ಹಿರಿಯೂರು: 2 ಸಾವಿರ ವರ್ಷ ಹಿಂದಿನ ಮೆಗಾಲಿಥಿಕ್ ಸಂಸ್ಕೃತಿ ಕಾಲದ ಸಮಾಧಿ ಪತ್ತೆ
Ancient Burial Site: ತಾಲ್ಲೂಕಿನ ಮದ್ದನಕುಂಟೆ ಗ್ರಾಮದಲ್ಲಿ ಕ್ಷೇತ್ರ ಕಾರ್ಯ ನಡೆಸುವಾಗ ಅಂದಾಜು 2,000 ವರ್ಷಗಳ ಹಿಂದಿನ ಮೆಗಾಲಿಥಿಕ್ ಸಂಸ್ಕೃತಿ ಕಾಲದ ಬೃಹತ್ ಶಿಲಾ ಸಮಾಧಿಯನ್ನು ಉಪನ್ಯಾಸಕ ಮಹೇಶ್ ಕುಂಚಿಗನಾಳ್ ನೇತೃತ್ವದ ತಂಡ ಪತ್ತೆ ಹಚ್ಚಿದೆLast Updated 7 ಸೆಪ್ಟೆಂಬರ್ 2025, 2:04 IST