ಹೊನ್ನಾವರ | ವನ್ಯಧಾಮದಲ್ಲಿ ಗಣಿಗಾರಿಕೆಗೆ ಯತ್ನ: ಶರಾವತಿ ನದಿ ತೀರದಲ್ಲಿ ಆತಂಕ
Bauxite mining: : ಆರು ದಶಕದ ಹಿಂದೆಯೇ ಗಣಿ ಮತ್ತು ಭೂವಿಜ್ಞಾನ ಇಲಾಖೆ ಶೋಧ ನಡೆಸಿ ಬಾಕ್ಸೈಟ್ ಇರುವುದನ್ನು ಖಚಿತಪಡಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಅಪ್ಸರಕೊಂಡ– ಮುಗಳಿ ಸಾಗರ ವನ್ಯಜೀವಿ ಧಾಮ ಸಮೀಪದಲ್ಲೇ ಈಗ ಬಾಕ್ಸೈಟ್ ಗಣಿಗಾರಿಕೆ ನಡೆಸುವ ಪ್ರಯತ್ನಗಳು ಶುರುವಾಗಿವೆ.Last Updated 25 ಅಕ್ಟೋಬರ್ 2025, 23:30 IST