ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Hepatitis B

ADVERTISEMENT

ಹೆಪಟೈಟಿಸ್‌ ಎ: ದೇಶದ ಮೊದಲ ಲಸಿಕೆ ‘ಹ್ಯಾವಿಶ್ಯೂರ್’ ಸಿದ್ಧ

ಹೆಪಟೈಟಿಸ್ ಎ ಕಾಯಿಲೆಗೆ ‘ಹ್ಯಾವಿಶ್ಯೂರ್’ ಲಸಿಕೆಯನ್ನು ದೇಶದ ಪ್ರಮುಖ ಜೈವಿಕ ಔಷಧೀಯ ಕಂಪನಿ ಹೈದರಾಬಾದ್ ಮೂಲದ ಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿಮಿಟೆಡ್ (ಐಐಎಲ್‌) ದೇಶೀಯವಾಗಿ ಅಭಿವೃದ್ಧಿಪಡಿಸಿದೆ.
Last Updated 20 ಜನವರಿ 2024, 16:13 IST
ಹೆಪಟೈಟಿಸ್‌ ಎ: ದೇಶದ ಮೊದಲ ಲಸಿಕೆ ‘ಹ್ಯಾವಿಶ್ಯೂರ್’ ಸಿದ್ಧ

ಹೆಪಟೈಟಿಸ್ ಬಿ: 6,682 ಜನರಲ್ಲಿ ಸೋಂಕು

ಹೆಪಟೈಟಿಸ್ ಬಿ ಸೋಂಕು ಪತ್ತೆ ಸಂಬಂಧ 2022–23 ಸಾಲಿನಲ್ಲಿ ರಾಜ್ಯದಲ್ಲಿ 2.43 ಲಕ್ಷ ಜನರನ್ನು ತಪಾಸಣೆ ಮಾಡಲಾಗಿದೆ. ಅವರಲ್ಲಿ 6,682 ಮಂದಿಯಲ್ಲಿ ಈ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
Last Updated 27 ಜುಲೈ 2023, 21:14 IST
ಹೆಪಟೈಟಿಸ್ ಬಿ: 6,682 ಜನರಲ್ಲಿ ಸೋಂಕು

ಇಂದು ವಿಶ್ವ ಹೆಪಟೈಟಿಸ್‌ ದಿನ: ಹೆಪಟೈಟಿಸ್‌ ಬಗ್ಗೆ ಜಾಗೃತಿ ಇರಲಿ

ಹೆಪಟೈಟಿಸ್‌ನಲ್ಲಿ ಹೆಚ್ಚಾಗಿ ಭಾದಿಸುವುದೆಂರೆ ಹೆಪಟೈಟಿಸ್‌ ಬಿ ಮತ್ತು ಸಿ. ಕೆಲವರಿಗೆ ಈ ಎರಡರ ಮಧ್ಯೆವ್ಯತ್ಯಾಸ ಹಾಗೂ ಪರಿಣಾಮಗಳ ಬಗ್ಗೆ ಜಾಗೃತಿ ಇರುವುದರಿಲ್ಲ. ಈ ಬಗ್ಗೆ ವೈದ್ಯರು ವಿವರಿಸಿದ್ದಾರೆ.
Last Updated 28 ಜುಲೈ 2022, 8:44 IST
ಇಂದು ವಿಶ್ವ ಹೆಪಟೈಟಿಸ್‌ ದಿನ: ಹೆಪಟೈಟಿಸ್‌ ಬಗ್ಗೆ ಜಾಗೃತಿ ಇರಲಿ

ತಾಯಿಯಿಂದ ಶಿಶುವಿಗೆ ಸೋಂಕು ಹರಡಬಹುದೇ?

‘ಹೆ ಪಟೈಟಿಸ್‌ ಬಿ ಸೋಂಕು ತಾಯಿಯಿಂದ ಶಿಶುವಿಗೆ ಹರಡುವ ಸಾಧ್ಯತೆಯನ್ನು ಹೆರಿಗೆ ಸಂದರ್ಭದಲ್ಲೇ ತಡೆಗಟ್ಟಬಹುದು. ಗರ್ಭಿಣಿಗೆ ಈ ಸೋಂಕಿನ ಲಕ್ಷಣವಿಲ್ಲದಿದ್ದರೂ ತಪಾಸಣೆ ಮಾಡಿಸುವುದು ಸೂಕ್ತ’ ಎನ್ನುತ್ತಾರೆ ಬೆಂಗಳೂರಿನ ಬಿಜಿಎಸ್‌ ಗ್ಲೆನೆಗಲ್ಸ್‌ ಗ್ಲೋಬಲ್‌ ಆಸ್ಪತ್ರೆಯ ಕನ್ಸಲ್ಟೆಂಟ್‌, ಹೆಪಟಾಲಜಿ ಮತ್ತು ಟ್ರಾನ್ಸ್‌ಪ್ಲಾಂಟ್‌ ತಜ್ಞ ಡಾ. ಕಿರಣ್‌ಕುಮಾರ್‌.
Last Updated 27 ಜುಲೈ 2020, 19:30 IST
ತಾಯಿಯಿಂದ ಶಿಶುವಿಗೆ ಸೋಂಕು ಹರಡಬಹುದೇ?

ಹೆಪಟೈಟಿಸ್ ‘ಎ’ಯಿಂದ ‘ಇ’ವರೆಗೆ..

ಹೆಪಟೈಟಿಸ್ ಎಂಬ ಯಕೃತ್ತಿನ ಸೋಂಕು ಯಾವ ಲಕ್ಷಣಗಳೂ ಇಲ್ಲದಿರುವುದರಿಂದ ಹಿಡಿದು ಅತಿ ತೀವ್ರತರವಾದ ಜೀವಕ್ಕೇ ಅಪಾಯ ಉಂಟುಮಾಡುವ ಮಾರಿಯಾಗಿ ಕಂಡು ಬರಬಹುದು. ಲಸಿಕೆ ಸೇರಿದಂತೆ ಮುನ್ನೆಚ್ಚರಿಕೆಯೇ ಇದಕ್ಕೆ ಸೂಕ್ತ ಮದ್ದು.
Last Updated 26 ಜುಲೈ 2019, 19:30 IST
ಹೆಪಟೈಟಿಸ್ ‘ಎ’ಯಿಂದ ‘ಇ’ವರೆಗೆ..

ಹೆಪಟೈಟಿಸ್‌ ಸಿ ವೈರಸ್‌: ಮಣಿಪಾಲ್‌ನಿಂದ ತಜ್ಞರನ್ನು ಕರೆಸಲು ಚಿಂತನೆ

ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ಗೆ ಒಳಗಾದ 30 ಮಂದಿಗೆ ಹೆಪಟೈಟಿಸ್ ಸಿ ಸೋಂಕು ತಗುಲಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಣಿಪಾಲದ ‘ಸೆಂಟರ್‌ ಆಫ್‌ ವೈರಾಲಜಿ’ ಕೇಂದ್ರದಿಂದ ತಜ್ಞರನ್ನು ಕರೆಸಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ.
Last Updated 28 ಜೂನ್ 2019, 19:02 IST
fallback

‘ಹೆಪಟೈಟಿಸ್ ಸಿ’ ದೃಢಪಟ್ಟರೆ ಉಚಿತ ಚಿಕಿತ್ಸೆ

ಮಣಿಪಾಲ ಪ್ರಯೋಗಾಲಯದ ವರದಿ ಆಧರಿಸಿ ನಿರ್ಧಾರ
Last Updated 27 ಜೂನ್ 2019, 19:45 IST
‘ಹೆಪಟೈಟಿಸ್ ಸಿ’ ದೃಢಪಟ್ಟರೆ ಉಚಿತ ಚಿಕಿತ್ಸೆ
ADVERTISEMENT

30 ಮಂದಿಗೆ ‘ಹೆಪಟೈಟಿಸ್ ಸಿ’ ವೈರಸ್‌: ವ್ಯಕ್ತಿ ಸಾವು

ರೋಗಿಗಳ ಸಂಬಂಧಿಕರ ಪ್ರತಿಭಟನೆ
Last Updated 26 ಜೂನ್ 2019, 19:12 IST
fallback
ADVERTISEMENT
ADVERTISEMENT
ADVERTISEMENT