ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Health Tips

ADVERTISEMENT

ಆರೋಗ್ಯ: ನಿಮಗೆ ನೀವೇ ವೈದ್ಯರಾಗಬೇಡಿ

‘ಹೊಸ ವೈದ್ಯನಿಗಿಂತ ಹಳೆಯ ರೋಗಿ ಮೇಲು’ ಎನ್ನುವ ಗಾದೆಯಿದೆ. ಇದು ರೋಗಪತ್ತೆಯ ವಿಷಯದಲ್ಲಿ ಅನುಭವದ ಮಹತ್ವವನ್ನು ತಿಳಿಸುತ್ತದೆಯೇ ಹೊರತು, ಸ್ವಯಂವೈದ್ಯವನ್ನು ಪುರಸ್ಕರಿಸುವುದಿಲ್ಲ.
Last Updated 29 ಮೇ 2023, 23:31 IST
ಆರೋಗ್ಯ: ನಿಮಗೆ ನೀವೇ ವೈದ್ಯರಾಗಬೇಡಿ

ಆರೋಗ್ಯ: ರೋಗ ತಪಾಸಣೆಗೆ ಹಿಂಜರಿಕೆ ಬೇಡ

ಅನೇಕರು ಹುಟ್ಟಿನಿಂದ ಆರೋಗ್ಯದಿಂದಿದ್ದು, ಕ್ರಮೇಣ ವಯೋಸಹಜ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಕೆಲವರು ಜನ್ಮಜಾತ ಕಾಯಿಲೆಯಿಂದಲೋ ಅಥವಾ ಆನುವಂಶಿಕಕಾಗಿ ಬರುವ ಕಾಯಿಲೆಗಳಿಂದಲೋ ಬಳಲುತ್ತಾರೆ.
Last Updated 15 ಮೇ 2023, 19:41 IST
ಆರೋಗ್ಯ: ರೋಗ ತಪಾಸಣೆಗೆ ಹಿಂಜರಿಕೆ ಬೇಡ

ಗರ್ಭಿಣಿಯರು 3ನೇ ತ್ರೈಮಾಸಿಕದಲ್ಲಿ ಹೇಗೆ ಜಾಗ್ರತೆವಹಿಸಬೇಕು?

ನಿಮಗೆ ಮೊದಲನೇ ಮಗು 8 ತಿಂಗಳಿಗೆ ಹುಟ್ಟಿ ನಂತರ 12ನೇ ದಿನಕ್ಕೆ ಮರಣಹೊಂದಿರುವುದರ ಬಗ್ಗೆ ಬೇಸರವಾಯಿತು. ಈ ಬಾರಿ ಸ್ಕ್ಯಾನಿಂಗ್‌ ವರದಿಗಳು ನಾರ್ಮಲ್ ಆಗಿರುವುದರಿಂದ ನೀವು ಚಿಂತಿಸಬೇಡಿ, ಧೈರ್ಯವಾಗಿರಿ.
Last Updated 5 ಮೇ 2023, 19:32 IST
ಗರ್ಭಿಣಿಯರು 3ನೇ ತ್ರೈಮಾಸಿಕದಲ್ಲಿ ಹೇಗೆ ಜಾಗ್ರತೆವಹಿಸಬೇಕು?

ಕಾಳಜಿ: ನೀರಿಗಿಳಿವ ಮುನ್ನ ಇರಲಿ ಎಚ್ಚರ...

ಸುಡು ಬೇಸಿಗೆಯಲ್ಲಿ ಹರಿವ ನೀರು ಕಾಣಿಸಿದ ಕೂಡಲೇ ಹಿಂದು ಮುಂದು ಯೋಚಿಸದೆ, ನೀರಿಗೆ ಧುಮುಕುವ ಎಂದು ಯೋಚಿಸುವವರು ಇದ್ದಾರೆ. ಬೇಸಿಗೆ ಶಿಬಿರ, ರಜೆ ಎಂದು ನೀರನ್ನೇ ಅರಸಿ ಹೊರಡುವ ಮಂದಿಗೇನು ಕಡಿಮೆ ಇಲ್ಲ. ಆದರೆ, ನೀರಿಗೆ ಇಳಿಯುವ ಮುನ್ನ ಯೋಚಿಸಿ. ಏಕೆಂದರೆ, ಒಮ್ಮೊಮ್ಮೆ ಸ್ವಿಮ್ಮಿಂಗ್ ಪೂಲ್‌ ಮತ್ತಿತರ ಸ್ಥಳಗಳಲ್ಲಿ ನೀರಿಗಿಳಿದಾಗ ಚರ್ಮ ಕಪ್ಪಾಗಬಹುದು, ಕಳೆ ಹೀನವಾಗಬಹುದು, ಬಿಳಿ ಬಿಳಿಯಾಗಿ, ಬಿರುಕು ಬಿಡಬಹುದು, ಅಲರ್ಜಿಯಾಗಲೂ ಬಹುದು.. ಹಾಗಾಗಿ, ನೀರಿಗೆ ಇಳಿಯುವ ಮುನ್ನ, ಅದರಲ್ಲೂ ಈಜುಕೊಳದಂತಹ ಸ್ಥಳಗಳಲ್ಲಿ ನೀರಿಗೆ ಸಂಬಂಧಿಸಿದ ಆಟಗಳನ್ನು ಆಡುವುದಕ್ಕೂ ಮುನ್ನ ಕೆಲವು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ. ಸಾಮಾನ್ಯವಾಗಿ ಮಕ್ಕಳಿಗೆ ನೀರಿನ ಆಟ ಬಲು ಪ್ರೀತಿ.. ಹಾಗಂತ ಉರಿ ಬಿಸಿಲಿನಲ್ಲಿ ಅಂದರೆ ಮಧ್ಯಾಹ್ನದ ಸಮಯದಲ್ಲಿ ನೀರಿನ ಆಟ ಅಷ್ಟು ಸೂಕ್ತವಲ್ಲ.
Last Updated 22 ಏಪ್ರಿಲ್ 2023, 4:51 IST
ಕಾಳಜಿ: ನೀರಿಗಿಳಿವ ಮುನ್ನ ಇರಲಿ ಎಚ್ಚರ...

ಸ್ಪಂದನ: ಗರ್ಭಿಣಿಯರಿಗೆ ಪ್ರಯಾಣ ಸುರಕ್ಷಿತವೇ?

1. ಮದುವೆಯಾಗಿ ಮೂರು ವರ್ಷವಾಗಿದೆ. ಚೊಚ್ಚಲ ಬಸುರಿ. ಆರು ತಿಂಗಳು ತುಂಬಿದೆ. ರಾಯಚೂರು ನನ್ನ ತವರು. ಅಲ್ಲಿಗೆ ಹೋಗಬೇಕು. ಪ್ರಯಾಣ ಮಾಡಬಹುದೇ? ಮನೆಯಲ್ಲಿ ಎಲ್ಲರೂ ಬೇಡವೆನ್ನುತ್ತಿದ್ದಾರೆ. ಏನು ಮಾಡಲಿ? ಲಾವಣ್ಯ, ಊರು ತಿಳಿಸಿಲ್ಲ.
Last Updated 21 ಏಪ್ರಿಲ್ 2023, 20:42 IST
ಸ್ಪಂದನ: ಗರ್ಭಿಣಿಯರಿಗೆ ಪ್ರಯಾಣ ಸುರಕ್ಷಿತವೇ?

World Liver Day | ನಿಮ್ಮ ಯಕೃತ್ ಆರೋಗ್ಯ ಕಾಪಾಡಿಕೊಳ್ಳಲು ಈ ಸಲಹೆಗಳನ್ನು ಪಾಲಿಸಿ

ದೇಹದಲ್ಲಿ ಚಯಾಪಚಯ ಕ್ರಿಯೆ ಸರಾಗವಾಗಿ ಸಾಗಬೇಕೆಂದರೆ ‘ಯಕೃತ್‌’ (ಲಿವರ್‌) ಆರೋಗ್ಯಕರವಾಗಿ ಕಾರ್ಯನಿರ್ವಹಿಸುವುದು ಅತ್ಯಂತ ಅವಶ್ಯ. ಪ್ರತಿ ವರ್ಷ ಏಪ್ರಿಲ್‌ 19ರಂದು ವಿಶ್ವ ಲಿವರ್‌ ದಿನವನ್ನಾಗಿ ಆಚರಿಸಲಾಗುತ್ತಿದೆ. ನಿಮ್ಮ ಲಿವರ್‌ನನ್ನು ಆರೋಗ್ಯವಾಗಿಟ್ಟುಕೊಳ್ಳಲು ಒಂದಷ್ಟು ಸಲಹೆಯನ್ನು ವೈದ್ಯರು ನೀಡಿದ್ದಾರೆ.
Last Updated 18 ಏಪ್ರಿಲ್ 2023, 12:41 IST
World Liver Day | ನಿಮ್ಮ ಯಕೃತ್ ಆರೋಗ್ಯ ಕಾಪಾಡಿಕೊಳ್ಳಲು ಈ ಸಲಹೆಗಳನ್ನು ಪಾಲಿಸಿ

ಬಿಸಿಲಿಗೆ ಬಳಲದಿರಿ

ಪ್ರತಿ ಬಾರಿಗಿಂತ ಈ ವರ್ಷದ ಬೇಸಿಗೆ ತುಸು ಹೆಚ್ಚೇ 'ಪ್ರಖರ'ವಾಗಿದೆ. ಇದು ಇನ್ನೂ ಎರಡು ತಿಂಗಳು ಮುಂದುವರಿಯುವ ಲಕ್ಷಣಗಳಿವೆ. ಬಿಸಿಲಿನಿಂದ ರಕ್ಷಣೆಗೆ ಕೆಲವೊಂದು ಕ್ರಮಗಳನ್ನು ಅನುಸರಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
Last Updated 14 ಏಪ್ರಿಲ್ 2023, 19:30 IST
ಬಿಸಿಲಿಗೆ ಬಳಲದಿರಿ
ADVERTISEMENT

ಏನಾದ್ರೂ ಕೇಳ್ಬೋದು: ನಿರಂತರ ಕಾಡುವ ಯೋಚನೆ ಆತಂಕದ ಸೂಚನೆ ಮಾತ್ರ

ಪತ್ರದ ಧಾಟಿಯನ್ನು ನೋಡಿದರೆ ನೀವು ತೀವ್ರವಾದ ಆತಂಕದಲ್ಲಿರುವಂತೆ ಕಾಣಿಸುತ್ತದೆ. ನಿರಂತರವಾಗಿ ಕಾಡುವ ಲೈಂಗಿಕ ಯೋಚನೆಗಳು ಅಥವಾ ಇನ್ನಾವುದೇ ಯೋಚನೆಗಳು ಆತಂಕದ ಸೂಚನೆ ಮಾತ್ರ.
Last Updated 14 ಏಪ್ರಿಲ್ 2023, 19:30 IST
ಏನಾದ್ರೂ ಕೇಳ್ಬೋದು: ನಿರಂತರ ಕಾಡುವ ಯೋಚನೆ ಆತಂಕದ ಸೂಚನೆ ಮಾತ್ರ

ಸಿಕಲ್‌ ಸೆಲ್‌ ಕಾಯಿಲೆ: ಗುಣವಿಲ್ಲದ ರೋಗಕ್ಕೆ ಕಾಯಕ ಚಿಕಿತ್ಸೆ

ಕರ್ನಾಟಕದ ಸೋಲಿಗ ಸಮುದಾಯದಲ್ಲಿ ಕಾಣಿಸಿಕೊಳ್ಳುವ, ವಾಸಿಯೇ ಆಗದ, ಸಿಕಲ್‌ ಸೆಲ್‌ ಕಾಯಿಲೆಗೆ ಈಗ ಪರಿಹಾರದ ದಾರಿಯೊಂದು ಪತ್ತೆಯಾಗಿದೆಯಂತೆ...
Last Updated 12 ಏಪ್ರಿಲ್ 2023, 4:34 IST
ಸಿಕಲ್‌ ಸೆಲ್‌ ಕಾಯಿಲೆ: ಗುಣವಿಲ್ಲದ ರೋಗಕ್ಕೆ ಕಾಯಕ ಚಿಕಿತ್ಸೆ

ಪಿಸಿಒಡಿ-ಪಿಸಿಒಎಸ್‌ ಸಮಸ್ಯೆಗೆ ಆಹಾರ ಕ್ರಮದಲ್ಲಿದೆ ಪರಿಹಾರ

ಮಾನಸಿಕ ಒತ್ತಡ ನಿರ್ವಹಣೆ, ಸಮತೋಲಿತ ಆಹಾರ ಸೇವನೆ, ಜೀವನ ಶೈಲಿಯಲ್ಲಿನ ಬದಲಾವಣೆ ಯಿಂದ ದೇಹದಲ್ಲಿ ಹಾರ್ಮೋನು ಪ್ರಮಾಣವನ್ನು ಸುಸ್ಥಿಯಲ್ಲಿಟ್ಟುಕೊಳ್ಳುವ ಮೂಲಕ , ಪಿಸಿಒಡಿ/ಪಿಸಿಒಎಸ್‌ ಸಮಸ್ಯೆ ನಿವಾರಣೆ ಮಾಡಬಹುದು.
Last Updated 31 ಮಾರ್ಚ್ 2023, 19:30 IST
ಪಿಸಿಒಡಿ-ಪಿಸಿಒಎಸ್‌ ಸಮಸ್ಯೆಗೆ ಆಹಾರ ಕ್ರಮದಲ್ಲಿದೆ ಪರಿಹಾರ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT