ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

HC Balakrishna

ADVERTISEMENT

ರೈತರನ್ನು ಎತ್ತಿ ಕಟ್ಟುವುದನ್ನು ಎಚ್‌ಡಿಕೆ ಬಿಡಲಿ: ಶಾಸಕ ಬಾಲಕೃಷ್ಣ ತಿರುಗೇಟು

HDK vs Balakrishna: ಗ್ರೇಟರ್ ಬೆಂಗಳೂರು ಯೋಜನೆ ಕುರಿತು ರೈತರ ಆಕ್ರೋಶವನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ತಿರುಗೇಟು ನೀಡಿದ್ದಾರೆ.
Last Updated 29 ಸೆಪ್ಟೆಂಬರ್ 2025, 13:08 IST
ರೈತರನ್ನು ಎತ್ತಿ ಕಟ್ಟುವುದನ್ನು ಎಚ್‌ಡಿಕೆ ಬಿಡಲಿ: ಶಾಸಕ ಬಾಲಕೃಷ್ಣ ತಿರುಗೇಟು

ವಸೂಲಿ ಗಿರಾಕಿ | ಮಾತಾಡಿ ಸಮಯ ವ್ಯರ್ಥ ಮಾಡಲ್ಲ: ಎಚ್‌.ಸಿ.ಬಾಲಕೃಷ್ಣ

ಮಾಗಡಿ: ‘ವಸೂಲಿ ಗಿರಾಕಿಗಳ ಬಗ್ಗೆ ಮಾತನಾಡಿ ಸಮಯ ವ್ಯರ್ಥ ಮಾಡಿಕೊಳ್ಳುವುದಿಲ್ಲ’ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ. ಕೃಷ್ಣಮೂರ್ತಿ ವಿರುದ್ಧ ಶಾಸಕ ಎಚ್‌.ಸಿ.ಬಾಲಕೃಷ್ಣ ವಾಗ್ದಾಳಿ ನಡೆಸಿದರು.
Last Updated 7 ಜುಲೈ 2025, 2:04 IST
ವಸೂಲಿ ಗಿರಾಕಿ | ಮಾತಾಡಿ ಸಮಯ ವ್ಯರ್ಥ ಮಾಡಲ್ಲ: ಎಚ್‌.ಸಿ.ಬಾಲಕೃಷ್ಣ

‘ಕೈ’ ಬಣ ರಾಜಕೀಯ ಬಹಿರಂಗ

‘ಉಸ್ತುವಾರಿ’ ಸುರ್ಜೇವಾಲಾ ಮುಂದೆ ನಾಯಕತ್ವ ವಿಚಾರ ಪ್ರಸ್ತಾಪಿಸಿದ ಶಾಸಕರು
Last Updated 2 ಜುಲೈ 2025, 0:37 IST
‘ಕೈ’ ಬಣ ರಾಜಕೀಯ ಬಹಿರಂಗ

ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ: ಶಾಸಕ ಸೇರಿ ಹಲವರು ಪೊಲೀಸ್ ವಶಕ್ಕೆ

ತುಮಕೂರು ವಿರೋಧಕ್ಕೆ ಖಂಡನೆ; ಪಾದಯಾತ್ರೆಗೆ ತಿರುಗಿದ ರಸ್ತೆ ತಡೆ
Last Updated 5 ಜೂನ್ 2025, 23:20 IST
ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ: ಶಾಸಕ ಸೇರಿ ಹಲವರು ಪೊಲೀಸ್ ವಶಕ್ಕೆ

ರೈತರು ಬದುಕಿದ್ದರೆ ಹೋರಾಟದಲ್ಲಿ ಭಾಗವಹಿಸಲಿ: ಶಾಸಕ ಎಚ್.ಸಿ.ಬಾಲಕೃಷ್ಣ ಕಿಡಿ

‘ನಮ್ಮ ನೀರು ನಮ್ಮ ಹಕ್ಕು’ ವಿಚಾರವಾಗಿ ಜೂನ್ 5ರಂದು ಮರೂರು ಹ್ಯಾಂಡ್‌ ಪೋಸ್ಟ್‌ನಲ್ಲಿ ರಸ್ತೆ ತಡೆದು ನಮ್ಮ ಶಕ್ತಿ ಪ್ರದರ್ಶನ ಮಾಡುತ್ತೇನೆ. ತಾಲೂಕಿನಲ್ಲಿ ರೈತರು ಬದುಕಿದ್ದರೆ ಹೋರಾಟದಲ್ಲಿ ಭಾಗವಹಿಸುತ್ತಾರೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ತೀಕ್ಷ್ಣವಾಗಿ ನುಡಿದರು.
Last Updated 4 ಜೂನ್ 2025, 22:30 IST
ರೈತರು ಬದುಕಿದ್ದರೆ ಹೋರಾಟದಲ್ಲಿ ಭಾಗವಹಿಸಲಿ: ಶಾಸಕ ಎಚ್.ಸಿ.ಬಾಲಕೃಷ್ಣ ಕಿಡಿ

ಜನಾಂಗ ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ: ಶಾಸಕ ಎಚ್‌.ಸಿ ಬಾಲಕೃಷ್ಣ

ಜನರ ಬಯಕೆಯಂತೆ ಮರು ಸಮೀಕ್ಷೆ ನಡೆಯಲಿ
Last Updated 18 ಏಪ್ರಿಲ್ 2025, 12:29 IST
ಜನಾಂಗ ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ: ಶಾಸಕ ಎಚ್‌.ಸಿ ಬಾಲಕೃಷ್ಣ

ಹೈಕಮಾಂಡ್ ಸೂಚಿಸಿದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಡಲು ಡಿಕೆಶಿ ಸಿದ್ದ: ಬಾಲಕೃಷ್ಣ

‘ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಅಂತಿಮ ತೀರ್ಮಾನವನ್ನು ಹೈಕಮಾಂಡ್ ಕೈಗೊಳ್ಳಲಿದೆ. ಅದಕ್ಕೆ ನಮ್ಮ ನಾಯಕರೂ (ಡಿ.ಕೆ. ಶಿವಕುಮಾರ್) ಒಪ್ಪಿದ್ದು, ಅಧ್ಯಕ್ಷ ಸ್ಥಾನ ಬಿಡುವುದಕ್ಕೆ ತಯಾರಾಗಿದ್ದಾರೆ.
Last Updated 6 ಏಪ್ರಿಲ್ 2025, 0:14 IST
ಹೈಕಮಾಂಡ್ ಸೂಚಿಸಿದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಡಲು ಡಿಕೆಶಿ ಸಿದ್ದ: ಬಾಲಕೃಷ್ಣ
ADVERTISEMENT

ಯತ್ನಾಳ ಇಲ್ಲದೆ ಬಿಜೆಪಿ ಅಧಿಕಾರಕ್ಕೆ ಬರಲ್ಲ: ಶಾಸಕ ಬಾಲಕೃಷ್ಣ

‘ನೇರವಾಗಿ ಮತ್ತು ನಿಷ್ಠುರವಾಗಿ ಮಾತನಾಡುವವರು ಯಾವ ಪಕ್ಷದಲ್ಲೂ ಉಳಿಯಲ್ಲ. ಬಸನಗೌಡ ಪಾಟೀಲ ಯತ್ನಾಳ ಇಲ್ಲದಿದ್ದರೆ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಗುವುದಿಲ್ಲ. ಉಚ್ಛಾಟನೆ ಮೂಲಕ ಅವರಿಗೆ ಒಂದು ಎಚ್ಚರಿಕೆ ಕೊಟ್ಟಿದ್ದಾರಷ್ಟೆ’ ಎಂದು ಮಾಗಡಿ ಶಾಸಕ ಎಚ್‌.ಸಿ. ಬಾಲಕೃಷ್ಣ ಹೇಳಿದರು.
Last Updated 27 ಮಾರ್ಚ್ 2025, 12:53 IST
ಯತ್ನಾಳ ಇಲ್ಲದೆ ಬಿಜೆಪಿ ಅಧಿಕಾರಕ್ಕೆ ಬರಲ್ಲ: ಶಾಸಕ ಬಾಲಕೃಷ್ಣ

ಕೇಂದ್ರಕ್ಕೆ ರೈತರು ಗುಣಮಟ್ಟದ ರಾಗಿ ತನ್ನಿ: ಶಾಸಕ ಎಚ್.ಸಿ.ಬಾಲಕೃಷ್ಣ

ಸರ್ಕಾರ ಉತ್ತಮ ಬೆಲೆಗೆ ರಾಗಿ ಖರೀದಿಸುತ್ತಿದ್ದು, ರೈತರು ಗುಣಮಟ್ಟದ ರಾಗಿಯನ್ನು ಹಾಕಬೇಕೆಂದು ಶಾಸಕ ಎಚ್.ಸಿ.ಬಾಲಕೃಷ್ಣ ರೈತರಿಗೆ ತಿಳಿಸಿದರು.
Last Updated 12 ಮಾರ್ಚ್ 2025, 4:21 IST
ಕೇಂದ್ರಕ್ಕೆ ರೈತರು ಗುಣಮಟ್ಟದ ರಾಗಿ ತನ್ನಿ: ಶಾಸಕ ಎಚ್.ಸಿ.ಬಾಲಕೃಷ್ಣ

ಮುಖ್ಯಮಂತ್ರಿ ಬದಲಾವಣೆ: ಖರ್ಗೆ ಎಚ್ಚರಿಕೆ ನಂತರವೂ ನಿಲ್ಲದ ಚರ್ಚೆ

ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಷಯದಲ್ಲಿ ‘ಬಾಯಿ ಮುಚ್ಚಿಕೊಂಡು’ ಇರುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಾಕೀತು ನೀಡಿದ ನಂತರವೂ ಕೆಲವು ಸಚಿವರು, ಶಾಸಕರು ಬಹಿರಂಗ ಹೇಳಿಕೆ ನೀಡುತ್ತಿರುವುದನ್ನು ಮುಂದುವರಿಸಿದ್ದಾರೆ.
Last Updated 4 ಫೆಬ್ರುವರಿ 2025, 23:55 IST
ಮುಖ್ಯಮಂತ್ರಿ ಬದಲಾವಣೆ: ಖರ್ಗೆ ಎಚ್ಚರಿಕೆ ನಂತರವೂ ನಿಲ್ಲದ ಚರ್ಚೆ
ADVERTISEMENT
ADVERTISEMENT
ADVERTISEMENT