ಭಾನುವಾರ, 22 ಫೆಬ್ರುವರಿ 2026
×
ADVERTISEMENT

Home Collapse

ADVERTISEMENT

ಹಾವೇರಿ | ₹33 ಲಕ್ಷ ಕೊಟ್ಟರೂ ಸಿಗದ ಸೂರು

ಜಿ+1 ಮನೆ ಸಿಗದೇ ಸುಡುಗಾಡು ಸಿದ್ಧರ ಕುಟುಂಬಗಳು ಕಂಗಾಲು: ನಗರಸಭೆ ಅಧಿಕಾರಿಗಳು–ಗುತ್ತಿಗೆದಾರರ ನಿರ್ಲಕ್ಷ್ಯ
Last Updated 20 ಜನವರಿ 2026, 6:21 IST
ಹಾವೇರಿ | ₹33 ಲಕ್ಷ ಕೊಟ್ಟರೂ ಸಿಗದ ಸೂರು

ಸಂಪಾದಕೀಯ | ಒತ್ತುವರಿ ತೆರವು:ಮಾನವೀಯತೆ ಅಗತ್ಯ;ಸಂತ್ರಸ್ತರ ನೆರವಿಗೆ ಸರ್ಕಾರ ಬರಲಿ

Eviction Crisis: ಬೆಂಗಳೂರಿನ ಯಲಹಂಕ ಸಮೀಪದ ಕೋಗಿಲು ಬಡಾವಣೆಯಲ್ಲಿ ಮುಂಜಾನೆ ಎಚ್ಚರಿಕೆ ಇಲ್ಲದೆ 167 ಮನೆಗಳನ್ನು ತೆರವುಗೊಳಿಸಿರುವ ಘಟನೆ ಮಾನವೀಯತೆಗೆ ಧಕ್ಕೆ ತರುವ ದುರ್ಘಟನೆಯಾಗಿದೆ.
Last Updated 30 ಡಿಸೆಂಬರ್ 2025, 23:34 IST
ಸಂಪಾದಕೀಯ | ಒತ್ತುವರಿ ತೆರವು:ಮಾನವೀಯತೆ ಅಗತ್ಯ;ಸಂತ್ರಸ್ತರ ನೆರವಿಗೆ ಸರ್ಕಾರ ಬರಲಿ

ಕನಕಗಿರಿ: ಮನೆ ಕುಸಿದು ಶಿಶು ಸೇರಿ ಇಬ್ಬರ ಸಾವು

ಎರಡು ದಿನಗಳ ಹಿಂದೆ ಸುರಿದ ಜೋರು ಮಳೆಗೆ ನೆಂದು ಹೋಗಿದ್ದ ಮನೆ ಕುಸಿದು ಬಿದ್ದ ಪರಿಣಾಮ 24 ದಿನದ ಹೆಣ್ಣು ಮಗು ಸೇರಿ ಇಬ್ಬರು ಮೃತಪಟ್ಟಿದ್ದಾರೆ.
Last Updated 2 ಮೇ 2023, 2:50 IST
ಕನಕಗಿರಿ: ಮನೆ ಕುಸಿದು ಶಿಶು ಸೇರಿ ಇಬ್ಬರ ಸಾವು

ಹೊಸಪೇಟೆ ತಾಲೂಕಿನಾದ್ಯಂತ ಮುಂದುವರಿದ ಮಳೆ, ಸತತ ಮಳೆಗೆ ಕುಸಿದು ಬಿದ್ದ ಆರು ಮನೆ

ಮಂಗಳವಾರ ರಾತ್ರಿ ಸುರಿದ ಮಳೆಗೆ ತಾಲ್ಲೂಕಿನಲ್ಲಿ ಆರು ಮನೆಗಳು ಕುಸಿದು ಬಿದ್ದಿವೆ. ತಾಲ್ಲೂಕಿನ ಬ್ಯಾಲಕುಂದಿಯಲ್ಲಿ ಎರಡು, ಮರಿಯಮ್ಮನಹಳ್ಳಿ, ಗರಗ, ಡಣಾಯಕನಕೆರೆ, ದೇವಲಾಪುರದಲ್ಲಿ ತಲಾ ಒಂದು ಮನೆಗೆ ಹಾನಿಯಾಗಿದೆ.ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಮಂಗಳವಾರ ರಾತ್ರಿ ಆರಂಭಗೊಂಡ ಮಳೆ ಬುಧವಾರವೂ ಮುಂದುವರೆದಿದೆ. ಮಂಗಳವಾರ ಮಧ್ಯಾಹ್ನ, ಸಂಜೆ ವೇಳೆ ಕೆಲಕಾಲ ಮಳೆಯಾಗಿತ್ತು. ಕೆಲಹೊತ್ತು ಬಿಡುವು ಕೊಟ್ಟ ಮಳೆ ಪುನಃ ರಾತ್ರಿ ಆರಂಭಗೊಂಡಿತ್ತು. ರಾತ್ರಿಯಿಡೀ ಸುರಿದ ಜಿಟಿಜಿಟಿ ಮಳೆ ಬುಧವಾರ ಬೆಳಿಗ್ಗೆಯೂ ಮುಂದುವರೆಯಿತು. ಬೆಳಿಗ್ಗೆ ಎಂಟರಿಂದ ಒಂಬತ್ತು ಗಂಟೆಯ ವರೆಗೆ ಬಿರುಸಾಗಿ ಸುರಿದ ಮಳೆ, ಬಳಿಕ ನಿಧಾನಗೊಂಡಿತು. ಸಂಜೆಯ ವರೆಗೆ ಬಿಟ್ಟು ಬಿಟ್ಟು ಮಳೆಯಾಯಿತು.
Last Updated 21 ಅಕ್ಟೋಬರ್ 2020, 10:59 IST
ಹೊಸಪೇಟೆ ತಾಲೂಕಿನಾದ್ಯಂತ ಮುಂದುವರಿದ ಮಳೆ, ಸತತ ಮಳೆಗೆ ಕುಸಿದು ಬಿದ್ದ ಆರು ಮನೆ

ಕಲಬುರ್ಗಿಯಲ್ಲಿ ಮಳೆ ಅಬ್ಬರ: ಮನೆ ಕುಸಿದು ಮೂವರಿಗೆ ಗಾಯ

ಕಲಬುರ್ಗಿಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನವರೆಗೂ ಅಬ್ಬರದ ಮಳೆ ಸುರಿದು ಜನ ಜೀವನ ಅಸ್ತವ್ಯಸ್ತಗೊಂಡಿದೆ.
Last Updated 15 ಸೆಪ್ಟೆಂಬರ್ 2020, 6:31 IST
ಕಲಬುರ್ಗಿಯಲ್ಲಿ ಮಳೆ ಅಬ್ಬರ: ಮನೆ ಕುಸಿದು ಮೂವರಿಗೆ ಗಾಯ

ಕೊಪ್ಪಳ ಜಿಲ್ಲೆ | ಮನೆಯ ಚಾವಣಿ ಕುಸಿದು ಮೂವರು ಸಾವು

ಮನೆಯ ಚಾವಣಿ ಕುಸಿದು ಮೂವರು ಮೃತಪಟ್ಟ ಘಟನೆ ಕೊಪ್ಪಳ ತಾಲ್ಲೂಕಿನ ಯಲಮಗೇರಾ ಗ್ರಾಮದಲ್ಲಿ ನಡೆದಿದೆ.
Last Updated 15 ಅಕ್ಟೋಬರ್ 2019, 5:29 IST
ಕೊಪ್ಪಳ ಜಿಲ್ಲೆ | ಮನೆಯ ಚಾವಣಿ ಕುಸಿದು ಮೂವರು ಸಾವು

ಬಸವಕಲ್ಯಾಣ| ರಾತ್ರಿ ಮಲಗಿದ್ದಾಗ ಮನೆ ಮಾಳಿಗೆ ಕುಸಿದು ಒಂದೇ ಕುಟುಂಬದ 6 ಮಂದಿ ಸಾವು

ಮನೆ ಮಾಳಿಗೆ ಕುಸಿದು ಬಸವಕಲ್ಯಾಣಪಟ್ಟಣದಲ್ಲಿನ ಒಂದೇ ಕುಟುಂಬದ ಆರು ಮಂದಿ ಬುಧವಾರ ಮೃತಪಟ್ಟಿದ್ದಾರೆ.
Last Updated 26 ಜೂನ್ 2019, 5:37 IST
ಬಸವಕಲ್ಯಾಣ| ರಾತ್ರಿ ಮಲಗಿದ್ದಾಗ ಮನೆ ಮಾಳಿಗೆ ಕುಸಿದು ಒಂದೇ ಕುಟುಂಬದ 6 ಮಂದಿ ಸಾವು
ADVERTISEMENT
ADVERTISEMENT
ADVERTISEMENT
ADVERTISEMENT