ಬಸವಕಲ್ಯಾಣ| ರಾತ್ರಿ ಮಲಗಿದ್ದಾಗ ಮನೆ ಮಾಳಿಗೆ ಕುಸಿದು ಒಂದೇ ಕುಟುಂಬದ 6 ಮಂದಿ ಸಾವು

ಶುಕ್ರವಾರ, ಜೂಲೈ 19, 2019
22 °C

ಬಸವಕಲ್ಯಾಣ| ರಾತ್ರಿ ಮಲಗಿದ್ದಾಗ ಮನೆ ಮಾಳಿಗೆ ಕುಸಿದು ಒಂದೇ ಕುಟುಂಬದ 6 ಮಂದಿ ಸಾವು

Published:
Updated:

ಬಸವಕಲ್ಯಾಣ: ರಾತ್ರಿ ಮಲಗಿದ್ದಾಗ ಮನೆ ಮಾಳಿಗೆ ಕುಸಿದು ಪಟ್ಟಣದಲ್ಲಿನ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿದ್ದಾರೆ.

ಜಾಮೀಯಾ ಮಸೀದಿ ಸಮೀಪದ ಮನೆಯೊಂದರಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಮಣ್ಣಿನ ಗೋಡೆ ಹಾಗೂ ಮಣ್ಣಿನ ಮಾಳಿಗೆ(ಚಾವಣಿ) ಇತ್ತು. ಮಾಳಿಗೆ ಕುಸಿದಿದ್ದರಿಂದ ಮಲಗಿದ್ದವರಿಗೆ ಏಳಲಾಗಿಲ್ಲ.

ನದೀಮ್ ಶೇಖ್ ಹಾಗೂ ಆತನ ಪತ್ನಿ ಮತ್ತು ಮಕ್ಕಳು ಮೃತಪಟ್ಟಿದ್ದಾರೆ.


ಸಾವಿಗೀಡಾದವರ ಮೃತ ದೇಹಗಳು.

ಪೊಲೀಸರ ಸಹಾಯದಿಂದ ಶವಗಳನ್ನು ಹೊರ ತೆಗೆಯಲಾಗಿದೆ. ಶಾಸಕ ಬಿ.ನಾರಾಯಣರಾವ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.


ಮನೆ ಕುಸಿದಿರುವ ಸ್ಥಳದಲ್ಲಿ ಜನ ಜಮಾಯಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 7

  Sad
 • 0

  Frustrated
 • 4

  Angry

Comments:

0 comments

Write the first review for this !