸಮಿತಿ– ಭಾರತದ ಕ್ರಮ ಸ್ವಾಗತಿಸಿದ ಅಮೆರಿಕ

ಭಾರತೀಯ ಅಧಿಕಾರಿ ಶಾಮೀಲು ಆರೋಪ ಪ್ಕಕರಣ
Last Updated 1 ಡಿಸೆಂಬರ್ 2023, 12:43 IST
ಪನ್ನೂ ಹತ್ಯೆಗೆ ಸಂಚು: ತನಿಖೆಗೆ ಸಮಿತಿ– ಭಾರತದ ಕ್ರಮ ಸ್ವಾಗತಿಸಿದ ಅಮೆರಿಕ

ಅಮೆರಿಕದಲ್ಲಿ ಪನ್ನೂ ಹತ್ಯೆಗೆ ಭಾರತೀಯನಿಗೆ ಆಮಿಷವೊಡ್ಡಿ ಸಂಚು: ಪ್ರಾಸಿಕ್ಯೂಟರ್

‘ಗುಜರಾತ್‌ನಲ್ಲಿನ ಕ್ರಿಮಿನಲ್ ಪ್ರಕರಣ ವಜಾ ಭರವಸೆ: ಹತ್ಯೆ ಸಂಚಿಗೆ ಸಮ್ಮತಿ’
Last Updated 30 ನವೆಂಬರ್ 2023, 16:31 IST
ಅಮೆರಿಕದಲ್ಲಿ ಪನ್ನೂ ಹತ್ಯೆಗೆ ಭಾರತೀಯನಿಗೆ ಆಮಿಷವೊಡ್ಡಿ ಸಂಚು: ಪ್ರಾಸಿಕ್ಯೂಟರ್
ADVERTISEMENT
ADVERTISEMENT
ADVERTISEMENT