ಹಿಮಾಲಯದಲ್ಲಿ ಹುಟ್ಟುಹಬ್ಬ ಆಚರಣೆ: ನಗ್ನ ಚಿತ್ರಗಳನ್ನು ಹಂಚಿಕೊಂಡ ನಟ ವಿದ್ಯುತ್
ನಟ ವಿದ್ಯುತ್ ಜಮ್ವಾಲ್ ಅವರು ಇಂದು (ಭಾನುವಾರ) 43ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆದರೆ, ವಿಭಿನ್ನವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. Last Updated 10 ಡಿಸೆಂಬರ್ 2023, 12:53 IST