ನಗರದ ಮಕ್ಕಳಿಗೆ ಹಳ್ಳಿಯ ವಾತಾವರಣ ಪರಿಚಯಿಸುವ ‘ಹಳ್ಳಿಹಬ್ಬ’
ಫೆ. 9 ಮತ್ತು 10ರಂದು ‘ಹಳ್ಳಿಹಬ್ಬ–2019’ ಎನ್ನುವ ವಿಶೇಷ ಕಾರ್ಯಕ್ರಮವನ್ನು ಚಿಕ್ಕಣ್ಣ ಮತ್ತು ರಾಮಕ್ಕ ಸೇವಾ ಸಂಸ್ಥೆ ಆಯೋಜಿಸಿದೆ. ನಗರದ ಮಕ್ಕಳಿಗೆ ಹಳ್ಳಿಯ ವಾತಾವರಣ ಪರಿಚಯಿಸುವ ಪ್ರಯತ್ನವಿದು.Last Updated 7 ಫೆಬ್ರುವರಿ 2019, 19:30 IST