ಗುರುವಾರ, 3 ಜುಲೈ 2025
×
ADVERTISEMENT

hindu mahasabha

ADVERTISEMENT

ಹಿಂದೂ ಮಹಾಸಭಾದಿಂದ ಗಾಂಧಿ ಕೊಲೆಯ ಸಂಭ್ರಮಾಚರಣೆ: ಗೋಡ್ಸೆಗೆ ಜೈಕಾರ

ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹುತಾತ್ಮ ದಿನದಂದೇ, ಅವರನ್ನುಕೊಲೆ ಮಾಡಿದ ನ್ಯಾಥೂರಾಮ್ ಗೋಡ್ಸೆಯನ್ನು ಅಖಿಲ ಭಾರತ ಹಿಂದೂ ಮಹಾಸಭಾ ಗುರುವಾರ ಗೌರವಿಸಿದೆ.
Last Updated 30 ಜನವರಿ 2025, 11:19 IST
ಹಿಂದೂ ಮಹಾಸಭಾದಿಂದ ಗಾಂಧಿ ಕೊಲೆಯ ಸಂಭ್ರಮಾಚರಣೆ: ಗೋಡ್ಸೆಗೆ ಜೈಕಾರ

‘ಹಿಂದೂ ಮಹಾಸಭಾ: ಮಂಗಳೂರಿನಲ್ಲಿ ಮಹಾಯಾಗ’

ಮಂಗಳೂರು: ಸರ್ವರ ಒಳಿತಿಗಾಗಿ ಮಂಗಳೂರಿನಲ್ಲಿ ಮಹಾಯಾಗ ಹಮ್ಮಿಕೊಳ್ಳಲು ಅಖಿಲ ಭಾರತ ಹಿಂದೂ ಮಹಾಸಭಾ ಯೋಚಿಸಿದೆ ಎಂದು ರಾಜ್ಯ ಪ್ರಭಾರಿ ರಾಜೇಶ್ ಪೂಜಾರಿ ಹೇಳಿದರು.
Last Updated 6 ಜನವರಿ 2025, 13:51 IST
fallback

ಪುತ್ತಿಲ ಪಡೆದ ಶೇ.10ರಷ್ಟಾದರೂ ಮತ ಗಳಿಸಿ : ಹಿಂದೂ ಮಹಾಸಭಾದಿಂದ ಕಟೀಲ್‌ಗೆ ಸವಾಲ್‌

. ಧಮ್ ಇದ್ದರೆ ಮೋದಿ-ಯೋಗಿ ಹೆಸರು ಬಳಕೆ ಮಾಡದೆ ಪಕ್ಷೇತರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಅರುಣ್ ಕುಮಾರ್ ಪುತ್ತಿಲ ಪಡೆದ ಮತದ ಶೇ10 ಮತ ಗಳಿಸಿ ತೋರಿಸಬೇಕು ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಮತ್ತು ಅಭಿನವ ಭಾರತ ಸಂಘಟನೆಗಳು ಸವಾಲು ಹಾಕಿವೆ.
Last Updated 24 ಮೇ 2023, 5:05 IST
ಪುತ್ತಿಲ ಪಡೆದ ಶೇ.10ರಷ್ಟಾದರೂ ಮತ ಗಳಿಸಿ : ಹಿಂದೂ ಮಹಾಸಭಾದಿಂದ ಕಟೀಲ್‌ಗೆ ಸವಾಲ್‌

ಪ್ರಸಾದ್ ಮೌರ್ಯ ನಾಲಿಗೆ ಕತ್ತರಿಸಿದವರಿಗೆ ₹51,000 ಬಹುಮಾನ : ಹಿಂದೂ ಮಹಾಸಭಾ ನಾಯಕ

ಆಗ್ರಾ: ಹಿಂದುಗಳ ಪವಿತ್ರ ಗ್ರಂಥ ರಾಮಚರಿತಮಾನಸವನ್ನು ಅವಮಾನಿಸಿರುವ ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಸ್ವಾಮಿ ಪ್ರಸಾದ್ ಮೌರ್ಯ ನಾಲಿಗೆ ಕತ್ತರಿಸಿದವರಿಗೆ ₹ 51,000 ಬಹುಮಾನ ನೀಡುತ್ತೇವೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಘೋಷಿಸಿದೆ.
Last Updated 24 ಜನವರಿ 2023, 8:23 IST
ಪ್ರಸಾದ್ ಮೌರ್ಯ ನಾಲಿಗೆ ಕತ್ತರಿಸಿದವರಿಗೆ ₹51,000 ಬಹುಮಾನ : ಹಿಂದೂ ಮಹಾಸಭಾ ನಾಯಕ

ಚಾಕು ಹರಿತವಾಗಿಡಿ ಎಂದು ಭಾಷಣ: ಬಿಜೆಪಿ ಸಂಸದೆ ಪ್ರಜ್ಞಾಸಿಂಗ್ ವಿರುದ್ಧ ದೂರು

ಲವ್‌ ಜಿಹಾದ್‌ಗೆ ಹೆಣ್ಣುಮಕ್ಕಳು ಬಲಿಯಾಗಬೇಡಿ, ಚಾಕುವನ್ನು ಹರಿತವಾಗಿಡಿ ಎಂದು ಭಾಷಣ ಮಾಡಿದ್ದ ಭೋಪಾಲ್‌ನ ಬಿಜೆಪಿ ಸಂಸದೆ ಸಾದ್ವಿ ಪ್ರಜ್ಞಾಸಿಂಗ್ ಠಾಕೂರ್ ವಿರುದ್ಧ ದೆಹಲಿ ಮೂಲದ ತೆಹಸೀನ್ ಪೂನಾವಾಲಾ ಎಂಬುವವರು ಟ್ವಿಟರ್ ಮೂಲಕ ಎಸ್‌ಪಿಗೆ ದೂರು ನೀಡಿದ್ದಾರೆ. ಅದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೂ ಟ್ಯಾಗ್ ಮಾಡಿದ್ದಾರೆ.
Last Updated 27 ಡಿಸೆಂಬರ್ 2022, 10:25 IST
ಚಾಕು ಹರಿತವಾಗಿಡಿ ಎಂದು ಭಾಷಣ: ಬಿಜೆಪಿ ಸಂಸದೆ ಪ್ರಜ್ಞಾಸಿಂಗ್ ವಿರುದ್ಧ ದೂರು

ಶಿವಮೊಗ್ಗ: ಗಣಪತಿ ಮೆರವಣಿಗೆಯಲ್ಲಿ ಗೋಡ್ಸೆ ಫೋಟೊ ಪ್ರದರ್ಶನ

Last Updated 9 ಸೆಪ್ಟೆಂಬರ್ 2022, 16:22 IST
ಶಿವಮೊಗ್ಗ: ಗಣಪತಿ ಮೆರವಣಿಗೆಯಲ್ಲಿ ಗೋಡ್ಸೆ ಫೋಟೊ ಪ್ರದರ್ಶನ

ಅಧಿಕಾರ ಉಳಿಸಿಕೊಳ್ಳಲು ಸಾವರ್ಕರ್ ಹೆಸರು: ಬಿಜೆಪಿ ವಿರುದ್ಧ ಹಿಂದೂ ಮಹಾಸಭಾ ಆಕ್ರೋಶ

‘ಜಾತಿಯ ಹೆಸರಿನಲ್ಲಿ ದೇಶವನ್ನು ಸಂಘಟಿಸಿದ ರಾಜ್ಯದ ಬಿಜೆಪಿ ನಾಯಕರಿಗೆ ಸಾವರ್ಕರ್ ಹೆಸರು ಎತ್ತುವ ನೈತಿಕತೆ ಇಲ್ಲ. ಕಾಂಗ್ರೆಸ್‌ಗಿಂತಲೂ ಹೀನಾಯವಾಗಿ ಧರ್ಮವನ್ನು ಒಡೆಯುವ ಕೆಲಸವನ್ನು ಬಿಜೆಪಿ ಮಾಡಿದ್ದು, ಅಧಿಕಾರ ಉಳಿಸಿಕೊಳ್ಳುವ ಕೊನೆಯ ಪ್ರಯತ್ನವಾಗಿ ಸಾವರ್ಕರ್ ಹೆಸರು ಬಳಸುತ್ತಿದೆ’ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಟೀಕಿಸಿದರು.
Last Updated 25 ಆಗಸ್ಟ್ 2022, 6:47 IST
ಅಧಿಕಾರ ಉಳಿಸಿಕೊಳ್ಳಲು ಸಾವರ್ಕರ್ ಹೆಸರು: ಬಿಜೆಪಿ ವಿರುದ್ಧ ಹಿಂದೂ ಮಹಾಸಭಾ ಆಕ್ರೋಶ
ADVERTISEMENT

ಜೀವ ಬೆದರಿಕೆ ಇರುವ ಹಿಂದೂ ನಾಯಕರಿಗೆ ರಕ್ಷಣೆ ನೀಡಿ: ಹಿಂದೂ ಮಹಾಸಭಾ ಒತ್ತಾಯ

'ಜೀವ ಬೆದರಿಕೆ ಎದುರಿಸುತ್ತಿರುವ ಹಿಂದೂ ಮುಖಂಡರಿಗೆ ಸರ್ಕಾರ ರಕ್ಷಣೆ ನೀಡಬೇಕು. ಹಿಂದೂ ಮುಖಂಡರಿಗೆ ಜೀವ ಬೆದರಿಕೆ ಒಡ್ಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಒತ್ತಾಯಿಸಿದೆ.
Last Updated 22 ಆಗಸ್ಟ್ 2022, 12:21 IST
ಜೀವ ಬೆದರಿಕೆ ಇರುವ ಹಿಂದೂ ನಾಯಕರಿಗೆ ರಕ್ಷಣೆ ನೀಡಿ: ಹಿಂದೂ ಮಹಾಸಭಾ ಒತ್ತಾಯ

ಉತ್ತರ ಪ್ರದೇಶ: ನಾಥೂರಾಮ್ ಗೋಡ್ಸೆ ಫೋಟೊ ಜತೆ ಹಿಂದೂ ಮಹಾಸಭಾ ತಿರಂಗಾ ಯಾತ್ರೆ

ಉತ್ತರ ಪ್ರದೇಶದ ಮುಜಫ್ಫರ್‌ನಗರದಲ್ಲಿ ಮಹಾತ್ಮ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಅವರ ಫೋಟೊದೊಂದಿಗೆ ತಿರಂಗಾ ಯಾತ್ರೆ ಆಯೋಜಿಸಿರುವುದು ತಿಳಿದುಬಂದಿದೆ.
Last Updated 16 ಆಗಸ್ಟ್ 2022, 16:36 IST
ಉತ್ತರ ಪ್ರದೇಶ: ನಾಥೂರಾಮ್ ಗೋಡ್ಸೆ ಫೋಟೊ ಜತೆ ಹಿಂದೂ ಮಹಾಸಭಾ ತಿರಂಗಾ ಯಾತ್ರೆ

ನಮಾಜ್ ನಿಷೇಧಕ್ಕೆ ಆಗ್ರಹಿಸಿದ ಹಿಂದೂ ಮಹಾಸಭಾ ನಾಯಕಿ ವಿರುದ್ಧ ಪ್ರಕರಣ ದಾಖಲು

ನಮಾಜ್ ನಿಷೇಧಿಸಬೇಕು ಎಂದು ಹೇಳಿಕೆ ನೀಡಿದ ‘ಅಖಿಲ ಭಾರತೀಯ ಹಿಂದೂ ಮಹಾಸಭಾ’ದ ರಾಷ್ಟ್ರೀಯ ಕಾರ್ಯದರ್ಶಿ ಮಹಾಮಂಡಲೇಶ್ವರ್ ಅನ್ನಪೂರ್ಣ ಭಾರತಿ ಅಲಿಯಾಸ್ ಪೂಜಾ ಶಕುನ್ ಪಾಂಡೆ, ವಿರುದ್ಧ ಅಲೀಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 7 ಜೂನ್ 2022, 7:07 IST
ನಮಾಜ್ ನಿಷೇಧಕ್ಕೆ ಆಗ್ರಹಿಸಿದ ಹಿಂದೂ ಮಹಾಸಭಾ ನಾಯಕಿ ವಿರುದ್ಧ ಪ್ರಕರಣ ದಾಖಲು
ADVERTISEMENT
ADVERTISEMENT
ADVERTISEMENT