ಇತ್ತೀಚಿನ ವರ್ಷಗಳಲ್ಲಿ ಯೋಗ ಎಂಬುದು ಇಡೀ ಜಗತ್ತಿನಲ್ಲೇ ಬಿರುಗಾಳಿ ಎಬ್ಬಿಸಿದೆ. ಹಲವು ಜನರ ಬದುಕನ್ನೇ ಬದಲಿಸಿದೆ. ಪತಂಜಲಿ ಆಯುರ್ವೇದದ ಸಹ ಸಂಸ್ಥಾಪಕ ಸ್ವಾಮಿ ರಾಮ್ದೇವ್ ಅವರು ಇಡೀ ಜಗತ್ತಿಗೆ ಯೋಗವನ್ನು ಪಸರಿಸಲು ಅಹರ್ನಿಶಿದುಡಿದವರು. ಹೃದಯಾಳದಿಂದ ಅವರು ಹೇಳಿಕೊಡುವ ಯೋಗದ ಮಾರ್ಗದರ್ಶನ ಹಾಗೂ ಕಲಿಕಾ ಪದ್ಧತಿಯಿಂದಾಗಿ ಅಸಂಖ್ಯಾತರು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಲಾಭವನ್ನು ಪಡೆಯಲು ಸಾಧ್ಯವಾಗಿದೆ.

ಯೋಗ ಪಸರಿಸುವಲ್ಲಿ ಸ್ವಾಮಿ ರಾಮ್ದೇವ್ ಅವರ ಪ್ರಭಾವ ಅದ್ಭುತವಾದದ್ದು. ಟಿವಿ ಕಾರ್ಯಕ್ರಮಗಳು, ಸಾಮಾಜಿಕ ಮಾಧ್ಯಮ ಹಾಗೂ ವೇದಿಕೆ ಕಾರ್ಯಕ್ರಮಗಳ ಮೂಲಕವೂ ಯಾವುದೇ ವಯೋಮಾನ ಹಾಗೂ ಅವರ ಹಿನ್ನೆಲೆಯ ಮಿತಿ ಹೇರದೆ ಯೋಗವನ್ನು ಪ್ರತಿಯೊಬ್ಬರಿಗೂ ತಲುಪಿಸಿದ್ದಾರೆ. ಜಟಿಲವೆಂದೆನಿಸುವ ತಂತ್ರಗಳನ್ನೂ ಅವರು ಅತ್ಯಂತ ಸರಳ ರೀತಿಯಲ್ಲಿ ಕಲಿಸಿದ ಪ್ರಯತ್ನದಿಂದಾಗಿ ಅವರು ಪ್ರತಿಯೊಬ್ಬರಿಗೂ ಅಚ್ಚುಮೆಚ್ಚಿನವರಾಗಿದ್ದಾರೆ.

ಪತಂಜಲಿ ಯೋಗವು ಗಡಿಯನ್ನೂ ಮೀರಿ ವಿಸ್ತರಿಸಿದೆ. ಉತ್ತಮ ಆರೋಗ್ಯ ಹಾಗೂ ಯೋಗಕ್ಷೇಮಕ್ಕಾಗಿ ಯಾವುದೇ ಹಿನ್ನೆಲೆಯ ಪ್ರತಿಯೊಬ್ಬರೂ ಯೋಗವನ್ನು ಅಳವಡಿಸಿಕೊಂಡಿದ್ದಾರೆ. ಸಮಗ್ರ ಆರೋಗ್ಯ, ದೈಹಿಕ ಸದೃಢತೆ, ಮಾನಸಿಕ ಸ್ಪಷ್ಟತೆ ಮತ್ತು ಭಾವನಾತ್ಮಕ ಸಮತೋಲನ ಕಾಪಾಡಲು ಪತಂಜಲಿ ಯೋಗ ಎಂಬುದು ಸುವರ್ಣ ಮಾನದಂಡವಾಗಿದೆ.

ಇಂದು ಧಾವಂತದ ಜೀವನದಲ್ಲಿ, ಒತ್ತಡ ಎಂಬುದು ಸಹಜ ಸಮಸ್ಯೆಯಾಗಿದೆ. ಒತ್ತಡ ನಿವಾರಣೆಗೆ, ಮನಸ್ಸನ್ನು ಶಾಂತಗೊಳಿಸಲು ಮತ್ತು ಆತಂಕವನ್ನು ಕಡಿಮೆ ಮಾಡಲು ಪತಂಜಲಿ ಯೋಗವು ಒಂದು ಪರಿಣಾಮಕಾರಿ ಮಾರ್ಗವಾಗಿದೆ. ತಮ್ಮ ದೈನಂದಿನ ಜೀವನಕ್ರಮದಲ್ಲಿ ಯೋಗವನ್ನು ಅಳವಡಿಸಿಕೊಂಡಲ್ಲಿ ಪ್ರತಿಯೊಬ್ಬರೂ ಒತ್ತಡವನ್ನು ನಿವಾರಿಸಬಹುದು ಮತ್ತು ಸ್ಥಿತಿಸ್ಥಾಪಕತ್ವವನ್ನು ಬೆಳೆಸಿಕೊಳ್ಳಲು ಸಾಧ್ಯವಾಗಿದೆ.

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಎಂಬುದು ಜಾಗತಿಕವಾಗಿ ಯೋಗಕ್ಕೆ ಒಂದು ಅದ್ಭುತವಾದ ಕ್ಷಣವಾಗಿದೆ. ಸ್ವಾಮಿ ರಾಮ್ದೇವ್ ಅವರ ಉತ್ಸಾಹಭರಿತ ಬೆಂಬಲವು ಯೋಗದ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಪತಂಜಲಿ ಯೋಗವು ಮಹತ್ವದ ಪಾತ್ರ ವಹಿಸಿತು.

ನೈಸರ್ಗಿಕವಾಗಿ ಆರೋಗ್ಯವಾಗಿರಲು ಪತಂಜಲಿ ಯೋಗವು ಸರಳ ಮಾರ್ಗಗಳನ್ನು ತಿಳಿಸಿದೆ. ಸರಳ ಆಸನಗಳು ಮತ್ತು ಉಸಿರಾಟದ ವ್ಯಾಯಾಮಗಳಿಂದಾಗಿ ಪ್ರತಿಯೊಬ್ಬರೂ ಇದನ್ನು ಸುಲಭವಾಗಿ ಅಳವಡಿಸಿಕೊಳ್ಳಬಹುದು. ದೈನಂದಿನ ಜೀವನದಲ್ಲಿ ಯೋಗನ್ನು ಅಳವಡಿಸಿಕೊಂಡಲ್ಲಿ, ಪ್ರತಿಯೊಬ್ಬರೂ ದೈಹಿಕ ಸದೃಢತೆ, ಮಾನಸಿಕ ಸ್ಥಿರತೆಯನ್ನು ಹೆಚ್ಚಿಸಿಕೊಂಡು ಭಾವನಾತ್ಮಕ ಯೋಗಕ್ಷೇಮವನ್ನು ಹೆಚ್ಚಿಸಿಕೊಳ್ಳಬಹುದು.

ಯೋಗವನ್ನು ಪ್ರತಿಯೊಬ್ಬರಿಗೂ ತಲುಪಿಸುವ ಸ್ವಾಮಿ ರಾಮ್ದೇವ್ ಅವರ ಬದ್ಧತೆಯಿಂದಾಗಿ ಲಕ್ಷಾಂತರ ಜನರ ಜೀವನಕ್ರಮವೇ ಬದಲಾಗಿದೆ. ಜಗತ್ತಿನಾದ್ಯಂತ ಇದರ ಅಭ್ಯಾಸ ಆರಂಭವಾಗಿದೆ. ಒತ್ತಡ ನಿವಾರಣೆ, ಆರೋಗ್ಯವನ್ನು ಮರಳಿ ಪಡೆಯಲು ಹಾಗೂ ಸಮಗ್ರ ಯೋಗಕ್ಷೇಮಕ್ಕಾಗಿ ಪತಂಜಲಿ ಯೋಗವು ಅದ್ಭುತವಾದ ಮಾರ್ಗವಾಗಿ ಹೊರಹೊಮ್ಮಿದೆ. ಅಂತರರಾಷ್ಟ್ರೀಯ ಯೋಗ ದಿನವು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದ್ದಂತೆಯೇ, ಪತಂಜಲಿ ಯೋಗದ ಪರಂಪರೆಯೂ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಭವಿಷ್ಯದ ಪೀಳಿಗೆಯನ್ನು ಪ್ರೇರೇಪಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.