ಶನಿವಾರ, 24 ಜನವರಿ 2026
×
ADVERTISEMENT

Harshika Poonacha

ADVERTISEMENT

ಅಮ್ಮನಷ್ಟೇ ಆತ್ಮೀಯತೆಯ ಬಯಕೆ; ವರವಾಗಿ ಬಂದ ಮಗಳು: ಅದಿತಿ, ಹರ್ಷಿಕಾ ಮಾತು

National Girl Child Day: ಮಗಳನ್ನು ಪಡೆದು ತಾವೆಷ್ಟು ಧನ್ಯ ಎಂದು ಚಂದನವನದ ತಾರೆಯರಾದ ನಟಿ ಹರ್ಷಿಕಾ ಪೂಣಚ್ಚ ಮತ್ತು ನಟಿ ಅದಿತಿ ಪ್ರಭುದೇವ ಅವರು ‘ಪ್ರಜಾವಾಣಿ ಡಿಜಿಟಲ್‌’ ಜತೆಗೆ ಮಾತನಾಡಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
Last Updated 24 ಜನವರಿ 2026, 6:45 IST
ಅಮ್ಮನಷ್ಟೇ ಆತ್ಮೀಯತೆಯ ಬಯಕೆ; ವರವಾಗಿ ಬಂದ ಮಗಳು: ಅದಿತಿ, ಹರ್ಷಿಕಾ ಮಾತು

2025ರ ಮೆಲುಕು | ತಾಯ್ತನದ ಆನಂದ ನೀಡಿದ ವರ್ಷ: ನಟಿ ಹರ್ಷಿಕಾ ಪೂಣಚ್ಚ ಸಂದರ್ಶನ

Harshika Poonacha Interview: ಹೆಣ್ಣು ಮಗುವಿನ ತಾಯಿಯಾಗಿರುವ ಹರ್ಷಿಕಾ ಪೂಣಚ್ಚ ತಾಯ್ತನದ ಸಂಭ್ರದಲ್ಲಿದ್ದಾರೆ. ‘ಪ್ರಜಾವಾಣಿ ಡಿಜಿಟಲ್’ ನೊಂದಿಗೆ ಅವರು, 2025ರ ಸಿಹಿ ನೆನಪುಗಳನ್ನು ಮೆಲುಕು ಹಾಕುತ್ತಲೇ, ಹೊಸ ವರ್ಷದ ಕನಸುಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
Last Updated 17 ಡಿಸೆಂಬರ್ 2025, 10:46 IST
2025ರ ಮೆಲುಕು | ತಾಯ್ತನದ ಆನಂದ ನೀಡಿದ ವರ್ಷ: ನಟಿ ಹರ್ಷಿಕಾ ಪೂಣಚ್ಚ ಸಂದರ್ಶನ

ನಟಿ ಹರ್ಷಿಕಾ ಪೂಣಚ್ಚ ಮಗಳ ಅದ್ದೂರಿ ಹುಟ್ಟುಹಬ್ಬದ ಸಂಭ್ರಮ: ಯಾರೆಲ್ಲಾ ಭಾಗಿ?

Celebrity Celebration: ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್‌ ಪೊನ್ನಣ್ಣ ತಮ್ಮ ಮಗಳು ತ್ರಿದೇವಿ ಪೊನ್ನಕ್ಕ ಹುಟ್ಟುಹಬ್ಬವನ್ನು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಅದ್ದೂರಿಯಾಗಿ ಆಚರಿಸಿದರು. ಸಿನಿತಾರೆಯರು ಮತ್ತು ಗಣ್ಯರು ಭಾಗಿಯಾಗಿದ್ದರು.
Last Updated 6 ಅಕ್ಟೋಬರ್ 2025, 7:56 IST
ನಟಿ ಹರ್ಷಿಕಾ ಪೂಣಚ್ಚ ಮಗಳ ಅದ್ದೂರಿ ಹುಟ್ಟುಹಬ್ಬದ ಸಂಭ್ರಮ: ಯಾರೆಲ್ಲಾ ಭಾಗಿ?
err

Kannada Movies | ಸೆಟ್ಟೇರುತ್ತಿದೆ ‘ಚಿ ಸೌಜನ್ಯ’

2012ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ನಡೆದ ಸೌಜನ್ಯ ಕೊಲೆ ಪ್ರಕರಣ ಇತ್ತೀಚೆಗೆ ಮತ್ತೆ ಸದ್ದು ಮಾಡುತ್ತಿದೆ.
Last Updated 24 ಮಾರ್ಚ್ 2025, 0:30 IST
Kannada Movies | ಸೆಟ್ಟೇರುತ್ತಿದೆ ‘ಚಿ ಸೌಜನ್ಯ’

ಹೆಣ್ಣು ಮಗುವಿಗೆ ಜನ್ಮ ನೀಡಿದ ಹರ್ಷಿಕಾ ಪೂಣಚ್ಚ: ಖುಷಿ ಹಂಚಿಕೊಂಡ ಭುವನ್‌

ಸ್ಯಾಂಡಲ್‌ವುಡ್‌ ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್‌ ದಂಪತಿಗೆ ಹೆಣ್ಣು ಮಗು ಜನಿಸಿದೆ.
Last Updated 4 ಅಕ್ಟೋಬರ್ 2024, 4:37 IST
ಹೆಣ್ಣು ಮಗುವಿಗೆ ಜನ್ಮ ನೀಡಿದ ಹರ್ಷಿಕಾ ಪೂಣಚ್ಚ: ಖುಷಿ ಹಂಚಿಕೊಂಡ ಭುವನ್‌

ನಟಿ ಹರ್ಷಿಕಾ‌ ದಂಪತಿ ಮೇಲೆ ಹಲ್ಲೆ; ನ್ಯಾಯಕ್ಕಾಗಿ ಸಚಿವ ಜೋಶಿಯವರಲ್ಲಿ ಮೊರೆ

ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ದಂಪತಿ ತಮ್ಮ ಮೇಲೆ ಬೆಂಗಳೂರಿನಲ್ಲಿ ನಡೆದ ಹಲ್ಲೆಗೆ ಸಂಬಂಧಿಸಿ ಬುಧವಾರ, ನಗರದಲ್ಲಿ ಕೇಂದ್ರ ಸಚಿವರ ಪ್ರಲ್ಹಾದ ಜೋಶಿ ಅವರನ್ನು ಭೇಟಿಯಾಗಿ ಚರ್ಚಿಸಿದರು.
Last Updated 24 ಏಪ್ರಿಲ್ 2024, 8:31 IST
ನಟಿ ಹರ್ಷಿಕಾ‌ ದಂಪತಿ ಮೇಲೆ ಹಲ್ಲೆ; ನ್ಯಾಯಕ್ಕಾಗಿ ಸಚಿವ ಜೋಶಿಯವರಲ್ಲಿ ಮೊರೆ

ಬೆಂಗಳೂರಿನಲ್ಲಿ ಸ್ಥಳೀಯರು ಎಷ್ಟು ಸುರಕ್ಷಿತ..? ಕಹಿ ಘಟನೆ ಹಂಚಿಕೊಂಡ ನಟಿ ಹರ್ಷಿಕಾ

‘ನಮ್ಮ ಬೆಂಗಳೂರಿನಲ್ಲಿ ನಾವು ಸ್ಥಳೀಯರು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ನನಗೆ ಮೂಡಿದೆ. ಇದಕ್ಕೆ ಪೂರಕವಾಗಿ ಕೆಲ ದಿನಗಳ ಹಿಂದೆ ನಡೆದ ಒಂದು ಭಯಾನಕ ಅನುಭವವನ್ನು ತಿಳಿಸಲು ನಿರ್ಧರಿಸಿದ್ದೇನೆ’ ಎಂದು ಚಂದನವನದ ನಟಿ ಹರ್ಷಿಕಾ ಪೂಣಚ್ಚ ತಮಗಾದ ಅನುಭವವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Last Updated 19 ಏಪ್ರಿಲ್ 2024, 7:17 IST
ಬೆಂಗಳೂರಿನಲ್ಲಿ ಸ್ಥಳೀಯರು ಎಷ್ಟು ಸುರಕ್ಷಿತ..? ಕಹಿ ಘಟನೆ ಹಂಚಿಕೊಂಡ ನಟಿ ಹರ್ಷಿಕಾ
ADVERTISEMENT

ಸಂದರ್ಶನ | ಭೋಜ್‌ಪುರಿಯ ಅವಕಾಶ ತಾನಾಗಿಯೇ ಅರಸಿ ಬಂತು: ಹರ್ಷಿಕಾ ಪೂಣಚ್ಚ

ಮಾಲಾಶ್ರೀ, ಹರ್ಷಿಕಾ ಪೂಣಚ್ಚ ಮುಖ್ಯಭೂಮಿಕೆಯಲ್ಲಿರುವ ‘ಮಾರಕಾಸ್ತ್ರ’ ಸಿನಿಮಾ ಇಂದು(ಅ.13) ತೆರೆ ಕಾಣುತ್ತಿದೆ. ಸಿನಿಮಾದ ಕುರಿತು, ತಮ್ಮ ಮುಂದಿನ ಯೋಜನೆಗಳ ಕುರಿತು ಹರ್ಷಿಕಾ ಮಾತಿಗೆ ಸಿಕ್ಕರು.
Last Updated 12 ಅಕ್ಟೋಬರ್ 2023, 23:30 IST
ಸಂದರ್ಶನ | ಭೋಜ್‌ಪುರಿಯ ಅವಕಾಶ ತಾನಾಗಿಯೇ ಅರಸಿ ಬಂತು: ಹರ್ಷಿಕಾ ಪೂಣಚ್ಚ

ಕೊಡವ ಸಂಪ್ರದಾಯದಂತೆ ಹಸೆಮಣೆಯೇರಿದ ನಟಿ ಹರ್ಷಿಕಾ ಪೂಣಚ್ಚ–ಭುವನ್ ಪೊನ್ನಣ್ಣ

ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ ಮತ್ತು ಬಿಗ್‌ಬಾಸ್‌ ಖ್ಯಾತಿಯ ಭುವನ್‌ ಪೊನ್ನಣ್ಣ ಕೊಡವ ಸಂಪ್ರದಾಯದಂತೆ ಇಂದು ಹಸೆಮಣೆ ಏರಿದ್ದು, 10 ವರ್ಷದ ಪ್ರೀತಿಗೆ ದಾಂಪತ್ಯ ಬಂಧ ಬಿಗಿದ್ದಾರೆ.
Last Updated 24 ಆಗಸ್ಟ್ 2023, 10:49 IST
ಕೊಡವ ಸಂಪ್ರದಾಯದಂತೆ ಹಸೆಮಣೆಯೇರಿದ ನಟಿ ಹರ್ಷಿಕಾ ಪೂಣಚ್ಚ–ಭುವನ್ ಪೊನ್ನಣ್ಣ

ಬೇರನೊಂದಿಗೆ ಬಂದ ವಿನು ಬಳಂಜ

ಕಿರುತೆರೆಯ ಸಾಕಷ್ಟು ಜನಪ್ರಿಯ ಧಾರಾವಾಹಿಗಳ ನಿರ್ದೇಶಕ ವಿನು ಬಳಂಜ ‘ಬೇರ’ ಚಿತ್ರ ನಿರ್ದೇಶಿಸುವ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ.
Last Updated 11 ಮೇ 2023, 19:42 IST
ಬೇರನೊಂದಿಗೆ ಬಂದ ವಿನು ಬಳಂಜ
ADVERTISEMENT
ADVERTISEMENT
ADVERTISEMENT