ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

harsha

ADVERTISEMENT

ತೆಲುಗಿನಲ್ಲಿ ‘ಭೀಮ’ನಾದ ಗೋಪಿಚಂದ್‌!

ಸ್ಯಾಂಡಲ್‌ವುಡ್‌ನಲ್ಲಿ ‘ದುನಿಯಾ’ ವಿಜಯ್‌ ನಟಿಸುತ್ತಿರುವ ‘ಭೀಮ’ ತೆರೆಕಾಣಲು ಸಜ್ಜಾಗುತ್ತಿರುವ ಬೆನ್ನಲ್ಲೇ ತೆಲುಗಿನಲ್ಲಿ ‘ಭೀಮ’ ಎಂಬ ಶೀರ್ಷಿಕೆಯ ಸಿನಿಮಾ ಸೆಟ್ಟೇರಿದೆ.
Last Updated 12 ಜೂನ್ 2023, 11:05 IST
ತೆಲುಗಿನಲ್ಲಿ ‘ಭೀಮ’ನಾದ ಗೋಪಿಚಂದ್‌!

14ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಭಜರಂಗಿ ಭಾಯಿಜಾನ್ ತಾರೆ ಹರ್ಷಾಲಿ ಮಲ್ಹೋತ್ರ

ಹರ್ಷಾಲಿ ಮಲ್ಹೋತ್ರಾ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
Last Updated 3 ಜೂನ್ 2022, 14:26 IST
14ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಭಜರಂಗಿ ಭಾಯಿಜಾನ್ ತಾರೆ ಹರ್ಷಾಲಿ ಮಲ್ಹೋತ್ರ

ಎಡಿಜಿಪಿಗೆ ನಿಂದನೆ; ಶ್ರೀರಾಮ ಸೇನೆ ಅಧ್ಯಕ್ಷರ ವಿರುದ್ಧ ಎಫ್ಐಆರ್‌

ಶಿವಮೊಗ್ಗದ ಬಜರಂಗ ದಳದ ಕಾರ್ಯಕರ್ತ ಹರ್ಷ ಕೊಲೆಯಾಗಿದ್ದನ್ನು ಖಂಡಿಸಿ ಫೆಬ್ರುವರಿ 28ರಂದು ಜೇವರ್ಗಿ ಪಟ್ಟಣದ ಅಖಂಡೇಶ್ವರ ಚೌಕದಲ್ಲಿ ಶ್ರೀರಾಮಸೇನೆ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ್ದ ಸ್ವಾಮೀಜಿ, ಎಡಿಜಿಪಿ ಅಲೋಕ್‌ ಕುಮಾರ್ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದರು. ಈ ಭಾಷಣದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಗಮನಿಸಿದ ಕಲಬುರಗಿ ಡಿಸಿಆರ್‌ಬಿ ಘಟಕದ ಹೆಸ್‌ ಕಾನ್‌ಸ್ಟೆಬಲ್‌ ಮೋಹನಕುಮಾರ್ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Last Updated 15 ಮಾರ್ಚ್ 2022, 15:34 IST
ಎಡಿಜಿಪಿಗೆ ನಿಂದನೆ; ಶ್ರೀರಾಮ ಸೇನೆ ಅಧ್ಯಕ್ಷರ ವಿರುದ್ಧ ಎಫ್ಐಆರ್‌

ಹರ್ಷನ ಸಾವಿಗೆ ಶೀಘ್ರ ನ್ಯಾಯ ಸಿಗಲಿ: ವಿಶ್ವಪ್ರಸನ್ನತೀರ್ಥ ಸ್ವಾಮೀಜಿ

ಹರ್ಷ, ವಿಶ್ವನಾಥನ ಮನೆಗೆ ಪೇಜಾವರ ಸ್ವಾಮೀಜಿ ಭೇಟಿ, ಆರ್ಥಿಕ ನೆರವು.
Last Updated 11 ಮಾರ್ಚ್ 2022, 16:13 IST
ಹರ್ಷನ ಸಾವಿಗೆ ಶೀಘ್ರ ನ್ಯಾಯ ಸಿಗಲಿ: ವಿಶ್ವಪ್ರಸನ್ನತೀರ್ಥ ಸ್ವಾಮೀಜಿ

ಮೃತ ಹರ್ಷ‌ ಕುಟುಂಬಕ್ಕೆ ಮಂತ್ರಾಲಯ ಮಠದಿಂದ ₹50 ಸಾವಿರ

ಶಿವಮೊಗ್ಗದಲ್ಲಿ ಹತ್ಯೆಗೀಡಾದ ಹರ್ಷ ಅವರ ಕುಟುಂಬಕ್ಕೆ ಮಂತ್ರಾಲಯ ಮಠದಿಂದ ಪ್ರಸಾದರೂಪದಲ್ಲಿ ₹ 50 ಸಾವಿರ ನೀಡಲಾಗುತ್ತಿದೆ ಎಂದು ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
Last Updated 28 ಫೆಬ್ರುವರಿ 2022, 7:20 IST
ಮೃತ ಹರ್ಷ‌ ಕುಟುಂಬಕ್ಕೆ ಮಂತ್ರಾಲಯ ಮಠದಿಂದ ₹50 ಸಾವಿರ

ಶ್ರೀರಂಗಪಟ್ಟಣ: ಪಶ್ಚಿಮವಾಹಿನಿಯಲ್ಲಿ ಹರ್ಷನ ಅಸ್ಥಿ ವಿಸರ್ಜನೆ

ಬಜರಂಗದಳದ ಕಾರ್ಯಕರ್ತ ಹರ್ಷನ ಅಸ್ಥಿ ವಿಸರ್ಜನಾ ಕಾರ್ಯಕ್ರಮ
Last Updated 24 ಫೆಬ್ರುವರಿ 2022, 10:04 IST
ಶ್ರೀರಂಗಪಟ್ಟಣ: ಪಶ್ಚಿಮವಾಹಿನಿಯಲ್ಲಿ ಹರ್ಷನ ಅಸ್ಥಿ ವಿಸರ್ಜನೆ

ರಕ್ತದ ಮಡುವಿನಲ್ಲಿದ್ದ ಹರ್ಷನ ವಿಡಿಯೊವನ್ನು ಸ್ನೇಹಿತರಿಗೆ ರವಾನಿಸಿದ್ದ ಹಂತಕರು

ಸೀಗೆಹಟ್ಟಿಯ ಭಾರತಿ ಕಾಲೊನಿ ಬಳಿ ಬಜರಂಗದಳದ ಕಾರ್ಯಕರ್ತ ಹರ್ಷನನ್ನು ಹತ್ಯೆ ಮಾಡಿದ್ದ ಆರೋಪಿಗಳು, ಆತನ ಮೊಬೈಲ್‌ನಿಂದಲೇ ಸ್ನೇಹಿತರು ಮತ್ತು ಕುಟುಂಬದವರಿಗೆ ಸಂದೇಶ ರವಾನಿಸಿದ್ದರು.ಹರ್ಷರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ದೃಶ್ಯಗಳನ್ನೂಸೆರೆಹಿಡಿದಿದ್ದರು ಎಂಬುದಾಗಿ ಸಂಬಂಧಿಕರು ದೃಢಪಡಿಸಿದ್ದಾರೆ.
Last Updated 24 ಫೆಬ್ರುವರಿ 2022, 6:19 IST
ರಕ್ತದ ಮಡುವಿನಲ್ಲಿದ್ದ ಹರ್ಷನ ವಿಡಿಯೊವನ್ನು ಸ್ನೇಹಿತರಿಗೆ ರವಾನಿಸಿದ್ದ ಹಂತಕರು
ADVERTISEMENT

ಆರೋಪಿ ಆದಿತ್ಯ ರಾವ್ ವಿರುದ್ಧ ಗಂಭೀರ ಪ್ರಕರಣ ದಾಖಲು: ಪೊಲೀಸ್‌ ಆಯುಕ್ತ ಹರ್ಷ

ಈ ಕೃತ್ಯದಲ್ಲಿ ಒಬ್ಬನೇ ಭಾಗಿ
Last Updated 23 ಜನವರಿ 2020, 6:48 IST
ಆರೋಪಿ ಆದಿತ್ಯ ರಾವ್ ವಿರುದ್ಧ ಗಂಭೀರ ಪ್ರಕರಣ ದಾಖಲು: ಪೊಲೀಸ್‌ ಆಯುಕ್ತ ಹರ್ಷ

‘ಭಜರಂಗಿ 2’ ಸಿನಿಮಾ: ಏಪ್ರಿಲ್‌ನಲ್ಲಿ ಬಿಡುಗಡೆಗೆ ಸಿದ್ಧತೆ

ಎ. ಹರ್ಷ ಮತ್ತು ಶಿವರಾಜ್‌ಕುಮಾರ್‌ ಕಾಂಬಿನೇಷನ್‌ನಡಿ ಆರು ವರ್ಷದ ಹಿಂದೆ ತೆರೆಕಂಡ ‘ಭಜರಂಗಿ’ ಚಿತ್ರ ಸೂಪರ್‌ ಹಿಟ್‌ ಆಗಿತ್ತು. ಆಂಜನೇಯನ ಭಕ್ತನಾಗಿ ಸೆಂಚುರಿ ಸ್ಟಾರ್‌ ಶಿವಣ್ಣ ಭರ್ಜರಿ ಆ್ಯಕ್ಷನ್ ದೃಶ್ಯಗಳ ಮೂಲಕ ಮಿಂಚಿದ್ದರು. ಅವರ ಹೊಸ ಗೆಟಪ್ ಚಿತ್ರಕ್ಕೊಂದು ಗಟ್ಟಿತನ ತಂದುಕೊಟ್ಟಿತ್ತು.
Last Updated 2 ಡಿಸೆಂಬರ್ 2019, 11:59 IST
‘ಭಜರಂಗಿ 2’ ಸಿನಿಮಾ: ಏಪ್ರಿಲ್‌ನಲ್ಲಿ ಬಿಡುಗಡೆಗೆ ಸಿದ್ಧತೆ
ADVERTISEMENT
ADVERTISEMENT
ADVERTISEMENT