ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

halappa

ADVERTISEMENT

ಶರಾವತಿ ಕೊಳ್ಳದಲ್ಲಿ ತಾರತಮ್ಯ: ಕೆಪಿಸಿ ಕಚೇರಿ ಮುಂಭಾಗ ಹಾಲಪ್ಪ ಧರಣಿ

ಕಾರ್ಗಲ್: ಶರಾವತಿ ಕೊಳ್ಳದಲ್ಲಿ ರೈತರು ಮತ್ತು ಜನ ಸಾಮಾನ್ಯರ ಜೀವನದ ಪ್ರತಿನಿತ್ಯದ ಆಗು ಹೋಗುಗಳಲ್ಲಿ ತಾರತಮ್ಯವನ್ನು ಮಾಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಶಾಸಕ ಹಾಲಪ್ಪ ಹರತಾಳು ಆಗ್ರಹಿಸಿದರು.
Last Updated 12 ಜನವರಿ 2022, 5:55 IST
ಶರಾವತಿ ಕೊಳ್ಳದಲ್ಲಿ ತಾರತಮ್ಯ: ಕೆಪಿಸಿ ಕಚೇರಿ ಮುಂಭಾಗ ಹಾಲಪ್ಪ ಧರಣಿ

ಭ್ರಷ್ಟಾಚಾರ ಆರೋಪ: ಹಾಲಪ್ಪ–ಬೇಳೂರು ನಡುವೆ ಮುಂದುವರಿದ ವಾಕ್ಸಮರ

ಭ್ರಷ್ಟಾಚಾರದ ಆರೋಪ ಕುರಿತಂತೆ ಶಾಸಕ ಎಚ್.ಹಾಲಪ್ಪ ಹರತಾಳು ಹಾಗೂ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ನಡುವೆ ಮಂಗಳವಾರವೂ ವಾಕ್ಸಮರ ಮುಂದುವರಿದಿದೆ.
Last Updated 25 ಆಗಸ್ಟ್ 2021, 6:12 IST
ಭ್ರಷ್ಟಾಚಾರ ಆರೋಪ: ಹಾಲಪ್ಪ–ಬೇಳೂರು ನಡುವೆ ಮುಂದುವರಿದ ವಾಕ್ಸಮರ

‘ಸಿಗಂದೂರು: ವಿವಾದಕ್ಕೆ ಕಾಗೋಡು ಕಾರಣ’–ಹಾಲಪ್ಪ ಹರತಾಳು

ಈಡಿಗರ ಸಮಾಜದ ಪ್ರಮುಖರ ಸಭೆಯಲ್ಲಿ ಹಾಲಪ್ಪ ಹರತಾಳು ವಾಗ್ದಾಳಿ
Last Updated 12 ನವೆಂಬರ್ 2020, 19:30 IST
‘ಸಿಗಂದೂರು: ವಿವಾದಕ್ಕೆ ಕಾಗೋಡು ಕಾರಣ’–ಹಾಲಪ್ಪ ಹರತಾಳು

ಶಾಸಕ ಹಾಲಪ್ಪ ಗುಣಮುಖ

ಸಾಗರ: ಕೊರೊನಾದಿಂದ ಚೇತರಿಸಿಕೊಂಡ ನಂತರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದರಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಶಾಸಕ ಎಚ್. ಹಾಲಪ್ಪ ಹರತಾಳು ಅವರು ಗುಣಮುಖರಾಗಿದ್ದಾರೆ.
Last Updated 17 ಸೆಪ್ಟೆಂಬರ್ 2020, 7:17 IST
ಶಾಸಕ ಹಾಲಪ್ಪ ಗುಣಮುಖ

ಪರಿಸರದ ಹೆಸರಿನಲ್ಲಿ ಎಲ್ಲದಕ್ಕೂ ಅಡ್ಡಿ ಸಲ್ಲ: ಹಾಲಪ್ಪ

ಪರಿಸರದ ಹೆಸರಿನಲ್ಲಿ ಅಭಿವೃದ್ಧಿ ಯೋಜನೆ, ಪ್ರವಾಸೋದ್ಯಮ ಸೇರಿ ಎಲ್ಲದಕ್ಕೂ ಅಡ್ಡಿಪಡಿಸುವುದು ಸರಿಯಲ್ಲ ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಹೇಳಿದರು.
Last Updated 29 ಸೆಪ್ಟೆಂಬರ್ 2019, 19:41 IST
ಪರಿಸರದ ಹೆಸರಿನಲ್ಲಿ ಎಲ್ಲದಕ್ಕೂ ಅಡ್ಡಿ ಸಲ್ಲ: ಹಾಲಪ್ಪ

ಶಾಸಕ ಹಾಲಪ್ಪಗೆ ಕೋರ್ಟ್ ತರಾಟೆ

ಉಮಾಶ್ರೀ ವಿರುದ್ಧ ಮಾನನಷ್ಟ ಮೊಕದ್ದಮೆ
Last Updated 27 ಏಪ್ರಿಲ್ 2019, 18:54 IST
ಶಾಸಕ ಹಾಲಪ್ಪಗೆ ಕೋರ್ಟ್ ತರಾಟೆ

ನಕಲಿ ಫೇಸ್‌ಬುಕ್ ಖಾತೆ: ಹಾಲಪ್ಪ ದೂರು

ನನ್ನ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ ಅದರೊಳಗೆ ಅಶ್ಲೀಲ ಸಂದೇಶ ಹಾಗೂ ಭಾವಚಿತ್ರಗಳನ್ನು ರವಾನಿಸಲಾಗುತ್ತಿದೆ. ರಾಜಕೀಯವಾಗಿ ನನ್ನನ್ನು ತೇಜೋವಧೆ ಮಾಡುವ ದುರುದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ – ಹಾಲಪ್ಪ
Last Updated 5 ಫೆಬ್ರವರಿ 2019, 18:10 IST
ನಕಲಿ ಫೇಸ್‌ಬುಕ್ ಖಾತೆ: ಹಾಲಪ್ಪ ದೂರು
ADVERTISEMENT
ADVERTISEMENT
ADVERTISEMENT
ADVERTISEMENT