ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Haveri Lok Sabha

ADVERTISEMENT

ಹಾವೇರಿ ಲೋಕಸಭಾ ಕ್ಷೇತ್ರ: ಮೋದಿ ಅಲೆಯೋ, ಗ್ಯಾರಂಟಿ ಸೆಲೆಯೋ? 

ಹಿಂದಿನ ಮೂರು ಲೋಕಸಭಾ ಚುನಾವಣೆಗಳಲ್ಲಿ ‘ಹ್ಯಾಟ್ರಿಕ್‌ ಗೆಲುವು’ ಸಾಧಿಸಿರುವ ಬಿಜೆಪಿ ಪಾಲಿಗೆ ಹಾವೇರಿ ಲೋಕಸಭಾ ಕ್ಷೇತ್ರ ಭದ್ರಕೋಟೆ ಎನಿಸಿದೆ. ಈ ‘ಕೇಸರಿ ಕೋಟೆ’ಯಲ್ಲಿ ಗೆಲುವಿನ ಕಹಳೆ ಮೊಳಗಿಸಲು ಕಾಂಗ್ರೆಸ್‌ ನಾಯಕರು ರಣತಂತ್ರ ಹೆಣೆದಿದ್ದಾರೆ.
Last Updated 29 ಏಪ್ರಿಲ್ 2024, 0:37 IST
ಹಾವೇರಿ ಲೋಕಸಭಾ ಕ್ಷೇತ್ರ: ಮೋದಿ ಅಲೆಯೋ, ಗ್ಯಾರಂಟಿ ಸೆಲೆಯೋ? 

ಕಾಂಗ್ರೆಸ್‌ ಬೆಂಬಲಿಸಿದರೆ, ಜನರ ಆಸ್ತಿ ಸರ್ಕಾರದ ಪಾಲು: ಬಸವರಾಜ ಬೊಮ್ಮಾಯಿ

ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ
Last Updated 26 ಏಪ್ರಿಲ್ 2024, 14:16 IST
ಕಾಂಗ್ರೆಸ್‌ ಬೆಂಬಲಿಸಿದರೆ, ಜನರ ಆಸ್ತಿ ಸರ್ಕಾರದ ಪಾಲು: ಬಸವರಾಜ ಬೊಮ್ಮಾಯಿ

ಕಾಂಗ್ರೆಸ್ ‌40 ಸ್ಥಾನವನ್ನೂ ಗೆಲ್ಲಲ್ಲ: ಬಸವರಾಜ ಬೊಮ್ಮಾಯಿ

ಬರ ಪರಿಸ್ಥಿತಿಯಲ್ಲಿ ಒಂದು ರೂಪಾಯಿಯನ್ನೂ ನೀಡದ ಕಾಂಗ್ರೆಸ್, ಲೋಕಸಭಾ ಚುನಾವಣೆಯಲ್ಲಿ 40 ಸ್ಥಾನವನ್ನೂ ಸಹ ಗೆಲ್ಲುವುದಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 23 ಏಪ್ರಿಲ್ 2024, 15:43 IST
ಕಾಂಗ್ರೆಸ್ ‌40 ಸ್ಥಾನವನ್ನೂ ಗೆಲ್ಲಲ್ಲ: ಬಸವರಾಜ ಬೊಮ್ಮಾಯಿ

ಹಾವೇರಿ ಲೋಕಸಭಾ ಕ್ಷೇತ್ರ: ಬಸವರಾಜ ಬೊಮ್ಮಾಯಿ ನಾಮಪತ್ರ ಸಲ್ಲಿಕೆ

ಹಾವೇರಿ ಲೋಕಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯಥಿ೯ಯಾಗಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು.
Last Updated 15 ಏಪ್ರಿಲ್ 2024, 8:05 IST
ಹಾವೇರಿ ಲೋಕಸಭಾ ಕ್ಷೇತ್ರ: ಬಸವರಾಜ ಬೊಮ್ಮಾಯಿ ನಾಮಪತ್ರ ಸಲ್ಲಿಕೆ

ಹಾವೇರಿ ಲೋಕಸಭಾ: ಚುನಾವಣಾ ಪ್ರಚಾರ– ‘ಕಮಲ’ ಮುಂದೆ; ‘ಕೈ’ ಹಿಂದೆ

ಒಂದು ಸುತ್ತಿನ ಪ್ರಚಾರ ಮುಗಿಸಿದ ಬೊಮ್ಮಾಯಿ; ಜೆಡಿಎಸ್‌ ನಾಯಕರಿಗಿಲ್ಲ ಆಹ್ವಾನ
Last Updated 20 ಮಾರ್ಚ್ 2024, 6:57 IST
ಹಾವೇರಿ ಲೋಕಸಭಾ: ಚುನಾವಣಾ ಪ್ರಚಾರ– ‘ಕಮಲ’ ಮುಂದೆ; ‘ಕೈ’ ಹಿಂದೆ

ಲೋಕಸಭಾ ಚುನಾವಣೆ | ಏ.12ರಿಂದ ನಾಮಪತ್ರ ಸಲ್ಲಿಕೆ ಆರಂಭ

ಲೋಕಸಭಾ ಚುನಾವಣಾ ಮಾದರಿ ನೀತಿಸಂಹಿತೆ ಜಾರಿ: ಜಿಲ್ಲಾಡಳಿತ ಸಕಲ ಸಿದ್ಧತೆ– ಡಿಸಿ
Last Updated 16 ಮಾರ್ಚ್ 2024, 15:49 IST
ಲೋಕಸಭಾ  ಚುನಾವಣೆ | ಏ.12ರಿಂದ ನಾಮಪತ್ರ ಸಲ್ಲಿಕೆ ಆರಂಭ

ಹಾವೇರಿ ಗದಗ ಲೋಕಸಭಾ ಕ್ಷೇತ್ರ | ಬೊಮ್ಮಾಯಿ ಹೆಸರು ಅಂತಿಮ; ಆಕಾಂಕ್ಷಿಗಳಿಗೆ ನಿರಾಸೆ

ಕಾಂಗ್ರೆಸ್‌– ಬಿಜೆಪಿ ನಡುವೆ ನೇರ ಹಣಾಹಣಿ ನಿಶ್ಚಿತ
Last Updated 14 ಮಾರ್ಚ್ 2024, 4:49 IST
ಹಾವೇರಿ ಗದಗ ಲೋಕಸಭಾ ಕ್ಷೇತ್ರ | ಬೊಮ್ಮಾಯಿ ಹೆಸರು ಅಂತಿಮ; ಆಕಾಂಕ್ಷಿಗಳಿಗೆ ನಿರಾಸೆ
ADVERTISEMENT

ಪುತ್ರನಿಗೆ ಹಾವೇರಿ ಟಿಕೆಟ್, ಅಗತ್ಯಬಿದ್ದರೆ ಶಿವಮೊಗ್ಗದಿಂದ ಸ್ಪರ್ಧೆ: ಈಶ್ವರಪ್ಪ

ಅಗತ್ಯಬಿದ್ದರೆ ಶಿವಮೊಗ್ಗದಿಂದ ಸ್ಪರ್ಧೆ ಮಾಡುವೆ: ಕೆ.ಎಸ್.ಈಶ್ವರಪ್ಪ
Last Updated 13 ಮಾರ್ಚ್ 2024, 6:46 IST
ಪುತ್ರನಿಗೆ ಹಾವೇರಿ ಟಿಕೆಟ್, ಅಗತ್ಯಬಿದ್ದರೆ ಶಿವಮೊಗ್ಗದಿಂದ ಸ್ಪರ್ಧೆ: ಈಶ್ವರಪ್ಪ

ನನ್ನ ಪುತ್ರ ಕಾಂತೇಶ ಹಾವೇರಿ ಲೋಕಸಭೆ ಬಿಜೆಪಿ ಟಿಕೆಟ್ ಆಕಾಂಕ್ಷಿ: ಕೆ.ಎಸ್. ಈಶ್ವರಪ್ಪ

ಹಾವೇರಿಯಲ್ಲಿ ಹೇಳಿಕೆ
Last Updated 25 ಜೂನ್ 2023, 5:17 IST
ನನ್ನ ಪುತ್ರ ಕಾಂತೇಶ ಹಾವೇರಿ ಲೋಕಸಭೆ ಬಿಜೆಪಿ ಟಿಕೆಟ್ ಆಕಾಂಕ್ಷಿ: ಕೆ.ಎಸ್. ಈಶ್ವರಪ್ಪ

ಮೃತ ಪೌರಕಾರ್ಮಿಕನ ಕುಟುಂಬಕ್ಕೆ ₹50 ಸಾವಿರ ಸಹಾಯಧನ

ರಟ್ಟೀಹಳ್ಳಿ ಪಟ್ಟಣದಲ್ಲಿ ಇತ್ತೀಚೆಗೆ ಮೃತಪಟ್ಟಿದ್ದ ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿ ಪೌರಕಾರ್ಮಿಕ ನಾಗರಾಜ್ ಯಡಚಿ ಅವರ ಮನೆಗೆ ಕೃಷಿ ಸಚಿವ ಬಿ.ಸಿ ಪಾಟೀಲ ಅವರು ಮಂಗಳವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ವೈಯಕ್ತಿಕವಾಗಿ ₹50 ಸಾವಿರ ಸಹಾಯಧನವನ್ನು ಮೃತರ ಕುಟುಂಬಸ್ಥರಿಗೆ ನೀಡಿದರು.
Last Updated 23 ಆಗಸ್ಟ್ 2022, 16:04 IST
ಮೃತ ಪೌರಕಾರ್ಮಿಕನ ಕುಟುಂಬಕ್ಕೆ ₹50 ಸಾವಿರ ಸಹಾಯಧನ
ADVERTISEMENT
ADVERTISEMENT
ADVERTISEMENT