ಗುರುವಾರ, 5 ಫೆಬ್ರುವರಿ 2026
×
ADVERTISEMENT

hindustan aeronautics limited

ADVERTISEMENT

ಐಎಎಫ್‌ಗೆ ಹಸ್ತಾಂತರಿಸಲು 5 ತೇಜಸ್ ಜೆಟ್‌ಗಳು ಸಿದ್ಧ: ಎಚ್‌ಎಎಲ್​

HAL Aircraft Delivery: byline no author page goes here ಐದು ತೇಜಸ್ Mk-1A ಯುದ್ಧ ವಿಮಾನಗಳು ಭಾರತೀಯ ವಾಯುಪಡೆಗೆ ಹಸ್ತಾಂತರಿಸಲು ಸಂಪೂರ್ಣ ಸಿದ್ಧವಾಗಿದೆ ಎಂದು ಎಚ್‌ಎಎಲ್ ಗುರುವಾರ ಪ್ರಕಟಿಸಿದೆ.
Last Updated 5 ಫೆಬ್ರುವರಿ 2026, 9:43 IST
ಐಎಎಫ್‌ಗೆ ಹಸ್ತಾಂತರಿಸಲು 5 ತೇಜಸ್ ಜೆಟ್‌ಗಳು ಸಿದ್ಧ: ಎಚ್‌ಎಎಲ್​

ಎಚ್‌ಎಎಲ್‌ ಸಂಸ್ಥಾಪಕರಿಗೆ 86 ವರ್ಷದ ನಂತರ ದೊರಕಿದ ಗೌರವ

HAL Foundation Day: ಭಾರತದ ವೈಮಾನಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಹಿಂದೂಸ್ಥಾನ ಏರೋನಾಟಿಕ್ಸ್ ಲಿಮಿಟೆಡ್‌ ತನ್ನ ಸಂಸ್ಥಾಪಕರಿಗೆ 86 ವರ್ಷಗಳ ನಂತರ ಗೌರವ ಸಲ್ಲಿಸಿದೆ. ಬೆಂಗಳೂರಿನಲ್ಲಿ ನಡೆದ 86ನೇ ಸಂಸ್ಥಾಪನಾ ದಿನದಂದು ಜಯಚಾಮರಾಜೇಂದ್ರ ಒಡೆಯರ್‌ ಅವರ ಪ್ರತಿಮೆ ಅನಾವರಣಗೊಂಡಿದೆ.
Last Updated 23 ಡಿಸೆಂಬರ್ 2025, 14:36 IST
ಎಚ್‌ಎಎಲ್‌ ಸಂಸ್ಥಾಪಕರಿಗೆ 86 ವರ್ಷದ ನಂತರ ದೊರಕಿದ ಗೌರವ

HAL ನ ಶೇ 3.5ರಷ್ಟು ಷೇರು ಮಾರಾಟ: ಕೇಂದ್ರದ ಬೊಕ್ಕಸಕ್ಕೆ ₹ 2,867 ಕೋಟಿ ನಿರೀಕ್ಷೆ

ಕೇಂದ್ರ ಸರ್ಕಾರ ಆರಂಭಿಸಿರುವ ಸರ್ಕಾರಿ ಒಡೆತನದ ಕಂಪನಿಗಳ ಷೇರು ಮಾರಾಟ ಯೋಜನೆಯ ಭಾಗವಾಗಿ ಎಎಚ್‌ಎಲ್‌ನ ಷೇರುಗಳನ್ನು ವಿಕ್ರಯ ಮಾಡಲಾಗುತ್ತಿದೆ ಎಂದು ಗೊತ್ತಾಗಿದೆ.
Last Updated 22 ಮಾರ್ಚ್ 2023, 14:39 IST
HAL ನ ಶೇ 3.5ರಷ್ಟು ಷೇರು ಮಾರಾಟ: ಕೇಂದ್ರದ ಬೊಕ್ಕಸಕ್ಕೆ ₹ 2,867 ಕೋಟಿ ನಿರೀಕ್ಷೆ
ADVERTISEMENT
ADVERTISEMENT
ADVERTISEMENT
ADVERTISEMENT