ಹಫೀಜ್ ಪಕ್ಷದ ಫೇಸ್ಬುಕ್ ಖಾತೆಗಳು ನಿಷ್ಕ್ರಿಯ
ಮುಂಬೈ ದಾಳಿಯ ಸಂಚುಕೋರ ಹಫೀಜ್ ಸಯೀದ್ ನೇತೃತ್ವದ ಜಮಾತ್ ಉದ್ ದವಾ (ಜೆಯುಡಿ) ಸಂಘಟನೆಯ ರಾಜಕೀಯ ಪಕ್ಷ ಮಿಲ್ಲಿ ಮುಸ್ಲಿಂ ಲೀಗ್ನ (ಎಂಎಂಎಲ್) ಹಲವು ಪೇಸ್ಬುಕ್ ಖಾತೆ ಮತ್ತು ಪುಟಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.Last Updated 15 ಜುಲೈ 2018, 16:34 IST