ಗುರುವಾರ, 3 ಜುಲೈ 2025
×
ADVERTISEMENT

Honey Trap

ADVERTISEMENT

Honey Trap Case | ತನಿಖೆ ವಿಚಾರ ಸಿಎಂಗೆ ಬಿಟ್ಟದ್ದು: ಸಚಿವ ಕೆ.ಎನ್.ರಾಜಣ್ಣ

ಮಧುಬಲೆ (ಹನಿಟ್ರ್ಯಾಪ್) ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಸೇರಿದಂತೆ ಯಾವುದೇ ತನಿಖೆ ನಡೆಸುವುದು ಮುಖ್ಯಮಂತ್ರಿ, ಗೃಹ ಸಚಿವರಿಗೆ ಬಿಟ್ಟ ವಿಚಾರ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
Last Updated 1 ಏಪ್ರಿಲ್ 2025, 5:58 IST
Honey Trap Case | ತನಿಖೆ ವಿಚಾರ ಸಿಎಂಗೆ ಬಿಟ್ಟದ್ದು: ಸಚಿವ ಕೆ.ಎನ್.ರಾಜಣ್ಣ

ಮಧುಬಲೆ ಪ್ರಕರಣ: ಸಚಿವ ರಾಜಣ್ಣ ಪಿ.ಎ, ಅಂಗರಕ್ಷಕರ ವಿಚಾರಣೆ

ಮಾರ್ಚ್‌ ಆರಂಭದಲ್ಲಿ ಮಧುಬಲೆಗೆ ಕೆಡವಲು ಯತ್ನ
Last Updated 31 ಮಾರ್ಚ್ 2025, 16:00 IST
ಮಧುಬಲೆ ಪ್ರಕರಣ: ಸಚಿವ ರಾಜಣ್ಣ ಪಿ.ಎ, ಅಂಗರಕ್ಷಕರ ವಿಚಾರಣೆ

ಮಧುಬಲೆ ಬೀಸಿದವರು, ಸಿಲುಕಿದವರಿಬ್ಬರೂ ಒಳ್ಳೆಯವರಲ್ಲ: ಹೊರಟ್ಟಿ

ಸದನವು ದೊಡ್ಡ ದೇವಸ್ಥಾನದಂತೆ. ಅಲ್ಲಿ ಮಧುಬಲೆ(ಹನಿಟ್ರ್ಯಾಪ್‌)ಯಂತಹ ಘಟನೆಗಳ ಬಗ್ಗೆ ಚರ್ಚೆಯಾಗುವುದು ತಲೆತಗ್ಗಿಸುವ ವಿಷಯ. ಇದರಿಂದ ಯಾರಿಗೆ ಒಳ್ಳೆಯದಾಗುತ್ತದೆ? ಮಧುಬಲೆ ಬೀಸಿದವನೂ ಒಳ್ಳೆಯವನಲ್ಲ; ಸಿಕ್ಕಿಹಾಕಿಕೊಂಡವನೂ ಒಳ್ಳೆಯವನಲ್ಲ’ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
Last Updated 31 ಮಾರ್ಚ್ 2025, 14:02 IST
ಮಧುಬಲೆ ಬೀಸಿದವರು, ಸಿಲುಕಿದವರಿಬ್ಬರೂ ಒಳ್ಳೆಯವರಲ್ಲ: ಹೊರಟ್ಟಿ

ರಾಜಕೀಯ ವಿಶ್ಲೇಷಣೆ | ಚಕ್ರವ್ಯೂಹ ಹೆಣೆದ ಮಧುಬಲೆ: ಯಾರು ಗುರಿ?

ರಾಜ್ಯದಲ್ಲಿ ನಾಯಕತ್ವಕ್ಕಾಗಿ ನಡೆಯುತ್ತಿರುವ ಚದುರಂಗದಾಟವು ತಿಂಗಳಿಗೊಮ್ಮೆ ಹೊಸ ತಿರುವು ಪಡೆದುಕೊಳ್ಳುತ್ತಲೇ ಇದೆ. ಕೆಲವು ದಿನ ಭಾರಿ ಸದ್ದು ಮಾಡಿದ ‘ಮಧುಬಲೆ’ಯ ಪ್ರಸಂಗವೂ ಅಧಿಕಾರಕ್ಕಾಗಿ ನಾಜೂಕಿನಿಂದ ನೇಯ್ದ ಚಕ್ರವ್ಯೂಹದ ಭಾಗವೇ?
Last Updated 29 ಮಾರ್ಚ್ 2025, 0:30 IST
ರಾಜಕೀಯ ವಿಶ್ಲೇಷಣೆ | ಚಕ್ರವ್ಯೂಹ ಹೆಣೆದ ಮಧುಬಲೆ: ಯಾರು ಗುರಿ?

ಪರಿಷತ್ ಸದಸ್ಯ ರಾಜೇಂದ್ರ ಹತ್ಯೆಗೆ ₹70 ಲಕ್ಷಕ್ಕೆ ಒಪ್ಪಂದ: ಪ್ರಭಾವಿ ಕೈವಾಡ?

ಕೊಲೆಗೆ ಸುಪಾರಿ: ರೌಡಿ ಸೇರಿದಂತೆ ಐವರ ವಿರುದ್ಧ ಎಫ್‌ಐಆರ್‌
Last Updated 29 ಮಾರ್ಚ್ 2025, 0:30 IST
ಪರಿಷತ್ ಸದಸ್ಯ ರಾಜೇಂದ್ರ ಹತ್ಯೆಗೆ ₹70 ಲಕ್ಷಕ್ಕೆ ಒಪ್ಪಂದ: ಪ್ರಭಾವಿ ಕೈವಾಡ?

Honey Trap | ಸಿಐಡಿ ತನಿಖೆ ಚುರುಕು; ಗಡ್ಡಧಾರಿಗಾಗಿ ಹುಡುಕಾಟ

ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರನ್ನು ‘ಮಧುಬಲೆ’ಗೆ ಕೆಡವಲು ಪ್ರಯತ್ನಿಸಿದ ಪ್ರಕರಣದ ಕುರಿತು ಪ್ರಾಥಮಿಕ ತನಿಖೆ ನಡೆಸುತ್ತಿರುವ ಸಿಐಡಿ ತನಿಖಾಧಿಕಾರಿಗಳು, ವ್ಯಕ್ತಿಯೊಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಗೊತ್ತಾಗಿದೆ.
Last Updated 29 ಮಾರ್ಚ್ 2025, 0:30 IST
Honey Trap | ಸಿಐಡಿ ತನಿಖೆ ಚುರುಕು; ಗಡ್ಡಧಾರಿಗಾಗಿ ಹುಡುಕಾಟ

ನಮ್ಮ ಗಾಡಿ ಫುಲ್ ಇದೆ, JDS ಶಾಸಕರನ್ನು ತಗೊಂಡು ಏನು ಮಾಡೋಣ: ಸತೀಶ ಜಾರಕಿಹೊಳಿ

'ನಮ್ಮದೇ ಗಾಡಿ ಫುಲ್ ಇದೆ. ಜೆಡಿಎಸ್ 18 ಶಾಸಕರನ್ನು ತೆಗೆದುಕೊಂಡು ನಾವೇನು ಮಾಡೋಣ' ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
Last Updated 28 ಮಾರ್ಚ್ 2025, 8:14 IST
ನಮ್ಮ ಗಾಡಿ ಫುಲ್ ಇದೆ, JDS ಶಾಸಕರನ್ನು ತಗೊಂಡು ಏನು ಮಾಡೋಣ: ಸತೀಶ ಜಾರಕಿಹೊಳಿ
ADVERTISEMENT

Karnataka Honey Trap Case | ಮಧುಬಲೆ: ರಾಜ್ಯಸಭೆಯಲ್ಲಿ ಪ್ರಸ್ತಾಪ

ಮಧುಬಲೆ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ನಿರ್ದೇಶನ ನೀಡಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆಗ್ರಹಿಸಿದರು.
Last Updated 27 ಮಾರ್ಚ್ 2025, 14:11 IST
Karnataka Honey Trap Case | ಮಧುಬಲೆ: ರಾಜ್ಯಸಭೆಯಲ್ಲಿ ಪ್ರಸ್ತಾಪ

ಕೊಲೆ ಯತ್ನ: ಡಿಜಿಗೆ ಸಚಿವ ರಾಜಣ್ಣ ಪುತ್ರ ದೂರು, ‍ಪೆನ್‌ಡ್ರೈವ್ ಹಸ್ತಾಂತರ

ಮನೆಗೆ ಬಂದಿದ್ದ ಇಬ್ಬರು ಕೊಲೆಗೆ ಪ್ರಯತ್ನ ನಡೆಸಿದ್ದರು. ಅವರನ್ನು ಬಂಧಿಸುವಂತೆ ಕೋರಿ ಸಹಕಾರ ಸಚಿವ ರಾಜಣ್ಣ ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರಿಗೆ ಗುರುವಾರ ದೂರು ನೀಡಿದರು.
Last Updated 27 ಮಾರ್ಚ್ 2025, 9:32 IST
ಕೊಲೆ ಯತ್ನ: ಡಿಜಿಗೆ ಸಚಿವ ರಾಜಣ್ಣ ಪುತ್ರ ದೂರು, ‍ಪೆನ್‌ಡ್ರೈವ್ ಹಸ್ತಾಂತರ

Karnataka Politics | ಜಾರಕಿಹೊಳಿ–ಎಚ್‌ಡಿಕೆ ಭೇಟಿ ಸಂಚಲನ

ರಾಜ್ಯ ರಾಜಕಾರಣದಲ್ಲಿ ಮಧುಬಲೆ ಪ್ರಕರಣ ಭಾರಿ ಸಂಚಲನ ಸೃಷ್ಟಿಸಿರುವ ಹೊತ್ತಿನಲ್ಲೇ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬುಧವಾರ ಇಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.
Last Updated 27 ಮಾರ್ಚ್ 2025, 0:30 IST
Karnataka Politics | ಜಾರಕಿಹೊಳಿ–ಎಚ್‌ಡಿಕೆ ಭೇಟಿ ಸಂಚಲನ
ADVERTISEMENT
ADVERTISEMENT
ADVERTISEMENT