ರಾಜ್ಯದಲ್ಲಿ ಸತತ ಮಳೆ | ಹಲವೆಡೆ ರಸ್ತೆ ಸಂಪರ್ಕ ಕಡಿತ: KRSನಿಂದ ನೀರು ಬಿಡುಗಡೆ
ಮೈಸೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಶುಕ್ರವಾರವೂ ಮಳೆ–ಗಾಳಿ ಆರ್ಭಟ, ಮಣ್ಣು ಕುಸಿತ ಮುಂದುವರಿಯಿತು. ನದಿಗಳು ತುಂಬಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಉಲ್ಬಣಗೊಂಡಿದೆ.Last Updated 19 ಜುಲೈ 2024, 21:51 IST