ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Hinduthva

ADVERTISEMENT

ಗತಿಬಿಂಬ: ‘ಹಿಂದುತ್ವ’ದ ಗಾಳ.. ‘ಕುಟುಂಬ’ವೇ ದಾಳ

ಹಿಂದುತ್ವದ ಉಗ್ರ ಪ್ರತಿಪಾದಕರಿಗೆ ಟಿಕೆಟ್ ತಪ್ಪಿಸಿದ್ದೇಕೆ? ಏನಿದು ಮೋದಿ ತಂತ್ರಗಾರಿಕೆ?
Last Updated 16 ಏಪ್ರಿಲ್ 2024, 19:47 IST
ಗತಿಬಿಂಬ: ‘ಹಿಂದುತ್ವ’ದ ಗಾಳ.. ‘ಕುಟುಂಬ’ವೇ ದಾಳ

ಹಿಂದುತ್ವ ಪರವಾದ ಮಾತುಗಳಿಂದಲೇ ₹30ರಿಂದ ₹40 ಕೋಟಿ ಕಳೆದುಕೊಂಡೆ: ಕಂಗನಾ

‘ಹಿಂದುತ್ವ ಪರ, ದೇಶ ವಿರೋಧಿಗಳ ವಿರುದ್ಧ ಮಾತನಾಡಿದ ಫಲವಾಗಿ ಹಲವಾರು ಜಾಹೀರಾತುಗಳಿಂದ ನನ್ನನ್ನು ಕೈಬಿಟ್ಟಿದ್ದು, ಸುಮಾರು 30ರಿಂದ 40 ಕೋಟಿಗಳಷ್ಟು ಹಣವನ್ನು ಕಳೆದುಕೊಂಡಿದ್ದೇನೆ‘ ಎಂದು ಬಾಲಿವುಡ್‌ ನಟಿ ಕಂಗನಾ ರನೌತ್ ಹೇಳಿದ್ದಾರೆ.
Last Updated 17 ಮೇ 2023, 17:05 IST
ಹಿಂದುತ್ವ ಪರವಾದ ಮಾತುಗಳಿಂದಲೇ ₹30ರಿಂದ ₹40 ಕೋಟಿ ಕಳೆದುಕೊಂಡೆ: ಕಂಗನಾ

ಹಿಂದುತ್ವಕ್ಕಾಗಿ, ಡೋಂಗಿ ಹಿಂದುತ್ವವಾದಿಗಳ ವಿರುದ್ಧ ಸ್ಪರ್ಧೆ: ಮುತಾಲಿಕ್‌

ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್
Last Updated 17 ಡಿಸೆಂಬರ್ 2022, 14:07 IST
ಹಿಂದುತ್ವಕ್ಕಾಗಿ, ಡೋಂಗಿ ಹಿಂದುತ್ವವಾದಿಗಳ ವಿರುದ್ಧ ಸ್ಪರ್ಧೆ: ಮುತಾಲಿಕ್‌

ಹಬ್ಬ ಆಚರಿಸಲು ಕೋರ್ಟ್ ಮೊರೆ ಹೋಗುವ ಪರಿಸ್ಥಿತಿ: ಮುತಾಲಿಕ್

'ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂದರ್ಭದಲ್ಲಿ ನಾವಿದ್ದರೂ, ನಮ್ಮದೇ ನೆಲದಲ್ಲಿ ಹಬ್ಬ ಆಚರಿಸಲು ಕೋರ್ಟ್ ಕಟ್ಟೆಗೆ ಹೋಗುವ ಪರಿಸ್ಥಿತಿ ಎದುರಾಗುತ್ತಿದೆ' ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅಸಮಾಧಾನ ವ್ಯಕ್ತಪಡಿಸಿದರು.
Last Updated 2 ಸೆಪ್ಟೆಂಬರ್ 2022, 6:35 IST
ಹಬ್ಬ ಆಚರಿಸಲು ಕೋರ್ಟ್ ಮೊರೆ ಹೋಗುವ ಪರಿಸ್ಥಿತಿ: ಮುತಾಲಿಕ್

ಬಜರಂಗ ದಳದ ಕಾರ್ಯಕರ್ತನ ಹತ್ಯೆಗೆ ಆಕ್ರೋಶ; ಶಿವಮೊಗ್ಗ ಉದ್ವಿಗ್ನ

ಕೊಲೆಯಾದ ಬಜರಂಗ ದಳದ ಕಾರ್ಯಕರ್ತ ಹರ್ಷ ಅಂತ್ಯ ಸಂಸ್ಕಾರಕ್ಕೂ ಮುನ್ನ ಅರಾಜಕತೆ
Last Updated 21 ಫೆಬ್ರುವರಿ 2022, 20:30 IST
ಬಜರಂಗ ದಳದ ಕಾರ್ಯಕರ್ತನ ಹತ್ಯೆಗೆ ಆಕ್ರೋಶ; ಶಿವಮೊಗ್ಗ ಉದ್ವಿಗ್ನ

ಪ್ರತಿಯೊಬ್ಬರ ಡಿಎನ್ಎ ಕೂಡ ವಿಶಿಷ್ಟವೆಂದು ಹಿಂದೂಗಳು ನಂಬುತ್ತಾರೆ: ರಾಹುಲ್ ಗಾಂಧಿ

ಹಿಂದುತ್ವದಲ್ಲಿ ನಂಬಿಕೆಯುಳ್ಳವರು ಎಲ್ಲಾ ಭಾರತೀಯರ ಡಿಎನ್‌ಎ ಒಂದೇ ಎಂದು ಭಾವಿಸುತ್ತಾರೆ. ಆದರೆ, ಹಿಂದುಗಳಾದವರು ಮಾತ್ರ ಪ್ರತಿಯೊಬ್ಬ ವ್ಯಕ್ತಿಯೂ ವಿಶಿಷ್ಟವಾದ ಡಿಎನ್‌ಎ ಹೊಂದಿರುವುದಾಗಿ ನಂಬುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಹೇಳಿದ್ದಾರೆ.
Last Updated 20 ಡಿಸೆಂಬರ್ 2021, 1:59 IST
ಪ್ರತಿಯೊಬ್ಬರ ಡಿಎನ್ಎ ಕೂಡ ವಿಶಿಷ್ಟವೆಂದು ಹಿಂದೂಗಳು ನಂಬುತ್ತಾರೆ: ರಾಹುಲ್ ಗಾಂಧಿ

ಭಾರತವು ಭಾರತೀಯರದ್ದು: ಹಿಂದುಗಳಿಗೆ ಸೇರಿದ್ದೆಂಬ ರಾಹುಲ್‌ ಮಾತಿಗೆ ಒವೈಸಿ ಆಕ್ಷೇಪ

ಭಾರತವು ಹಿಂದುಗಳ ದೇಶ ಎಂದು ಹೇಳಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಹೇಳಿಕೆಗೆ ‘ಅಖಿಲ ಭಾರತ ಮಜ್ಲಿಸ್‌ ಇ ಇತ್ತೇದುಲ್‌ ಮುಸ್ಲಿಮಿನ್‌– ಎಐಎಂಐಎಂ’ ಪಕ್ಷದ ಸಂಸದ ಅಸಾದುದ್ದೀನ್‌ ಒವೈಸಿ ಸೋಮವಾರ ತಿರುಗೇಟು ನೀಡಿದ್ದಾರೆ.
Last Updated 13 ಡಿಸೆಂಬರ್ 2021, 11:33 IST
ಭಾರತವು ಭಾರತೀಯರದ್ದು: ಹಿಂದುಗಳಿಗೆ ಸೇರಿದ್ದೆಂಬ ರಾಹುಲ್‌ ಮಾತಿಗೆ ಒವೈಸಿ ಆಕ್ಷೇಪ
ADVERTISEMENT

ಗಾಂಧಿ ಹಿಂದು, ಗೋಡ್ಸೆ ಹಿಂದುತ್ವವಾದಿ, ಭಾರತ ಹಿಂದುಗಳ ದೇಶ: ರಾಹುಲ್‌ ಗಾಂಧಿ

ಗಾಂಧಿ ಹಿಂದು, ಗೋಡ್ಸೆ ಹಿಂದುತ್ವವಾದಿ. ಭಾರತ ಹಿಂದುಗಳ ದೇಶ, ಹಿಂದುತ್ವವಾದಿಗಳದ್ದಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭಾನುವಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Last Updated 13 ಡಿಸೆಂಬರ್ 2021, 4:52 IST
ಗಾಂಧಿ ಹಿಂದು, ಗೋಡ್ಸೆ ಹಿಂದುತ್ವವಾದಿ, ಭಾರತ ಹಿಂದುಗಳ ದೇಶ: ರಾಹುಲ್‌ ಗಾಂಧಿ

ಹಿಂದುತ್ವ ವಿಚಾರದಲ್ಲಿ ರಾಜಿ ಇಲ್ಲ: ಸುನಿಲ್ ಕುಮಾರ್

ಉಡುಪಿ: ಹಿಂದುತ್ವ ಹಾಗೂ ಅಭಿವೃದ್ಧಿ ವಿಚಾರದಲ್ಲಿ ರಾಜಿ ಇಲ್ಲ. ಹಿಂದುತ್ವವೇ ಮೊದಲ ಆಯ್ಕೆ, ಸಚಿವ ಹಾಗೂ ಶಾಸಕನ ಸ್ಥಾನ ನಂತರದ ಆಯ್ಕೆ ಎಂದು ಸಚಿವ ವಿ. ಸುನೀಲ್ ಕುಮಾರ್ ಹೇಳಿದರು.
Last Updated 6 ಆಗಸ್ಟ್ 2021, 15:26 IST
ಹಿಂದುತ್ವ ವಿಚಾರದಲ್ಲಿ ರಾಜಿ ಇಲ್ಲ: ಸುನಿಲ್ ಕುಮಾರ್

ಹಿಂದುತ್ವವೇ ಪ್ರಧಾನ ಕಾರ್ಯಸೂಚಿ: ಅಮಿತ್ ಶಾ ಸುಳಿವು

ಮುಂದಿನ ವರ್ಷ ಉತ್ತರ ಪ್ರದೇಶ ವಿಧಾನಸಭೆಗೆ ಚುನಾವಣೆ
Last Updated 1 ಆಗಸ್ಟ್ 2021, 14:39 IST
ಹಿಂದುತ್ವವೇ ಪ್ರಧಾನ ಕಾರ್ಯಸೂಚಿ: ಅಮಿತ್ ಶಾ ಸುಳಿವು
ADVERTISEMENT
ADVERTISEMENT
ADVERTISEMENT