ಗುರುವಾರ, 1 ಜನವರಿ 2026
×
ADVERTISEMENT

Health Care

ADVERTISEMENT

ಕ್ಷೇಮ ಕುಶಲ: ಸಲಹೆಗಳೇ ರೋಗವಾಗದಿರಲಿ

Healthcare Advice: ಭಾರತದಂತಹ ದೇಶದಲ್ಲಿ ಈಗ ಗ್ರಾಮೀಣ ಭಾಗದಲ್ಲಿಯೂ ವೈದ್ಯರು ದೊರೆಯುತ್ತಿರುವಾಗ, ನಮ್ಮ ಅನಾರೋಗ್ಯಕ್ಕೆ ವೈದ್ಯರಿಂದ ಸೂಕ್ತ ಸಲಹೆಯನ್ನು ಪಡೆದು, ಅದನ್ನು ಶಿಸ್ತಿನಿಂದ ಪಾಲಿಸುವುದೇ ನಮ್ಮ ಆರೋಗ್ಯದ ಮೊದಲ ಸೂತ್ರವಾಗಬೇಕಿದೆ.
Last Updated 30 ಡಿಸೆಂಬರ್ 2025, 0:30 IST
ಕ್ಷೇಮ ಕುಶಲ: ಸಲಹೆಗಳೇ ರೋಗವಾಗದಿರಲಿ

9 ತಿಂಗಳ ಮುನ್ನವೇ ಮಕ್ಕಳು ಜನಿಸುತ್ತವೆ ಏಕೆ ?: ತಜ್ಞರು ನೀಡಿದ ಮಾಹಿತಿ ಇಲ್ಲಿದೆ

Premature Baby Care: ಗರ್ಭಧಾರಣೆಯ 37ನೇ ವಾರ ತಲುಪುವ ಮೊದಲು ಜನಿಸಿದ ಯಾವುದೇ ಮಗುವನ್ನು ಅಕಾಲಿಕ ಮಗು ಅಥವಾ ಅವಧಿ ಪೂರ್ವ ಜನನ ಎನ್ನುತ್ತೇವೆ. (ಸಾಮಾನ್ಯ ಪೂರ್ಣಾವಧಿಯ ಗರ್ಭಧಾರಣೆ 38- 40 ವಾರಗಳು). ಶಿಶುಗಳು ಬೇಗನೆ ಜನಿಸಿದರೆ, ಅವುಗಳ ದೇಹವು ಗರ್ಭಾಶಯದ ಹೊರಗೆ ಸಿದ್ಧವಾಗಿಲ್ಲ.
Last Updated 23 ಡಿಸೆಂಬರ್ 2025, 7:56 IST
9 ತಿಂಗಳ ಮುನ್ನವೇ ಮಕ್ಕಳು ಜನಿಸುತ್ತವೆ ಏಕೆ ?: ತಜ್ಞರು ನೀಡಿದ ಮಾಹಿತಿ ಇಲ್ಲಿದೆ

ಪದೇ ಪದೇ ಒಣಗುವುದು, ರಕ್ತ ಬರುವುದು: ತುಟಿ ಆರೈಕೆ ಹೀಗಿರಲಿ

Dry Lips Care: ತುಟಿಗಳು ಮುಖದ ಸೌಂದರ್ಯಕ್ಕೆ ಮಾತ್ರವಲ್ಲದೆ ಆರೋಗ್ಯದ ಸೂಚಕವಾಗಿಯೂ ಕಾರ್ಯನಿರ್ವಹಿಸುತ್ತವೆ. ಆದರೆ ಚಳಿ ಅಥವಾ ಬಿಸಿಲಿನ ಸಮಯದಲ್ಲಿ ತುಟಿಗಳು ಒಣಗುವುದು, ಒರಟಾಗುವುದು ಹಾಗೂ ಬಿರುಕು ಬೀಳುವುದು ಬಹಳ ಸಾಮಾನ್ಯ ಸಮಸ್ಯೆ.
Last Updated 20 ಡಿಸೆಂಬರ್ 2025, 7:34 IST
ಪದೇ ಪದೇ ಒಣಗುವುದು, ರಕ್ತ ಬರುವುದು: ತುಟಿ ಆರೈಕೆ ಹೀಗಿರಲಿ

ಬಾಣಂತಿಯರ ಆರೈಕೆ ಹೇಗೆ? : ಇಲ್ಲಿವೆ ತಜ್ಞರ ಸಲಹೆಗಳು

Postnatal Care Tips: ಮಗು ಜನಿಸಿದ ಬಳಿಕ ಮುಂದಿನ ಮುಟ್ಟು ಆಗುವ ತನಕವೂ ಅವರು ಬಾಣಂತಿ ಆಗಿ ಇರುತ್ತಾರೆ. ಈ ಅವಧಿಯಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಜಾಗ್ರತೆ ವಹಿಸುವುದು ಅತ್ಯಂತ ಮುಖ್ಯ ಎಂದು ಆಯುರ್ವೇದ ತಜ್ಞರು ಸಲಹೆ ನೀಡಿದ್ದಾರೆ.
Last Updated 19 ಡಿಸೆಂಬರ್ 2025, 12:04 IST
ಬಾಣಂತಿಯರ ಆರೈಕೆ ಹೇಗೆ? : ಇಲ್ಲಿವೆ ತಜ್ಞರ ಸಲಹೆಗಳು

ಮೂತ್ರನಾಳದ ಸೋಂಕಿಗೆ ಒಳಗಾದವರು ಈ ಅಂಶಗಳನ್ನು ನಿರ್ಲಕ್ಷಿಸಬೇಡಿ

UTI Symptoms: ಮೂತ್ರನಾಳದ (ಯುಟಿಐ) ಸೋಂಕು ಸಾಮಾನ್ಯವಾಗಿ ಕಂಡುಬರುವಂತಹದ್ದಾದರೂ ನಿರ್ಲಕ್ಷಿಸುವ ಸಮಸ್ಯೆ ಅಲ್ಲವೇ ಅಲ್ಲ. ಯುಟಿಐ ಎನ್ನುವುದು ಮಹಿಳೆ ಮತ್ತು ಪುರುಷರಲ್ಲೂ ಕಂಡುಬರುವ ಸಮಸ್ಯೆಯೇ, ಆದರೆ ಮಹಿಳೆಯರಿಗೆ ಈ ಸೋಂಕು ತಗುಲುವ ಸಾಧ್ಯತೆ ಅಧಿಕವಾಗಿರುತ್ತದೆ.
Last Updated 18 ಡಿಸೆಂಬರ್ 2025, 7:02 IST
ಮೂತ್ರನಾಳದ ಸೋಂಕಿಗೆ ಒಳಗಾದವರು ಈ ಅಂಶಗಳನ್ನು ನಿರ್ಲಕ್ಷಿಸಬೇಡಿ

ಆರೋಗ್ಯವೇ ಭಾಗ್ಯ: ಚರ್ಮ, ದೃಷ್ಟಿಗೆ ಈ ಹಣ್ಣುಗಳೇ ರಾಮಬಾಣ

Skin and Eye Health: ಹಣ್ಣುಗಳು ಸಮತೋಲಿತ ಮತ್ತು ಆರೋಗ್ಯಕರ ಆಹಾರದ ಅವಿಭಾಜ್ಯ ಭಾಗವಾಗಿವೆ. ಅವುಗಳಲ್ಲಿ ದೇಹಕ್ಕೆ ಅಗತ್ಯವಿರುವ ವಿಟಮಿನ್‌ಗಳು, ಖನಿಜಗಳು, ಆಹಾರ ನಾರು, ಆಂಟಿಆಕ್ಸಿಡೆಂಟ್‌ಗಳು ಮತ್ತು ವಿವಿಧ ಸಸ್ಯಜನ್ಯ ಪೋಷಕಾಂಶಗಳು ಸಮೃದ್ಧವಾಗಿ ಲಭ್ಯವಿರುತ್ತವೆ.
Last Updated 17 ಡಿಸೆಂಬರ್ 2025, 12:45 IST
ಆರೋಗ್ಯವೇ ಭಾಗ್ಯ: ಚರ್ಮ, ದೃಷ್ಟಿಗೆ ಈ ಹಣ್ಣುಗಳೇ ರಾಮಬಾಣ

Yoga: ಹೃದಯದ ಆರೋಗ್ಯ ವೃದ್ಧಿಸಲು ಪರಿಣಾಮಕಾರಿ ಯೋಗಾಸನಗಳಿವು

Yoga for Heart: ಆಧುನಿಕ ಜೀವನಶೈಲಿಯ ಒತ್ತಡ, ಅನಿಯಮಿತ ಆಹಾರ ಮತ್ತು ದೈಹಿಕ ಚಟುವಟಿಕೆಯಿಂದಾಗಿ ಹೃದಯ ಸಮಸ್ಯೆಗಳು ಹೆಚ್ಚುತ್ತಿವೆ. ಕೆಲವು ಯೋಗಾಸನಗಳು ಹೃದಯವನ್ನು ಬಲಪಡಿಸಿ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ನಿಯಂತ್ರಿಸಲು ಸಹಾಯ ಮಾಡುತ್ತವೆ.
Last Updated 17 ಡಿಸೆಂಬರ್ 2025, 12:11 IST
Yoga: ಹೃದಯದ ಆರೋಗ್ಯ ವೃದ್ಧಿಸಲು ಪರಿಣಾಮಕಾರಿ ಯೋಗಾಸನಗಳಿವು
ADVERTISEMENT

ಮಕ್ಕಳಲ್ಲಿ ಕಫದ ಸಮಸ್ಯೆ: ಆಯುರ್ವೇದ ವೈದ್ಯಕೀಯ ಪದ್ಧತಿಯ ಪರಿಹಾರೋಪಾಯಗಳು

Ayurvedic Treatment for Phlegm: ಎಲ್ಲಾ ವಯಸ್ಸಿನ ಮಕ್ಕಳಲ್ಲೂ ಕಫದ ಸಮಸ್ಯೆ ಬಿಟ್ಟೂ ಬಿಡದೆ ಕಾಡುತ್ತಿರುತ್ತದೆ. ಈ ಸಮಸ್ಯೆಗೆ ಕಾರಣ, ಪರಿಹಾರ ಕ್ರಮಗಳ ಬಗ್ಗೆ ಮಕ್ಕಳ ಆರೋಗ್ಯ ವಿಭಾಗದ ಆಯುರ್ವೇದ ತಜ್ಞರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.
Last Updated 17 ಡಿಸೆಂಬರ್ 2025, 10:03 IST
ಮಕ್ಕಳಲ್ಲಿ ಕಫದ ಸಮಸ್ಯೆ: ಆಯುರ್ವೇದ ವೈದ್ಯಕೀಯ ಪದ್ಧತಿಯ ಪರಿಹಾರೋಪಾಯಗಳು

ಈ ಸಲಹೆಗಳನ್ನು ಪಾಲಿಸಿದರೆ ಸಾಕು ನಿಮ್ಮ ಮಿದುಳು ಚುರುಕಾಗುತ್ತೆ

Mental fitness: ಮಿದುಳು ದೇಹದ ಅತ್ಯಂತ ಶಕ್ತಿಶಾಲಿ ಅಂಗಗಳಲ್ಲಿ ಒಂದಾಗಿದೆ. ಇತರೆ ಅಂಗಗಳಂತೆಯೇ ಮಿದುಳಿಗೂ ನಿಯಮಿತ ವ್ಯಾಯಾಮ ಮತ್ತು ಆರೈಕೆ ಅಗತ್ಯ. ಸರಿಯಾದ ಅಭ್ಯಾಸಗಳ ಮೂಲಕ ಸ್ಮರಣ ಶಕ್ತಿ ಮತ್ತು ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸಬಹುದು.
Last Updated 17 ಡಿಸೆಂಬರ್ 2025, 7:25 IST
ಈ ಸಲಹೆಗಳನ್ನು ಪಾಲಿಸಿದರೆ ಸಾಕು ನಿಮ್ಮ ಮಿದುಳು ಚುರುಕಾಗುತ್ತೆ

ಚಳಿಗಾಲದಲ್ಲಿ ಕೀಲುಗಳ ನೋವನ್ನು ನಿವಾರಿಸಿಕೊಳ್ಳಲು ಇಲ್ಲಿವೆ ಸರಳ ಸಲಹೆಗಳು

Winter Arthritis Care: ವಾತಾವರಣದಲ್ಲಿ ತಾಪಮಾನ ಕಡಿಮೆಯಾಗುತ್ತಿದ್ದಂತೆ ಅರ್ಥ್ರೈಟಿಸ್ ಇರುವವರು ಕೀಲು ನೋವು, ಬಿಗಿತ ಮತ್ತು ತೊಂದರೆಯನ್ನು ಅನುಭವಿಸುತ್ತಾರೆ. ಅದರಲ್ಲೂ ಬಹಳಷ್ಟು ಮಂದಿ ಚಳಿಗಾಲದಲ್ಲಿ ಆರ್ಥ್ರೈಟಿಸ್ ಸಮಸ್ಯೆ ಇನ್ನಷ್ಟು ಹದಗೆಡುತ್ತವೆ ಎಂದು ಹೇಳುತ್ತಾರೆ.
Last Updated 17 ಡಿಸೆಂಬರ್ 2025, 7:23 IST
ಚಳಿಗಾಲದಲ್ಲಿ ಕೀಲುಗಳ ನೋವನ್ನು ನಿವಾರಿಸಿಕೊಳ್ಳಲು ಇಲ್ಲಿವೆ ಸರಳ ಸಲಹೆಗಳು
ADVERTISEMENT
ADVERTISEMENT
ADVERTISEMENT