ವಿಜಯಪುರ | ಭೀಮಾ ನದಿ ಪ್ರವಾಹ: ಮುಳುಗಿದ ಹೆದ್ದಾರಿ, ಅಂತರರಾಜ್ಯ ಸಂಪರ್ಕ ಕಡಿತ
Flooded National Highway: ಭೀಮಾ ಮತ್ತು ಸೀನಾ ನದಿಗಳ ಪ್ರವಾಹದಿಂದ ವಿಜಯಪುರ - ಸೋಲಾಪುರ ರಾಷ್ಟ್ರೀಯ ಹೆದ್ದಾರಿ ಜಲಾವೃತವಾಗಿದ್ದು, ಅಂತರರಾಜ್ಯ ಸಂಪರ್ಕ ಕಡಿತವಾಗಿದೆ.Last Updated 25 ಸೆಪ್ಟೆಂಬರ್ 2025, 13:13 IST