ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Hawala money

ADVERTISEMENT

ಗೋವಾ ಚುನಾವಣೆ: ಅಬಕಾರಿ ನೀತಿ ಹಗರಣದ ಹಣ ಬಳಸಿದ್ದ ಎಎಪಿ –ಇ.ಡಿ. ಆರೋಪ

ಆಮ್‌ ಆದ್ಮಿ ಪಕ್ಷವು ದಕ್ಷಿಣದ ಅಬಕಾರಿ ಲಾಬಿಯಿಂದ ಕಿಕ್‌ಬ್ಯಾಕ್‌ ರೂಪದಲ್ಲಿ ಪಡೆದಿದ್ದ ₹100 ಕೋಟಿಯನ್ನು 2022ರ ಗೋವಾ ವಿಧಾನಸಭಾ ಚುನಾವಣೆಯ ಪ್ರಚಾರ ಕಾರ್ಯಕ್ಕೆ ಖರ್ಚು ಮಾಡಿದೆ ‌ಎಂದು ಜಾರಿ ನಿರ್ದೇಶನಾಲಯವು (ಇ.ಡಿ) ಆರೋಪಿಸಿದೆ.
Last Updated 2 ಮೇ 2023, 13:12 IST
ಗೋವಾ ಚುನಾವಣೆ: ಅಬಕಾರಿ ನೀತಿ ಹಗರಣದ ಹಣ ಬಳಸಿದ್ದ ಎಎಪಿ –ಇ.ಡಿ. ಆರೋಪ

ನಿಷೇಧಿತ ಪಿಎಫ್‌ಐಗೆ ಹಣಕಾಸು ನೆರವು: ಐವರನ್ನು ಬಂಧಿಸಿದ ಎನ್‌ಐಎ

ನಿಷೇಧಿತ ಪಿಎಫ್‌ಐ ಸಂಘಟನೆಗೆ ಹಣಕಾಸು ನೆರವು ನೀಡುತ್ತಿದ್ದ ಹವಾಲಾ ಜಾಲವೊಂದನ್ನು ಭೇದಿಸಿ, ಕರ್ನಾಟಕದ ನಾಲ್ವರು ಸೇರಿ ಐದು ಜನರನ್ನು ಬಂಧಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರ ತಿಳಿಸಿದೆ.
Last Updated 7 ಮಾರ್ಚ್ 2023, 20:52 IST
ನಿಷೇಧಿತ ಪಿಎಫ್‌ಐಗೆ ಹಣಕಾಸು ನೆರವು: ಐವರನ್ನು ಬಂಧಿಸಿದ ಎನ್‌ಐಎ

ಹವಾಲಾ ಹಣ ವರ್ಗಾವಣೆ ಆರೋಪ: ಜೋಯಾಲುಕ್ಕಾಸ್‌ನ ₹ 305 ಕೋಟಿ ಆಸ್ತಿ ಮುಟ್ಟುಗೋಲು  

ಹವಾಲಾ ಮೂಲಕ ಭಾರಿ ಹಣವನ್ನು ದುಬೈಗೆ ವರ್ಗಾಯಿಸಿದ ಆರೋಪಕ್ಕೆ ಸಂಬಂಧಿಸಿದ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಪ್ರಕರಣದಲ್ಲಿ ಕೇರಳದ ಆಭರಣ ಸಮೂಹ ಜೋಯಾಲುಕ್ಕಾಸ್ ಮಾಲೀಕ ಜಾಯ್ ಅಲುಕ್ಕಾಸ್ ವರ್ಗೀಸ್ ಅವರ ₹ 305 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಶುಕ್ರವಾರ ತಿಳಿಸಿದೆ.
Last Updated 25 ಫೆಬ್ರುವರಿ 2023, 5:16 IST
ಹವಾಲಾ ಹಣ ವರ್ಗಾವಣೆ ಆರೋಪ: ಜೋಯಾಲುಕ್ಕಾಸ್‌ನ ₹ 305 ಕೋಟಿ ಆಸ್ತಿ ಮುಟ್ಟುಗೋಲು  

ಕಾಶ್ಮೀರ: ಭಯೋತ್ಪಾದನಾ ಕೃತ್ಯ ಎಸಗಲು ಉಗ್ರರಿಗೆ ಹಣ ಒದಗಿಸುತ್ತಿದ್ದ ಆರೋಪಿ ಬಂಧನ

ಜಮ್ಮು – ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಉಗ್ರರಿಗೆ ಹಣ ಒದಗಿಸುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬರನ್ನು ಶನಿವಾರ ದೆಹಲಿ ಪೊಲೀಸರು ಬಂಧಿಸಿದ್ದಾರೆ.
Last Updated 20 ಆಗಸ್ಟ್ 2022, 7:37 IST
ಕಾಶ್ಮೀರ: ಭಯೋತ್ಪಾದನಾ ಕೃತ್ಯ ಎಸಗಲು ಉಗ್ರರಿಗೆ ಹಣ ಒದಗಿಸುತ್ತಿದ್ದ ಆರೋಪಿ ಬಂಧನ

ಡಿಕೆಶಿಗಾಗಿ ಆಪ್ತರಿಂದ ಹವಾಲಾ ವಹಿವಾಟು: ಇ.ಡಿ. ಆರೋಪ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ‘ಕಪ್ಪು ಹಣ’ವನ್ನು ಸಕ್ರಮಗೊಳಿಸಲು ಅವರ ಆಪ್ತರಾದ ಸುನೀಲ್‌ ಕುಮಾರ್‌ ಶರ್ಮ ಮತ್ತು ಇತರರು ‘ಹವಾಲಾ’ ವಹಿವಾಟು ನಡೆಸುತ್ತಿದ್ದರು ಎಂದು ಜಾರಿ ನಿರ್ದೇಶನಾಲಯ (ಇ.ಡಿ) ನವದೆಹಲಿಯ ಚುನಾಯಿತ ಪ್ರತಿನಿಧಿಗಳ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಹೇಳಿದೆ.
Last Updated 25 ಜೂನ್ 2022, 20:00 IST
ಡಿಕೆಶಿಗಾಗಿ ಆಪ್ತರಿಂದ ಹವಾಲಾ ವಹಿವಾಟು: ಇ.ಡಿ. ಆರೋಪ

ಕೇರಳದಿಂದ ಹಣದ ಕಂತೆ ತರುತ್ತಿದ್ದ ಜಾಲ: ಹವಾಲಾ ದಂಧೆ ಭೇದಿಸಿದ ಪೊಲೀಸರು

* ಹವಾಲಾ ದಂಧೆ: ದುಬೈನಿಂದ ಬರುತ್ತಿದ್ದ ಹಣ * ದಿನಕ್ಕೆ ₹ 20 ಲಕ್ಷ ಜಮೆ ಗುರಿ
Last Updated 7 ಡಿಸೆಂಬರ್ 2021, 19:33 IST
ಕೇರಳದಿಂದ ಹಣದ ಕಂತೆ ತರುತ್ತಿದ್ದ ಜಾಲ: ಹವಾಲಾ ದಂಧೆ ಭೇದಿಸಿದ ಪೊಲೀಸರು

ಹವಾಲಾ ದಂಧೆ; 185 ಖಾತೆಗಳು, ₹ 31.50 ಕೋಟಿ ಅಕ್ರಮ ವರ್ಗಾವಣೆ

* ಜಾಲ ಭೇದಿಸಿದ ಪುಟ್ಟೇನಹಳ್ಳಿ ಪೊಲೀಸರು * ನಾಲ್ವರ ಬಂಧನ, ಪ್ರಮುಖ ಆರೋಪಿಗಾಗಿ ಶೋಧ
Last Updated 3 ಡಿಸೆಂಬರ್ 2021, 19:45 IST
ಹವಾಲಾ ದಂಧೆ; 185 ಖಾತೆಗಳು, ₹ 31.50 ಕೋಟಿ ಅಕ್ರಮ ವರ್ಗಾವಣೆ
ADVERTISEMENT

ಹವಾಲಾ ಹಣಕ್ಕೇ ಕನ್ನ ಹಾಕಿದ ಏಜೆಂಟ್‌ಗಳು: ದರೋಡೆ ನಾಟಕವಾಡಿದ ಐವರ ಬಂಧನ

ಮಂಗಳೂರು: ‘ನಗರದ ಓಲ್ಡ್‌ಕೆಂಟ್‌ ರಸ್ತೆಯಲ್ಲಿ ಸ್ಕೂಟರ್‌ ತಡೆದು ₹16.20 ಲಕ್ಷ ದೋಚಿದ್ದಾರೆ’ ಎಂಬ ದೂರಿನ ಪ್ರಕರಣವನ್ನು ಭೇದಿಸಿರುವ ಮಂಗಳೂರು ನಗರ ಪೊಲೀಸರು, ಇದು ಹವಾಲಾ ಹಣ ಸಾಗಾಟಕಾರರು ಏಕಾಏಕಿ ಹಣ ಮಾಡಲು ನಡೆಸಿದ ‘ನಕಲಿ ದರೋಡೆ’ ಎಂಬುದನ್ನು ಪತ್ತೆ ಹಚ್ಚಿದ್ದಾರೆ.
Last Updated 26 ಮಾರ್ಚ್ 2021, 13:21 IST
ಹವಾಲಾ ಹಣಕ್ಕೇ ಕನ್ನ ಹಾಕಿದ ಏಜೆಂಟ್‌ಗಳು: ದರೋಡೆ ನಾಟಕವಾಡಿದ ಐವರ ಬಂಧನ

25 ವರ್ಷಗಳ ಹಿಂದೆ | ಹವಾಲಾ ತನಿಖೆ ವ್ಯಾಪ್ತಿ ವಿಸ್ತೃತ: ಕೋರ್ಟ್‌ ಆದೇಶ

ಹವಾಲಾ ಹಗರಣದ ತನಿಖೆಯ ವ್ಯಾಪ್ತಿಯನ್ನು ಇಂದು ವಿಸ್ತೃತಗೊಳಿಸಿರುವ ಸುಪ್ರೀಂ ಕೋರ್ಟ್‌, ಆರೋಪ ಎದುರಿಸುತ್ತಿರುವ ವ್ಯಕ್ತಿಗಳ ಹುದ್ದೆ, ಸ್ಥಾನಮಾನಗಳನ್ನು ಲೆಕ್ಕಿಸದೆ ಪ್ರತಿಯೊಬ್ಬರ ವಿರುದ್ಧವೂ ತ್ವರಿತ ತನಿಖೆ ನಡೆಸಬೇಕು.
Last Updated 31 ಜನವರಿ 2021, 2:15 IST
25 ವರ್ಷಗಳ ಹಿಂದೆ | ಹವಾಲಾ ತನಿಖೆ ವ್ಯಾಪ್ತಿ ವಿಸ್ತೃತ: ಕೋರ್ಟ್‌ ಆದೇಶ

ಹವಾಲಾ ದಂಧೆ; ₹ 28 ಲಕ್ಷ ಜಪ್ತಿ

ಹವಾಲಾ ದಂಧೆ ಮೂಲಕ ಅಕ್ರಮವಾಗಿ ಹಣ ಬದಲಾವಣೆ ಮಾಡಿ ಸರ್ಕಾರವನ್ನು ವಂಚಿಸುತ್ತಿದ್ದ ಆರೋಪದಡಿ ಪಂಕಜ್ ಪಟೇಲ್ (47) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ‘ಉತ್ತರ ಭಾರತದ ಪಂಕಜ್, ವ್ಯಾಪಾರಕ್ಕಾಗಿ ನಗರಕ್ಕೆ ಬಂದಿದ್ದ. ಕಬ್ಬನ್‌ಪೇಟೆ ಮುಖ್ಯರಸ್ತೆಯಲ್ಲಿರುವ ಮನೆಯೊಂದರಲ್ಲಿ ವಾಸವಿದ್ದ. ಆತನಿಂದ ₹ 28 ಲಕ್ಷ ನಗದು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
Last Updated 11 ನವೆಂಬರ್ 2020, 0:00 IST
ಹವಾಲಾ ದಂಧೆ; ₹ 28 ಲಕ್ಷ ಜಪ್ತಿ
ADVERTISEMENT
ADVERTISEMENT
ADVERTISEMENT