ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Hindi film

ADVERTISEMENT

ಇದೇ 23ಕ್ಕೆ ಶ್ರದ್ಧಾ, ರಣಬೀರ್ ಕಪೂರ್‌ ಚಿತ್ರದ ಟ್ರೈಲರ್‌ ಬಿಡುಗಡೆ

ಬಾಲಿವುಡ್‌ನಲ್ಲಿ ಈಗ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಬಾಲಿವುಡ್‌ನಲ್ಲಿ ಕ್ಯೂಟ್ ಜೋಡಿ ಎಂದೇ ಕರೆಸಿಕೊಳ್ಳುವ ಶ್ರದ್ಧಾ ಕಪೂರ್ ಹಾಗೂ ರಣಬೀರ್ ಕಪೂರ್ ಅಭಿನಯದ ’ತು ಜೂಠಿ ಮೇ ಮಕ್ಕರ್’ ಚಿತ್ರದ ಟ್ರೇಲರ್‌ ಇದೇ 23ರಂದು ಬಿಡುಗಡೆ ಆಗಲಿದೆ.
Last Updated 20 ಜನವರಿ 2023, 12:39 IST
ಇದೇ 23ಕ್ಕೆ ಶ್ರದ್ಧಾ, ರಣಬೀರ್ ಕಪೂರ್‌ ಚಿತ್ರದ ಟ್ರೈಲರ್‌ ಬಿಡುಗಡೆ

ತುನಿಷಾ ಸಾವು ಪ್ರಕರಣ: ಸಹನಟ ಶೀಜನ್‌ ಖಾನ್‌ಗೆ 14 ದಿನ ನ್ಯಾಯಾಂಗ ಬಂಧನ

ಹಿಂದಿ ಕಿರುತೆರೆ ನಟಿ, ಮಾಡೆಲ್‌ ತುನಿಷಾ ಶರ್ಮಾ ಸಾವು ಪ್ರಕರಣಕ್ಕೆ ಸಂಬಂಧಿಸಿ ಸಹನಟ ಶೀಜನ್‌ ಖಾನ್‌ ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಪಾಲ್ಘರ್‌ ಜಿಲ್ಲೆಯ ವಸಾಯಿ ಕೋರ್ಟ್ ಆದೇಶಿಸಿದೆ.
Last Updated 31 ಡಿಸೆಂಬರ್ 2022, 9:23 IST
ತುನಿಷಾ ಸಾವು ಪ್ರಕರಣ: ಸಹನಟ ಶೀಜನ್‌ ಖಾನ್‌ಗೆ 14 ದಿನ ನ್ಯಾಯಾಂಗ ಬಂಧನ

ನಟಿ ತುನಿಷಾ ಶರ್ಮಾ ಉಸಿರುಗಟ್ಟಿ ಸಾವು: ಮರಣೋತ್ತರ ಪರೀಕ್ಷೆ ವರದಿ

ಮುಂಬೈ: ಹಿಂದಿ ಧಾರಾವಾಹಿ ನಟಿ ತುನಿಷಾ ಶರ್ಮಾ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ವರದಿ ಹೇಳಿದೆ.
Last Updated 25 ಡಿಸೆಂಬರ್ 2022, 14:05 IST
ನಟಿ ತುನಿಷಾ ಶರ್ಮಾ ಉಸಿರುಗಟ್ಟಿ ಸಾವು: ಮರಣೋತ್ತರ ಪರೀಕ್ಷೆ ವರದಿ

ಮಧ್ಯಪ್ರದೇಶದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ತೆರಿಗೆ ಮುಕ್ತ: ಸಿಎಂ ಚೌಹಾಣ್

ಮಧ್ಯಪ್ರದೇಶದಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ತೆರಿಗೆ ಮುಕ್ತಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
Last Updated 13 ಮಾರ್ಚ್ 2022, 11:44 IST
ಮಧ್ಯಪ್ರದೇಶದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ತೆರಿಗೆ ಮುಕ್ತ: ಸಿಎಂ ಚೌಹಾಣ್

ಗೆಹೆರಾಯಿಯಾಂ ಸಿನಿಮಾ ವಿಮರ್ಶೆ: ದೀಪಿಕಾ ಭವ–ಭಾವದ ತಂತಿ

ಅಯೇಷಾ ಪಾತ್ರಧಾರಿ ದೀಪಿಕಾ ಕಣ್ಣಲ್ಲಿ ಮಡಚಿಟ್ಟ ಭಾವಗಳ ಆಕಾಶ. ಪ್ರೀತಿಯ ಚುಂಗು ಹಿಡಿದು ಹೊರಟ ಅವರ ಬದುಕಿನಲ್ಲೇಳುವುದು ಎತ್ತರೆತ್ತರದ ಅಲೆಗಳು. ಆ ಎಲ್ಲವನ್ನೂ ತಣ್ಣತಣ್ಣಗೇ ತೋರುವ ಚಿತ್ರಿಕೆಗಳು ಈ ಸಿನಿಮಾ ಯಾಕೆ ಸೂಕ್ಷ್ಮ ಎನ್ನುವುದಕ್ಕೆ ಕನ್ನಡಿ ಹಿಡಿಯುತ್ತವೆ. ನೋಡಲು ದೊಡ್ಡ ಮಟ್ಟದ ತಾಳ್ಮೆ ಬೇಡುವ ‘ಗೆಹೆರಾಯಿಯಾಂ’ ಯಾವ ಪ್ರಸಂಗಗಳಿಗೂ ತೀರ್ಪು ಕೊಡದೆ ಕಣ್ಣಂಚಲ್ಲಿ ನೀರ ಹನಿಗಳ ತಂದು ನಿಲ್ಲಿಸುತ್ತದೆ. ಅಂತ್ಯವೂ ಆಸಕ್ತಿಕರ.
Last Updated 11 ಫೆಬ್ರವರಿ 2022, 9:41 IST
ಗೆಹೆರಾಯಿಯಾಂ ಸಿನಿಮಾ ವಿಮರ್ಶೆ: ದೀಪಿಕಾ ಭವ–ಭಾವದ ತಂತಿ

‘ಸೂರರೈ ಪೊಟ್ರು’ ಹಿಂದಿ ರಿಮೇಕ್‌ನ ಮುಖ್ಯ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟನೆ

ತಮಿಳಿನ ಸೂಪರ್‌ ಹಿಟ್‌ ‘ಸೂರರೈ ಪೊಟ್ರು’ ಸಿನಿಮಾದ ಹಿಂದಿ ರಿಮೇಕ್‌ನಲ್ಲಿ ನಟ ಅಕ್ಷಯ್‌ ಕುಮಾರ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
Last Updated 30 ಜನವರಿ 2022, 8:23 IST
‘ಸೂರರೈ ಪೊಟ್ರು’ ಹಿಂದಿ ರಿಮೇಕ್‌ನ ಮುಖ್ಯ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟನೆ

ಮದುವೆಗೆ ಕೆಲವೇ ದಿನ ಇರುವಾಗಲೇ ಕಾಲಿಗೆ ಗಾಯಮಾಡಿಕೊಂಡ ಅಂಕಿತಾ ಲೋಖಂಡೆ

ಪವಿತ್ರ ರಿಶ್ತಾ ಧಾರಾವಾಹಿ ನಟಿ ಅಂಕಿತಾ ಲೋಖಂಡೆ
Last Updated 8 ಡಿಸೆಂಬರ್ 2021, 10:53 IST
ಮದುವೆಗೆ ಕೆಲವೇ ದಿನ ಇರುವಾಗಲೇ ಕಾಲಿಗೆ ಗಾಯಮಾಡಿಕೊಂಡ ಅಂಕಿತಾ ಲೋಖಂಡೆ
ADVERTISEMENT

'ಹೆಲೆನ್‌' ಹಿಂದಿ ರೀಮೇಕ್‌ 'ಮಿಲಿ': ಚಿತ್ರೀಕರಣ ಪೂರ್ಣಗೊಳಿಸಿದ ಜಾಹ್ನವಿ

ಬಾಲಿವುಡ್‌ ನಟಿ ಜಾಹ್ನವಿ ಕಪೂರ್‌ ಅವರು 'ಮಿಲಿ' ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಜಾಹ್ನವಿ ತಂದೆ ಬೋನಿ ಕಪೂರ್‌ ನಿರ್ಮಾಪಕರಾಗಿರುವ ಈ ಸಿನಿಮಾಗೆ ಮಲಯಾಳಂ ನಿರ್ದೇಶಕ ಮಧುಕುಟ್ಟಿ ಕ್ಸೇವಿಯರ್‌ ಆ್ಯಕ್ಷನ್‌-ಕಟ್‌ ಹೇಳಿದ್ದಾರೆ.
Last Updated 27 ನವೆಂಬರ್ 2021, 7:34 IST
'ಹೆಲೆನ್‌' ಹಿಂದಿ ರೀಮೇಕ್‌ 'ಮಿಲಿ': ಚಿತ್ರೀಕರಣ ಪೂರ್ಣಗೊಳಿಸಿದ ಜಾಹ್ನವಿ

Rajiv Kapoor| ಗಂಗೆಯ ನೆನಪುಳಿಸಿ ಹೋದ ‘ನರೇಂದ್ರ’

‘ರಾಮ್ ತೇರಿ ಗಂಗಾ ಮೈಲಿ’ಯ ‘ನರೇಂದ್ರ ಸಹಾಯ್‌’ ನೆನಪುಗಳ ಗಂಗೆಯನ್ನಷ್ಟೇ ಉಳಿಸಿ ಇಹದ ಪಯಣ ಮುಗಿಸಿದ್ದಾರೆ.
Last Updated 9 ಫೆಬ್ರವರಿ 2021, 16:59 IST
Rajiv Kapoor| ಗಂಗೆಯ ನೆನಪುಳಿಸಿ ಹೋದ ‘ನರೇಂದ್ರ’

#DilBecharaCreatesHistory: ಸುಶಾಂತ್ ಅಂತಿಮ ನಟನೆಗೆ ಭಾವುಕ ಪ್ರತಿಕ್ರಿಯೆ

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್ ಅಭಿನಯದ ಕೊನೆಯ ಚಿತ್ರ ದಿಲ್‌ ಬೇಚಾರ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಿದ್ದು ಜನರ ಪ್ರಶಂಸೆಗೆ ಪಾತ್ರವಾಗಿದೆ.
Last Updated 25 ಜುಲೈ 2020, 11:32 IST
#DilBecharaCreatesHistory: ಸುಶಾಂತ್ ಅಂತಿಮ ನಟನೆಗೆ ಭಾವುಕ ಪ್ರತಿಕ್ರಿಯೆ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT