ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Health Recovery

ADVERTISEMENT

ಕೆ.ಆರ್.ಪೇಟೆ: ದೇವೇಗೌಡರ ಆರೋಗ್ಯಕ್ಕೆ ಪ್ರಾರ್ಥಿಸಲು ₹5 ಸಾವಿರ

‘ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಅವರ ಆರೋಗ್ಯ ಸುಧಾರಿಸಲೆಂದು ಪ್ರಾರ್ಥಿಸಿ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲು ತಾಲ್ಲೂಕಿನ 360 ಗ್ರಾಮಗಳ ಗಣೇಶೋತ್ಸವ ಪೂಜಾ ಸಮಿತಿಗಳಿಗೆ ಬಸ್ ತಿಮ್ಮೇಗೌಡ ಚಾರಿಟಬಲ್ ಟ್ರಸ್ಟ್‌ನಿಂದ ತಲಾ ₹5 ಸಾವಿರ ಧನಸಹಾಯ ನೀಡಲಾಗುವುದು’ ಎಂದು ಟ್ರಸ್ಟ್‌ ಅಧ್ಯಕ್ಷ ಹಾಗೂ ಪುರಸಭಾ ಸದಸ್ಯ ಬಸ್ ಸಂತೋಷ್ ಕುಮಾರ್ ತಿಳಿಸಿದರು.
Last Updated 2 ಸೆಪ್ಟೆಂಬರ್ 2022, 19:30 IST
ಕೆ.ಆರ್.ಪೇಟೆ: ದೇವೇಗೌಡರ ಆರೋಗ್ಯಕ್ಕೆ ಪ್ರಾರ್ಥಿಸಲು ₹5 ಸಾವಿರ

ಕವಿ ಡಾ.ಸಿದ್ಧಲಿಂಗಯ್ಯ ಆರೋಗ್ಯದಲ್ಲಿ ಸುಧಾರಣೆ: ವದಂತಿಗಳಿಗೆ ಕಿವಿಕೊಡಬೇಡಿ

ಕವಿ ಡಾ.ಸಿದ್ಧಲಿಂಗಯ್ಯ ಅವರ ಆರೋಗ್ಯ ಸುಧಾರಣೆಯಲ್ಲಿದ್ದು, ಸುಳ್ಳು ವದಂತಿಗಳಿಗೆ ಜನರು ಕಿವಿಕೊಡಬಾರದು ಎಂದು ಅವರ ಕುಟುಂಬದ ಆಪ್ತರು ಮನವಿ ಮಾಡಿದ್ದಾರೆ.
Last Updated 6 ಮೇ 2021, 9:14 IST
ಕವಿ ಡಾ.ಸಿದ್ಧಲಿಂಗಯ್ಯ ಆರೋಗ್ಯದಲ್ಲಿ ಸುಧಾರಣೆ: ವದಂತಿಗಳಿಗೆ ಕಿವಿಕೊಡಬೇಡಿ

ಹೊಟ್ಟೆ ನೋವು: ಸಾಲು ಮರದ ತಿಮ್ಮಕ್ಕ ಆಸ್ಪತ್ರೆಗೆ ದಾಖಲು

ಅನಾರೋಗ್ಯದಿಂದ ಬಳುತ್ತಿದ್ದ ಪರಿಸರ ಕಾರ್ಯಕರ್ತೆ ಸಾಲುಮರದ ತಿಮ್ಮಕ್ಕ ಅವರನ್ನು ನಗರದ ಮಣಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.
Last Updated 21 ಮೇ 2020, 12:42 IST
ಹೊಟ್ಟೆ ನೋವು: ಸಾಲು ಮರದ ತಿಮ್ಮಕ್ಕ ಆಸ್ಪತ್ರೆಗೆ ದಾಖಲು

ಕೋವಿಡ್–19 | ದೇಶದಲ್ಲಿ ಗುಣಮುಖರ ಪ್ರಮಾಣ ಏರಿಕೆ

ದೇಶದಲ್ಲಿ ಕೋವಿಡ್–19ಗೆ ತುತ್ತಾಗಿದ್ದವರಲ್ಲಿ ಗುಣಮುಖರಾಗುತ್ತಿರುವವರ ಪ್ರಮಾಣ ಏರಿಕೆ ಆಗಿದೆ. ಶೇ 25ಕ್ಕೂ ಹೆಚ್ಚು ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ.
Last Updated 30 ಏಪ್ರಿಲ್ 2020, 21:00 IST
ಕೋವಿಡ್–19 | ದೇಶದಲ್ಲಿ ಗುಣಮುಖರ ಪ್ರಮಾಣ ಏರಿಕೆ

ಕೋವಿಡ್ | ಹಾಟ್‌ಸ್ಪಾಟ್‌ ಸಂಖ್ಯೆ ಇಳಿಮುಖ; ಕರ್ನಾಟಕದ ಯಾವ ಜಿಲ್ಲೆಯೂ ಇದರಲ್ಲಿಲ್ಲ

9 ರಾಜ್ಯಗಳ 15 ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಅತಿ ಹೆಚ್ಚು l
Last Updated 29 ಏಪ್ರಿಲ್ 2020, 21:01 IST
ಕೋವಿಡ್ | ಹಾಟ್‌ಸ್ಪಾಟ್‌ ಸಂಖ್ಯೆ ಇಳಿಮುಖ; ಕರ್ನಾಟಕದ ಯಾವ ಜಿಲ್ಲೆಯೂ ಇದರಲ್ಲಿಲ್ಲ

ಕೋವಿಡ್‌–19 | ‘ಆಸ್ಪತ್ರೆ ಸಿಬ್ಬಂದಿಯ ಪ್ರೀತಿಯಿಂದ ಕೋವಿಡ್‌ ಗೆದ್ದೆ’

ಆತ್ಮವಿಶ್ವಾಸದಿಂದ ವೈದ್ಯರನ್ನು ನಂಬಿ: ಗುಣಮುಖರಾಗಿ ಮನೆಗೆ ಬಂದ 185ನೇ ರೋಗಿಯ ಮನದಾಳದ ಮಾತು
Last Updated 28 ಏಪ್ರಿಲ್ 2020, 21:19 IST
ಕೋವಿಡ್‌–19 | ‘ಆಸ್ಪತ್ರೆ ಸಿಬ್ಬಂದಿಯ ಪ್ರೀತಿಯಿಂದ ಕೋವಿಡ್‌ ಗೆದ್ದೆ’

ಕಲಬುರ್ಗಿ | ‘ಕೋವಿಡ್’ ಗೆದ್ದುಬಂದ ಅಜ್ಜಿಯರು...

ಮೂವರು ಮಹಿಳೆಯರು ಸೋಂಕು ಮುಕ್ತ, ಉಳಿದವರಲ್ಲಿ ಹೆಚ್ಚಿದ ಭದ್ರತೆಯ ಭಾವ
Last Updated 24 ಏಪ್ರಿಲ್ 2020, 19:30 IST
ಕಲಬುರ್ಗಿ | ‘ಕೋವಿಡ್’ ಗೆದ್ದುಬಂದ ಅಜ್ಜಿಯರು...
ADVERTISEMENT

ಕಲಬುರ್ಗಿ | ಕೋವಿಡ್–19 ಸೋಂಕಿನಿಂದ 72 ವರ್ಷದ ಅಜ್ಜಿ ಗುಣಮುಖ

ಕೋವಿಡ್–19 ಸೋಂಕಿನಿಂದ ಬಳಲುತ್ತಿದ್ದ ನಗರದ 72 ವರ್ಷ ವಯಸ್ಸಿನ ಅಜ್ಜಿ (ಸಂಖ್ಯೆ 178) ಹಾಗೂ ಶಹಾಬಾದ್‌ ಪಟ್ಟಣದ 60 ವರ್ಷದ (ಸಂಖ್ಯೆ 124) ವೃದ್ಧೆ ‘ಸೋಂಕುಮುಕ್ತ’ರಾಗಿ ಮನೆಗೆ ಮರಳಿದ್ದಾರೆ.
Last Updated 24 ಏಪ್ರಿಲ್ 2020, 13:51 IST
ಕಲಬುರ್ಗಿ | ಕೋವಿಡ್–19 ಸೋಂಕಿನಿಂದ 72 ವರ್ಷದ ಅಜ್ಜಿ ಗುಣಮುಖ

ಕೋವಿಡ್‌–19 | ಉಡುಪಿ ಮಲ್ಲಿಗೆ, ಸಿಹಿ ಕೊಟ್ಟು ಬೀಳ್ಕೊಟ್ಟ ಜಿಲ್ಲಾಡಳಿತ

ಭಟ್ಕಳದ ಕೋವಿಡ್ ಸೋಂಕಿತ ಮಹಿಳೆ ಗುಣಮುಖ, ಕೊರೊನಾ ಮುಕ್ತ
Last Updated 24 ಏಪ್ರಿಲ್ 2020, 11:41 IST
ಕೋವಿಡ್‌–19 | ಉಡುಪಿ ಮಲ್ಲಿಗೆ, ಸಿಹಿ ಕೊಟ್ಟು ಬೀಳ್ಕೊಟ್ಟ ಜಿಲ್ಲಾಡಳಿತ

ಕೊರೊನಾ ಸೋಂಕಿನ ವಿರುದ್ಧ ಧೈರ್ಯದಿಂದ ಹೋರಾಡಿ: ಟೆಕಿಯ ಹೋರಾಟ ಗಾಥೆ

ಅಮೆರಿಕದಿಂದ ಬಂದಿದ್ದ 50 ವರ್ಷದ ಟೆಕಿ ವೆಂಕಟ್ ರಾಘವ್ ಕೋವಿಡ್‌ ಕಾಯಿಲೆಗೆ ಒಳಗಾದ ಹಿನ್ನೆಲೆಯಲ್ಲಿ ಮಾ.9ರಂದು ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆಯನ್ನು ‍ಪಡೆದುಕೊಂಡಿದ್ದರು.
Last Updated 31 ಮಾರ್ಚ್ 2020, 20:15 IST
ಕೊರೊನಾ ಸೋಂಕಿನ ವಿರುದ್ಧ ಧೈರ್ಯದಿಂದ ಹೋರಾಡಿ: ಟೆಕಿಯ ಹೋರಾಟ ಗಾಥೆ
ADVERTISEMENT
ADVERTISEMENT
ADVERTISEMENT