ಶುಕ್ರವಾರ, 2 ಜನವರಿ 2026
×
ADVERTISEMENT

Helth

ADVERTISEMENT

ಚಳಿಗಾಲದಲ್ಲಿ ಮುಖದ ಕಾಂತಿಗೆ ಈ ಅಂಶಗಳನ್ನು ಪಾಲಿಸಿರಿ

Face Glow Tips: ಚಳಿಗಾಲ ಅಂದ ಕೂಡಲೇ ನೆನಪಾಗುವುದು ಒಣಗಿದ, ಒರಟಾದ, ಒಡೆದ, ಕಾಂತಿಹೀನವಾದ ಮುಖ ಹಾಗೂ ದೇಹದ ತ್ವಚೆ. ಚಳಿಗಾಲದಲ್ಲಿ ಅತಿಯಾದ ಶೀತ ಗಾಳಿ ಮತ್ತು ವಾತಾವರಣದ ಶೈತ್ಯತೆಯು ತ್ವಚೆಯ ತೇವಾಂಶವನ್ನು ಕಡಿಮೆ ಮಾಡುತ್ತದೆ.
Last Updated 2 ಜನವರಿ 2026, 6:09 IST
ಚಳಿಗಾಲದಲ್ಲಿ ಮುಖದ ಕಾಂತಿಗೆ ಈ ಅಂಶಗಳನ್ನು ಪಾಲಿಸಿರಿ

PCOS ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರೇ ಗಮನಿಸಿ: ಇಲ್ಲಿವೆ ಸರಳ ಪರಿಹಾರಗಳು

PCOS Symptoms: ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್‌) ಸಂತಾನೋತ್ಪತ್ತಿ ವಯಸ್ಸಿನ ಹತ್ತರಲ್ಲಿ ಓರ್ವ ಮಹಿಳೆಯಲ್ಲಿ ಕಂಡುಬರುವ ಆರೋಗ್ಯ ಸಮಸ್ಯೆ. ಇದು ಮಹಿಳೆಯರಲ್ಲಿ ಅತ್ಯಂತ ಸಾಮಾನ್ಯವಾದ ಅಂತಃಸ್ರಾವ ಸಮಸ್ಯೆಗಳಲ್ಲಿ ಒಂದಾಗಿದೆ.
Last Updated 5 ಡಿಸೆಂಬರ್ 2025, 10:43 IST
PCOS ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರೇ ಗಮನಿಸಿ: ಇಲ್ಲಿವೆ ಸರಳ ಪರಿಹಾರಗಳು

ಹೃದಯಾಘಾತದಿಂದ ದೂರ ಇರಲು ಈ ಹಣ್ಣನ್ನು ತಿನ್ನಿರಿ: ನಟಿ ಭಾಗ್ಯಶ್ರೀ ಸಲಹೆ

Heart Health: ಈ ಚಳಿಗಾಲದ ಸಮಯದಲ್ಲಿ ತರಕಾರಿಗಳು ಮತ್ತು ಹಣ್ಣುಗಳನ್ನು ನಿಯಮಿತವಾಗಿ ಸೇವಿಸಬೇಕು. ಹಸಿರು ತರಕಾರಿಗಳ ಜೊತೆಗೆ ಚಳಿಗಾಲದಲ್ಲಿ ವಿಶೇಷ ಹಣ್ಣುಗಳನ್ನು ತಿನ್ನಬೇಕು ಎಂದು ಹೇಳಿದ್ದಾರೆ ಬಾಲಿವುಡ್ ನಟಿ, ಫಿಟ್ನೆಸ್ ತರಬೇತುಗಾರ್ತಿ ಭಾಗ್ಯಶ್ರೀ.
Last Updated 26 ನವೆಂಬರ್ 2025, 11:35 IST
ಹೃದಯಾಘಾತದಿಂದ ದೂರ ಇರಲು ಈ ಹಣ್ಣನ್ನು ತಿನ್ನಿರಿ: ನಟಿ ಭಾಗ್ಯಶ್ರೀ ಸಲಹೆ

ಬ್ರೈನ್ ಟ್ಯೂಮರ್: ಆರಂಭದಲ್ಲೇ ಪತ್ತೆ ಹಚ್ಚುವುದು ಹೇಗೆ?ಇಲ್ಲಿದೆ ಮಾಹಿತಿ

Brain Tumor Diagnosis: ಬ್ರೈನ್ ಟ್ಯೂಮರ್ ಎನ್ನುವುದು ಮೆದುಳಿನೊಳಗೆ ಜೀವಕೋಶಗಳ ಅಸಹಜ ಬೆಳವಣಿಗೆಯಾಗಿದೆ. ತಲೆನೋವು, ವಾಂತಿ, ದೃಷ್ಟಿ ಸಮಸ್ಯೆ, ಮರೆವು ಮುಂತಾದ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ಪರೀಕ್ಷೆ ಅಗತ್ಯವಾಗಿದೆ.
Last Updated 7 ನವೆಂಬರ್ 2025, 9:38 IST
ಬ್ರೈನ್ ಟ್ಯೂಮರ್: ಆರಂಭದಲ್ಲೇ ಪತ್ತೆ ಹಚ್ಚುವುದು ಹೇಗೆ?ಇಲ್ಲಿದೆ ಮಾಹಿತಿ

ಗಮನಿಸಿ: ಮಧುಮೇಹಕ್ಕೆ ಈ ಹಣ್ಣುಗಳು ರಾಮಬಾಣವಿದ್ದಂತೆ

Diabetes Control: ಮಧುಮೇಹ ರೋಗಿಗಳು ಸೇಬು, ಪೇರಳೆ, ಪಪ್ಪಾಯಿ, ಕಿತ್ತಳೆ, ಪಿಯರ್ಸ್, ಬೆರ್ರಿ, ದಾಳಿಂಬೆ ಮತ್ತು ಕಿವಿ ಹಣ್ಣುಗಳನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡಲು ಸಹಕಾರಿಯಾಗುತ್ತದೆ ಎಂದು ಡಾ. ಭಾರತಿ ಕುಮಾರ್ ಹೇಳಿದ್ದಾರೆ.
Last Updated 5 ನವೆಂಬರ್ 2025, 6:44 IST
ಗಮನಿಸಿ: ಮಧುಮೇಹಕ್ಕೆ ಈ ಹಣ್ಣುಗಳು ರಾಮಬಾಣವಿದ್ದಂತೆ

ನಿದ್ರಾಹೀನತೆಗೆ ಕಾರಣಗಳೇನು? ಇಲ್ಲಿದೆ ಪರಿಹಾರ ಕ್ರಮ

Sleep Disorder: ನಿದ್ರಾಹೀನತೆ ಅಥವಾ ಇಂಸೋಮ್ನಿಯಾ ಮಾನಸಿಕ ಒತ್ತಡ, ಮೊಬೈಲ್ ಬಳಕೆ, ಅನಿಯಮಿತ ಜೀವನ ಶೈಲಿ ಮುಂತಾದ ಕಾರಣಗಳಿಂದ ಉಂಟಾಗುತ್ತದೆ. ಮನೋವಿಜ್ಞಾನಿ ಕಾವ್ಯಾ ಅವರ ಪ್ರಕಾರ ನಿಯಮಿತ ನಿದ್ರೆ ರೂಟೀನ್ ಮತ್ತು ಧ್ಯಾನದಿಂದ ಪರಿಹಾರ ಸಾಧ್ಯ.
Last Updated 4 ನವೆಂಬರ್ 2025, 12:27 IST
ನಿದ್ರಾಹೀನತೆಗೆ ಕಾರಣಗಳೇನು? ಇಲ್ಲಿದೆ ಪರಿಹಾರ ಕ್ರಮ

ಮಳೆಗಾಲದಲ್ಲಿ ನಿಮ್ಮ ಮಗುವಿನ ಆರೈಕೆ ಹೀಗಿರಲಿ

Child Health Tips: ಮಳೆಗಾಲದಲ್ಲಿ ಮಕ್ಕಳ ಆರೋಗ್ಯ ಕಾಪಾಡುವುದು ಸವಾಲಿನ ಸಂಗತಿಯಾಗಿದೆ. ಈ ಋತುವಿನಲ್ಲಿ ರೋಗಗಳು ಹಾಗೂ ಸೋಂಕುಗಳು ವೇಗವಾಗಿ ಹರಡುತ್ತವೆ. ವೈದ್ಯರಾದ ಡಾ. ಪೂಜಾ ಪಿಳ್ಳೈ ಅವರು ಮಕ್ಕಳ ಆರೈಕೆ ಕುರಿತು ಸಲಹೆ ನೀಡಿದ್ದಾರೆ.
Last Updated 4 ನವೆಂಬರ್ 2025, 6:28 IST
ಮಳೆಗಾಲದಲ್ಲಿ ನಿಮ್ಮ ಮಗುವಿನ ಆರೈಕೆ ಹೀಗಿರಲಿ
ADVERTISEMENT

ಕೈಯಿಂದ ಊಟ ಮಾಡಿದರೆ ಆರೋಗ್ಯಕ್ಕೆ ಏನೆಲ್ಲಾ ಲಾಭಗಳಿವೆ? ಇಲ್ಲಿದೆ ಮಹತ್ವದ ಮಾಹಿತಿ

Mindful Eating: ಕೈಯಿಂದ ಆಹಾರ ಸೇವನೆಯು ಜೀರ್ಣಕ್ರಿಯೆ ಸುಧಾರಣೆ, ರಕ್ತ ಸಕ್ಕರೆ ನಿಯಂತ್ರಣ, ಉತ್ತಮ ಬ್ಯಾಕ್ಟೀರಿಯಾ ವರ್ಧನೆ ಹಾಗೂ ಸಚೇತನ ಆಹಾರ ಸೇವನೆಗೆ ಸಹಕಾರಿ ಎಂದು ಪೋಷಣಾ ತಜ್ಞೆ ಡಾ. ಎಡ್ವಿನಾ ರಾಜ್ ಹೇಳಿದ್ದಾರೆ.
Last Updated 3 ನವೆಂಬರ್ 2025, 12:24 IST
ಕೈಯಿಂದ ಊಟ ಮಾಡಿದರೆ ಆರೋಗ್ಯಕ್ಕೆ ಏನೆಲ್ಲಾ ಲಾಭಗಳಿವೆ? ಇಲ್ಲಿದೆ ಮಹತ್ವದ ಮಾಹಿತಿ

ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರಗಳ ಸೇವನೆ ಉತ್ತಮ

Eye Nutrition: ವಿಟಮಿನ್-ಎ, ಲುಟಿನ್, ಜಿಯಾಕ್ಸಾಂಥಿನ್, ಒಮೆಗಾ-3, ವಿಟಮಿನ್ ಸಿ ಮತ್ತು ಇ ಸಮೃದ್ಧ ಆಹಾರಗಳು ಕಣ್ಣಿನ ದೃಷ್ಟಿ, ರೆಟಿನಾ ಹಾಗೂ ಕಾರ್ನಿಯಾ ಆರೋಗ್ಯ ಕಾಪಾಡಲು ಸಹಕಾರಿ‌ಯಾಗಿದೆ.
Last Updated 3 ನವೆಂಬರ್ 2025, 7:25 IST
ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರಗಳ ಸೇವನೆ ಉತ್ತಮ

‘ಡೌನ್ ಸಿಂಡ್ರೋಮ್’ ಎಂದರೇನು? ಪತ್ತೆ ಹಚ್ಚುವುದು ಹೇಗೆ? ಆರೈಕೆ ಹೀಗಿರಲಿ

Genetic Disorder: ಡೌನ್ ಸಿಂಡ್ರೋಮ್ ಎನ್ನುವುದು 21ನೇ ಕ್ರೋಮೋಸೋಮ್ ಹೆಚ್ಚುವರಿ ಇರುವ ಅನುವಂಶಿಕ ಸ್ಥಿತಿ. ಗರ್ಭಾವಸ್ಥೆಯಲ್ಲೇ ಅಲ್ಟ್ರಾಸೌಂಡ್, ರಕ್ತ ಪರೀಕ್ಷೆ, ಆಮ್ನಿಯೋಸೆಂಟೆಸಿಸ್ ಮೂಲಕ ಪತ್ತೆ ಸಾಧ್ಯ. ಸರಿಯಾದ ಆರೈಕೆ ಮಗುವಿಗೆ ಸಂತೋಷದ ಜೀವನ ನೀಡುತ್ತದೆ.
Last Updated 30 ಅಕ್ಟೋಬರ್ 2025, 10:06 IST
‘ಡೌನ್ ಸಿಂಡ್ರೋಮ್’ ಎಂದರೇನು? ಪತ್ತೆ ಹಚ್ಚುವುದು ಹೇಗೆ? ಆರೈಕೆ ಹೀಗಿರಲಿ
ADVERTISEMENT
ADVERTISEMENT
ADVERTISEMENT