ಕ್ಯಾಬ್ ಹತ್ತೋದು,ಸುತ್ತಾಡೋದು..ಹಣ ನೀಡದೆ ಚಾಲಕರ ಜತೆ ಕಿರಿಕ್ ಮಾಡೋದೇ ಈಕೆ ಕೆಲ್ಸ!
ಸಿಕ್ಕ ಸಿಕ್ಕ ಕ್ಯಾಬ್ ಹತ್ತೋದು.. ಬೇಕಾದ ಕಡೆಯೆಲ್ಲಾ ಗಂಟೆಗಟ್ಟಲೆ ಸುತ್ತಾಡೋದು... ಚಾಲಕರಿಂದಲೇ ತುಂಡು, ಗುಂಡಿಗೆ ಖರ್ಚು ಮಾಡಿಸುವ ಮಹಿಳೆಯೊಬ್ಬರು, ಹಣ ಕೇಳಿದ್ದಕ್ಕೆ ಲೈಂಗಿಕ ಕಿರುಕುಳದ ಆರೋಪ ಹೊರಿಸುವುದಾಗಿ ಬೆದರಿಕೆ ಹಾಕಿರುವ ಘಟನೆ ಹರಿಯಾಣ ಗುರುಗ್ರಾಮದಲ್ಲಿ ನಡೆದಿದೆ.Last Updated 7 ಜನವರಿ 2026, 16:01 IST