ಶುಕ್ರವಾರ, 13 ಫೆಬ್ರುವರಿ 2026
×
ADVERTISEMENT

Hirekerur Assembly Constituency

ADVERTISEMENT

ಹಿರೇಕೆರೂರ: ಮಡ್ಲೂರಿನಲ್ಲಿ  ಕಾಶ್ಯಪಗೋತ್ರದ ಶಿಲಾಶಾಸನಗಳು ಪತ್ತೆ

ಹಿರೇಕೆರೂರ ತಾಲೂಕಿನ ಮಡ್ಲೂರಿನಲ್ಲಿ ಪ್ರಾಚೀನ ಕಾಲದ ಕಾಶ್ಯಪಗೋತ್ರದ ಶಿಲಾಶಾಸನಗಳು ಪತ್ತೆಯಾಗಿವೆ. ಈ ಶಾಸನಗಳು ಬ್ರಾಹ್ಮಣರಿಗೆ ಗದ್ದೆ ದಾನ ಮಾಡಿದ ಕುರಿತು ಮಾಹಿತಿಯನ್ನು ಒಳಗೊಂಡಿವೆ. ಶಾಸನಶಾಸ್ತ್ರದ ಪ್ರಮುಖ ಪತ್ತೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
Last Updated 25 ಜನವರಿ 2026, 4:17 IST
ಹಿರೇಕೆರೂರ: ಮಡ್ಲೂರಿನಲ್ಲಿ  ಕಾಶ್ಯಪಗೋತ್ರದ ಶಿಲಾಶಾಸನಗಳು ಪತ್ತೆ

ಹಿರೇಕೆರೂರು| ನಾಮಫಲಕದಲ್ಲಿ ಸರ್ಕಾರದ ಆದೇಶ ಪಾಲಿಸುತ್ತಿಲ್ಲ: ಕರವೇ

ಹಿರೇಕೆರೂರ ಸಾರ್ವಜನಿಕ ಆಸ್ಪತ್ರೆಯ ಕಾಂಪೌಂಡ್ ಕುಸಿತ, ನಾಮಫಲಕದಲ್ಲಿ ಸರ್ಕಾರದ ಆದೇಶ ಉಲ್ಲಂಘನೆ, ಮತ್ತು ಬಸ್ ನಿಲ್ದಾಣಕ್ಕೆ ವರಕವಿ ಸರ್ವಜ್ಞರ ಹೆಸರನ್ನು ನೀಡುವಂತೆ ಕರವೇ ಆಗ್ರಹ. ತಹಶೀಲ್ದಾರ್‌ಗೆ ಮನವಿ ಸಲ್ಲಿಸಿ ಕ್ರಮದ ಬೇಡಿಕೆ.
Last Updated 14 ಜನವರಿ 2026, 2:22 IST
ಹಿರೇಕೆರೂರು| ನಾಮಫಲಕದಲ್ಲಿ ಸರ್ಕಾರದ ಆದೇಶ ಪಾಲಿಸುತ್ತಿಲ್ಲ: ಕರವೇ

ರೇವಣಸಿದ್ದಪ್ಪ ಮಾಮಲೇ ದೇಸಾಯಿ ಅವರ ಪುಣ್ಯಸ್ಮರಣೆ

Remembrance of Revanasiddappa Mamale Desai ರೇವಣಸಿದ್ದಪ್ಪ ಬುಳ್ಳಪ್ಪ (ಆರ್‌.ಬಿ) ಮಾಮಲೇ ದೇಸಾಯಿಯವರು. 2002ರ ಜನವರಿ 13ರಂದು ನಿಧನರಾಗಿರುವ ಅವರನ್ನು ವಿದ್ಯಾಪೀಠ ಇಂದಿಗೂ ನೆನಪು ಮಾಡಿಕೊಳ್ಳುತ್ತಿದೆ.
Last Updated 13 ಜನವರಿ 2026, 3:15 IST
ರೇವಣಸಿದ್ದಪ್ಪ ಮಾಮಲೇ ದೇಸಾಯಿ ಅವರ ಪುಣ್ಯಸ್ಮರಣೆ

ಹಿರೇಕೆರೂರು ತಾಲ್ಲೂಕಿನ ಹಲವು ಬಸ್‌ ತಂಗುದಾಣ ಅವ್ಯವಸ್ಥೆ ಆಗರ

ಹಿರೇಕೆರೂರಿನ ನಿಲ್ದಾಣಗಳ ಸ್ಥಿತಿ ಶೋಚನೀಯ, ದುರ್ನಾತದಲ್ಲೇ ಜನರ ಪ್ರಯಾಣ
Last Updated 10 ಅಕ್ಟೋಬರ್ 2025, 3:18 IST
ಹಿರೇಕೆರೂರು ತಾಲ್ಲೂಕಿನ ಹಲವು ಬಸ್‌ ತಂಗುದಾಣ ಅವ್ಯವಸ್ಥೆ ಆಗರ

ಹಿರೇಕೆರೂರ: ಮತದಾರರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಆಹ್ವಾನ

Voter Enrollment Notice: ಹಿರೇಕೆರೂರ ಪಶ್ಚಿಮ ಪದವೀಧರ ಮತಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ನಮೂನೆ-18 ಅರ್ಜಿ ನವೆಂಬರ್ 6ರೊಳಗೆ ಸಲ್ಲಿಸಬೇಕೆಂದು ತಹಶೀಲ್ದಾರ್ ಎಂ. ರೇಣುಕಾ ತಿಳಿಸಿದ್ದಾರೆ.
Last Updated 9 ಅಕ್ಟೋಬರ್ 2025, 2:32 IST
ಹಿರೇಕೆರೂರ: ಮತದಾರರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಆಹ್ವಾನ

ಮಹಿಳಾ ಸಹೋದ್ಯೋಗಿಗೆ ಅಸಭ್ಯ ಸಂದೇಶ: ಹಿರೇಕೆರೂರು ಇನ್‌ಸ್ಪೆಕ್ಟರ್ ಬಸವರಾಜ ಅಮಾನತು

Police Suspension: ‘ಮಹಿಳಾ ಸಹೋದ್ಯೋಗಿಯೊಬ್ಬರಿಗೆ ಅಸಭ್ಯ ಸಂದೇಶ ಕಳುಹಿಸಿ ಕರ್ತವ್ಯ ಲೋಪ ಎಸಗಿದ್ದಾರೆ’ ಎಂಬ ಆರೋಪದಡಿ ಹಿರೇಕೆರೂರು ಸರ್ಕಲ್ ಇನ್‌ಸ್ಪೆಕ್ಟರ್ ಬಸವರಾಜ್ ಪಿ.ಎಸ್. ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
Last Updated 29 ಸೆಪ್ಟೆಂಬರ್ 2025, 16:24 IST
ಮಹಿಳಾ ಸಹೋದ್ಯೋಗಿಗೆ ಅಸಭ್ಯ ಸಂದೇಶ: ಹಿರೇಕೆರೂರು ಇನ್‌ಸ್ಪೆಕ್ಟರ್ ಬಸವರಾಜ ಅಮಾನತು

ಹಿರೇಕೆರೂರ: ರೈತ ಮಹಿಳೆಯರಿಗೆ ತರಬೇತಿ ಕಾರ್ಯಾಗಾರ

ಹಿರೇಕೆರೂರ: ರೈತ ಮಹಿಳೆಯರಿಗೆ ಸುಸ್ಥಿರ ಕೃಷಿ ತರಬೇತಿ ಕಾರ್ಯಾಗಾರ.
Last Updated 9 ಸೆಪ್ಟೆಂಬರ್ 2025, 2:44 IST
ಹಿರೇಕೆರೂರ: ರೈತ ಮಹಿಳೆಯರಿಗೆ ತರಬೇತಿ ಕಾರ್ಯಾಗಾರ
ADVERTISEMENT

ಹಿರೇಕೆರೂರು ಗ್ರಂಥಾಲಯ: ಶಿಥಿಲಗೊಂಡ ಕಟ್ಟಡ

ಹಿರೇಕೆರೂರಿನ ಗ್ರಂಥಾಲಯ: ಮೂಲ ಸೌಲಭ್ಯಗಳ ಕೊರತೆ; ಓದುಗರ ಬೇಸರ
Last Updated 1 ಆಗಸ್ಟ್ 2025, 3:16 IST
ಹಿರೇಕೆರೂರು ಗ್ರಂಥಾಲಯ: ಶಿಥಿಲಗೊಂಡ ಕಟ್ಟಡ

ಹಿರೇಕೆರೂರು: ದಡಾರ ಲಸಿಕೆ ಪಡೆದಿದ್ದ ಮಕ್ಕಳು ಅಸ್ವಸ್ಥ

ಹಿರೇಕೆರೂರು ಚನ್ನಳ್ಳಿ ತಾಂಡಾ ಅಂಗನವಾಡಿ ಕೇಂದ್ರ, ಆರೋಗ್ಯ ಇಲಾಖೆ ನಿರ್ಲಕ್ಷ್ಯ ಆರೋಪ
Last Updated 20 ಡಿಸೆಂಬರ್ 2024, 16:08 IST
ಹಿರೇಕೆರೂರು: ದಡಾರ ಲಸಿಕೆ ಪಡೆದಿದ್ದ ಮಕ್ಕಳು ಅಸ್ವಸ್ಥ

ಹಿರೇಕೆರೂರು | ಸೌಕರ್ಯ ವಂಚಿತ ತಾಲ್ಲೂಕು ಕಚೇರಿ; ಕುಡಿಯುವ ನೀರು, ಶೌಚಾಲಯ ಕೊರತೆ

ಹಲವು ಅಹವಾಲು ಹೊತ್ತು ನೂರಾರು ಜನರು ಭೇಟಿ ನೀಡುವ ಇಲ್ಲಿನ ತಹಶೀಲ್ದಾರ್ ಕಚೇರಿ ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ.
Last Updated 23 ಸೆಪ್ಟೆಂಬರ್ 2024, 4:54 IST
ಹಿರೇಕೆರೂರು | ಸೌಕರ್ಯ ವಂಚಿತ ತಾಲ್ಲೂಕು ಕಚೇರಿ; ಕುಡಿಯುವ ನೀರು, ಶೌಚಾಲಯ ಕೊರತೆ
ADVERTISEMENT
ADVERTISEMENT
ADVERTISEMENT