ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Harpreet Brar

ADVERTISEMENT

ತಮ್ಮನ್ನು ಔಟ್ ಮಾಡಿದ ಯುವ ಸ್ಪಿನ್ನರ್ ಬೆನ್ನು ತಟ್ಟಿದ ಕೊಹ್ಲಿ

ಐಪಿಎಲ್‌ನಲ್ಲಿ ತಮ್ಮನ್ನು ಔಟ್ ಮಾಡುವ ಮೂಲಕ ಚೊಚ್ಚಲ ವಿಕೆಟ್ ಪಡೆದಿರುವ ಎಡಗೈ ಸ್ಪಿನ್ನರ್ ಹರ್‌ಪ್ರೀತ್ ಬ್ರಾರ್ ಅವರನ್ನು ಸ್ವತಃ ವಿರಾಟ್ ಕೊಹ್ಲಿ ಅವರೇ ಬೆನ್ನು ತಟ್ಟುವ ಮೂಲಕ ಅಭಿನಂದಿಸಿದ್ದಾರೆ.
Last Updated 1 ಮೇ 2021, 13:01 IST
ತಮ್ಮನ್ನು ಔಟ್ ಮಾಡಿದ ಯುವ ಸ್ಪಿನ್ನರ್ ಬೆನ್ನು ತಟ್ಟಿದ ಕೊಹ್ಲಿ

IPL 2021: ರಾಹುಲ್, ಹರಪ್ರೀತ್ ಮಿಂಚು; ಆರ್‌ಸಿಬಿಗೆ ಸೋಲಿನ ಆಘಾತ

ನಾಯಕ ಕೆ.ಎಲ್. ರಾಹುಲ್ ಸ್ಪೋಟಕ ಬ್ಯಾಟಿಂಗ್ (91*) ಹಾಗೂ ಹರಪ್ರೀತ್ ಬ್ರಾರ್ ಆಲ್‌ರೌಂಡರ್ ಪ್ರದರ್ಶನದ (ಅಜೇಯ 25 ರನ್ ಹಾಗೂ 3 ವಿಕೆಟ್) ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ 34 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
Last Updated 1 ಮೇ 2021, 13:01 IST
IPL 2021: ರಾಹುಲ್, ಹರಪ್ರೀತ್ ಮಿಂಚು; ಆರ್‌ಸಿಬಿಗೆ ಸೋಲಿನ ಆಘಾತ

ದುಡ್ಡಿಗಾಗಿ ಪೇಟ ಧರಿಸುತ್ತಿಲ್ಲ; ರೈತರ ಹೋರಾಟಕ್ಕೆ ಹರ್‌ಪ್ರೀತ್ ಬೆಂಬಲ

ಕೇವಲ ಒಂದೇ ಒಂದು ಐಪಿಎಲ್ ಪಂದ್ಯದ ಮೂಲಕ ಅತಿ ಹೆಚ್ಚಿನ ಮನ್ನಣೆಗೆ ಪಾತ್ರರಾಗಿರುವ ಪಂಜಾಬ್ ಮೂಲದ ಆಲ್‌ರೌಂಡರ್ ಹರ್‌ಪ್ರೀತ್ ಬ್ರಾರ್ ಇತ್ತೀಚೆಗೆ ನೀಡಿರುವ ಹೇಳಿಕೆಯು ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.
Last Updated 1 ಮೇ 2021, 13:00 IST
ದುಡ್ಡಿಗಾಗಿ ಪೇಟ ಧರಿಸುತ್ತಿಲ್ಲ; ರೈತರ ಹೋರಾಟಕ್ಕೆ ಹರ್‌ಪ್ರೀತ್ ಬೆಂಬಲ
ADVERTISEMENT
ADVERTISEMENT
ADVERTISEMENT
ADVERTISEMENT