Video | ದಾವಣಗೆರೆ ಸ್ಪೆಷಲ್ ಹೋಳಿಗೆಗೆ ವಿದೇಶಗಳಲ್ಲಿಯೂ ಡಿಮಾಂಡ್!
ಬೆಣ್ಣೆದೋಸೆ, ಜವಳಿ ಉದ್ಯಮ, ಮಂಡಕ್ಕಿ ಬಟ್ಟಿಗಳಿಗೆ ಹೆಸರಾಗಿರುವ ಮಧ್ಯಕರ್ನಾಟಕದ ದಾವಣಗೆರೆಯಲ್ಲಿ ಇದೀಗ ಹೋಳಿಗೆಯ ಘಮವೂ ಹರಡಿದೆ. ಇಲ್ಲಿ ತಯಾರಾಗುವ ಬಗೆಬಗೆಯ ಹೋಳಿಗೆಗಳು ವಿದೇಶಗಳಲ್ಲೂ ಜನಪ್ರಿಯವಾಗಿವೆ.Last Updated 17 ಫೆಬ್ರುವರಿ 2025, 9:21 IST