ಕಲಬುರ್ಗಿ:ಕೋವಿಡ್–19 ಸೋಂಕಿನಿಂದ ಬಳಲುತ್ತಿದ್ದನಗರದ 72 ವರ್ಷ ವಯಸ್ಸಿನ ಅಜ್ಜಿ (ಸಂಖ್ಯೆ 178) ಹಾಗೂಶಹಾಬಾದ್ ಪಟ್ಟಣದ 60 ವರ್ಷದ (ಸಂಖ್ಯೆ 124) ವೃದ್ಧೆ ‘ಸೋಂಕುಮುಕ್ತ’ರಾಗಿ ಮನೆಗೆ ಮರಳಿದ್ದಾರೆ.

72 ವರ್ಷ ವಯಸ್ಸಿನ ಈ ಅಜ್ಜಗೆ ಸೋಂಕು ತಗುಲಿದ್ದು ಅವರಪುತ್ರನಿಂದ. 51 ವರ್ಷ ವಯಸ್ಸಿನ ಇವರ ಪುತ್ರ ಇನ್ನೂ ಇಲ್ಲಿಯ ಇಎಸ್ಐಸಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ.

‘ಶಹಾಬಾದ್ ಮಡ್ಡಿ ಬಡಾವಣೆಯ 60 ವರ್ಷದ ಅತ್ತೆ ಹಾಗೂ 28 ವರ್ಷದ ಸೊಸೆ ಕೂಡ ಗುಣಮುಖರಾಗಿದ್ದಾರೆ. ಈ ವೃದ್ಧೆಯ ಪತಿ ದೆಹಲಿಯ ತಬ್ಲಿಗಿ ಜಮಾತ್ನಲ್ಲಿ ಪಾಲ್ಗೊಂಡು ಬಂದಿದ್ದರು. ಆದರೆ, ಅವರಲ್ಲಿ ಸೋಂಕು ಕಾಣಿಸಿಕೊಂಡಿಲ್ಲ’ ಎಂಬುದು ಜಿಲ್ಲಾ ಆಡಳಿತದ ಮಾಹಿತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.