ಬೆಂಗಳೂರಿನ ಬುಕ್‌ವರ್ಮ್‌ಗೆ ನುಗ್ಗಿದ ನೀರು: 5000 ಪುಸ್ತಕ ಹಾನಿ,₹14 ಲಕ್ಷ ನಷ್ಟ
Bangalore Rain: ಬುಧವಾರ ಸಂಜೆ ಅಚಾನಕ್ ಆಗಿ ಸುರಿದ ಮಳೆ ಬೆಂಗಳೂರಿನಲ್ಲಿ ಹಲವು ಅವಾಂತರಗಳನ್ನೇ ಸೃಷ್ಟಿಸಿದೆ. ಜೋರಾದ ಗಾಳಿಗೆ ಮರಗಳು ರಸ್ತೆಗೆ ಉರುಳಿದರೆ, ಗೋಡೆ ಕುಸಿತದಂತಹ ಘಟನೆಗಳು ವರದಿಯಾಗಿವೆ.Last Updated 30 ಏಪ್ರಿಲ್ 2026, 6:13 IST