ಅಶೋಕ್, ವಿಜಯೇಂದ್ರ ದುರ್ಬಲರಾಗಿದ್ದರಿಂದ ರಾಜಭವನದ ದುರುಪಯೋಗ: ಹರಿಪ್ರಸಾದ್
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ದುರ್ಬಲರಾಗಿರುವುದರಿಂದ ಬಿಜೆಪಿ ಹೈಕಮಾಂಡ್ ರಾಜಭವನವನ್ನು ದುರ್ಬಳಕೆ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆರೋಪಿಸಿದರು.Last Updated 1 ಸೆಪ್ಟೆಂಬರ್ 2024, 13:26 IST