ಪೆರೋಲ್ ಮೇಲಿದ್ದ ಕೊಲೆ ಅಪರಾಧಿ ಕಾಂಬೋಡಿಯಾಗೆ ಪರಾರಿ; ಹರಿಯಾಣ ಪೊಲೀಸರಿಂದ ಬಂಧನ
Criminal Extradition: ಪೆರೋಲ್ ಮೇಲಿದ್ದ ಗುರುಗ್ರಾಮ ಮೂಲದ ಕೊಲೆ ಅಪರಾಧಿ ಮೈಪಾಲ್ ಧಿಲ್ಲಾ ಎಂಬುವನು ಕಾಂಬೋಡಿಯಾಗೆ ಪರಾರಿಯಾಗಿದ್ದ. ಇದೀಗ ಈತನನ್ನು ಹರಿಯಾಣ ಪೊಲೀಸರು ಬಂಧಿಸಿದ್ದಾರೆ.Last Updated 3 ಸೆಪ್ಟೆಂಬರ್ 2025, 10:48 IST