ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Health and Family Welfare

ADVERTISEMENT

ಗರ್ಭಪಾತ ಕಿಟ್‌ ಮಾರಾಟ ತಡೆಗೆ ಜಿಲ್ಲಾ ತಂಡ: ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಕ್ರಮ

ಹೆಣ್ಣು ಭ್ರೂಣ ಹತ್ಯೆ ಹೆಚ್ಚಳಕ್ಕೆ ಕಾರಣವಾಗಿರುವ ಎಂಟಿಪಿ ಕಿಟ್‌ಗಳ ಅವೈಜ್ಞಾನಿಕ ಮಾರಾಟ ತಡೆಯಲು ಆರೋಗ್ಯ ಇಲಾಖೆ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿ ಕಾರ್ಯಾಚರಣೆಗೆ ಮುಂದಾಗಿದ್ದು ಔಷಧ ಮಾರಾಟ, ದಾಸ್ತಾನು, ವಿತರಣೆ ತಪಾಸಣೆಗೆ ‘ಜಿಲ್ಲಾ ತಂಡ’ ರಚಿಸುವಂತೆ ಆದೇಶಿಸಿ ಸುತ್ತೋಲೆ ಹೊರಡಿಸಿವೆ.
Last Updated 20 ಜೂನ್ 2024, 23:30 IST
ಗರ್ಭಪಾತ ಕಿಟ್‌ ಮಾರಾಟ ತಡೆಗೆ ಜಿಲ್ಲಾ ತಂಡ: ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಕ್ರಮ

ಸಂಬಂಧಿಕರು ಬೇಡವೆಂದರೆ ರೋಗಿಗಳನ್ನು ICUನಲ್ಲಿ ಇರಿಸಿಕೊಳ್ಳುವಂತಿಲ್ಲ: ಸಚಿವಾಲಯ

ಸಂಬಂಧಿಕರು ವಿರೋಧಿಸಿದರೆ ಗಂಭೀರ ಅನಾರೋಗ್ಯಕ್ಕೆ ತುತ್ತಾಗಿರುವ ರೋಗಿಯನ್ನು ಆಸ್ಪತ್ರೆಗಳು ತೀವ್ರ ನಿಗಾ ಘಟಕ(ICU)ದಲ್ಲಿ ಇರಿಸಿಕೊಳ್ಳುವಂತಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇತ್ತೀಚಿಗೆ ಬಿಡುಗಡೆ ಮಾಡಿದ ಮಾರ್ಗಸೂಚಿಯಲ್ಲಿ ಹೇಳಿದೆ.
Last Updated 2 ಜನವರಿ 2024, 10:56 IST
ಸಂಬಂಧಿಕರು ಬೇಡವೆಂದರೆ ರೋಗಿಗಳನ್ನು ICUನಲ್ಲಿ ಇರಿಸಿಕೊಳ್ಳುವಂತಿಲ್ಲ: ಸಚಿವಾಲಯ

ಏನಾದ್ರೂ ಕೇಳ್ಬೋದು: ಮನೋವಿಕಾರಕ್ಕೆ ಪರಿಹಾರವೇನು?

ಪತ್ನಿಯ ಮಾನಸಿಕ ಸಮಸ್ಯೆಯಿಂದಾಗಿ ನಿಮ್ಮ ಇಡೀ ಕುಟುಂಬ ಅಸಹನೀಯ ಪರಿಸ್ಥಿತಿಗಳನ್ನು ಎದುರಿಸುತ್ತದೆ.
Last Updated 2 ಡಿಸೆಂಬರ್ 2023, 0:30 IST
ಏನಾದ್ರೂ ಕೇಳ್ಬೋದು: ಮನೋವಿಕಾರಕ್ಕೆ
ಪರಿಹಾರವೇನು?

ಮಂಡ್ಯ ಡಯಾಗ್ನೋಸ್ಟಿಕ್‌ ಸೆಂಟರ್ ವಿರುದ್ಧ ಕ್ರಮಕ್ಕೆ ಆಗ್ರಹ

ಮಗುವಿನ ಪ್ರಾಣದ ಜೊತೆ ಚೆಲ್ಲಾಟ
Last Updated 23 ನವೆಂಬರ್ 2023, 14:21 IST
ಮಂಡ್ಯ ಡಯಾಗ್ನೋಸ್ಟಿಕ್‌ ಸೆಂಟರ್ ವಿರುದ್ಧ ಕ್ರಮಕ್ಕೆ ಆಗ್ರಹ

KSRTC ನೌಕರರಿಗೆ ನೀಡುವ ಪರಿಹಾರ ಮೊತ್ತ ₹3 ಲಕ್ಷದಿಂದ ₹10 ಲಕ್ಷಕ್ಕೆ ಏರಿಕೆ

ಕೆಎಸ್‌ಆರ್‌ಟಿಸಿ ನೌಕರರಿಗೆ ನೀಡುವ ಕುಟುಂಬ ಕಲ್ಯಾಣ ಯೋಜನೆಯ ಪರಿಹಾರ ಮೊತ್ತವನ್ನು ₹3 ಲಕ್ಷದಿಂದ ₹10 ಲಕ್ಷಕ್ಕೆ ಏರಿಸಲಾಗಿದೆ. ಅಪಘಾತ ಹೊರತುಪಡಿಸಿ ಅನ್ಯ ಕಾರಣದಿಂದ ಸಿಬ್ಬಂದಿ ಮೃತಪಟ್ಟರೆ ಅವರ ಕುಟುಂಬಕ್ಕೆ ಈ ಪರಿಹಾರ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 30 ಅಕ್ಟೋಬರ್ 2023, 14:34 IST
KSRTC ನೌಕರರಿಗೆ ನೀಡುವ ಪರಿಹಾರ ಮೊತ್ತ ₹3 ಲಕ್ಷದಿಂದ ₹10 ಲಕ್ಷಕ್ಕೆ ಏರಿಕೆ

ಕರ್ತವ್ಯಕ್ಕೆ ಗೈರು; ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಮಾನತು

ವಿಧಾನಸಭೆ ಚುನಾವಣಾ ಕರ್ತವ್ಯಕ್ಕೆ ಗೈರು ಹಾಜರಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಡಾ. ಆರ್. ನಾರಾಯಣ್ ಅವರನ್ನು ಅಮಾನತುಗೊಳಿಸಲಾಗಿದೆ.
Last Updated 24 ಜುಲೈ 2023, 22:03 IST
ಕರ್ತವ್ಯಕ್ಕೆ ಗೈರು; ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಮಾನತು

Budget 2023: ಪುನೀತ್‌ ಸ್ಮರಣಾರ್ಥ ಆಸ್ಪತ್ರೆಗಳಲ್ಲಿ AED ಅಳವಡಿಸಲು ₹6 ಕೋಟಿ ಅನುದಾನ

14ನೇ ಬಾರಿ ಬಜೆಟ್‌ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮದೇ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ. ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ ಅನುದಾನ ಘೋಷಣೆ ಮಾಡಿದ್ದಾರೆ.
Last Updated 7 ಜುಲೈ 2023, 8:02 IST
Budget 2023: ಪುನೀತ್‌ ಸ್ಮರಣಾರ್ಥ ಆಸ್ಪತ್ರೆಗಳಲ್ಲಿ AED ಅಳವಡಿಸಲು ₹6 ಕೋಟಿ ಅನುದಾನ
ADVERTISEMENT

ಗಾಯಗಳನ್ನು ವಾಸಿ ಮಾಡಿಕೊಳ್ಳಿ

ಗಾಯಗಳ ಗುಣವಾಗುವಿಕೆ ಅದರ ಆಳ, ಅಗಲ, ಮತ್ತಿತರ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ.
Last Updated 20 ಡಿಸೆಂಬರ್ 2022, 0:15 IST
ಗಾಯಗಳನ್ನು ವಾಸಿ ಮಾಡಿಕೊಳ್ಳಿ

LIVE| ಚಿಕಿತ್ಸೆ ಸಿಗದೇ ತುಮಕೂರಲ್ಲಿ ಸಂಭವಿಸಿದ ದುರಂತದ ಕುರಿತು ಪ್ರಜಾವಾಣಿ ಸಂವಾದ

ಚಿಕಿತ್ಸೆ ಸಿಗದೇ ತುಮಕೂರಲ್ಲಿ ಸಂಭವಿಸಿದ ದುರಂತದ ಕುರಿತು ಪ್ರಜಾವಾಣಿ ಸಂವಾದ
Last Updated 7 ನವೆಂಬರ್ 2022, 6:37 IST
LIVE| ಚಿಕಿತ್ಸೆ ಸಿಗದೇ ತುಮಕೂರಲ್ಲಿ ಸಂಭವಿಸಿದ ದುರಂತದ ಕುರಿತು ಪ್ರಜಾವಾಣಿ ಸಂವಾದ

ಏನಾದ್ರೂ ಕೇಳ್ಬೋದು: ಲೈಂಗಿಕ ಹಿಂಸೆ ಸಹಜ ಪ್ರವೃತ್ತಿಯೇ?

*ಲೈಂಗಿಕ ದೌರ್ಜನ್ಯ ಮತ್ತು ಹಿಂಸೆ ಮನುಷ್ಯನಲ್ಲಿ ಇರಬಹುದಾದ ಸುಪ್ತಭಾವಗಳೇ? ಅವಕಾಶ ಸಿಕ್ಕರೆ ಎಲ್ಲರೂ ಈ ಪ್ರಯತ್ನ ನಡೆಸುವರೇ? ಅಥವಾ ಇದೊಂದು ಮನಸ್ಥಿತಿಯೇ? ಹೆಸರು ಊರು ತಿಳಿಸಿಲ್ಲ.
Last Updated 19 ಆಗಸ್ಟ್ 2022, 21:00 IST
ಏನಾದ್ರೂ ಕೇಳ್ಬೋದು: ಲೈಂಗಿಕ ಹಿಂಸೆ ಸಹಜ ಪ್ರವೃತ್ತಿಯೇ?
ADVERTISEMENT
ADVERTISEMENT
ADVERTISEMENT