ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :

honourkilling

ADVERTISEMENT

ವಿಜಯಪುರ | ಮರ್ಯಾದೆಗೇಡು ಹತ್ಯೆ: ಇಬ್ಬರು ಆರೋಪಿಗಳಿಗೆ ಗಲ್ಲು ಶಿಕ್ಷೆ

ವಿಜಯಪುರ: ಮರ್ಯಾದೆಗೇಡು ಹತ್ಯೆ ಮಾಡಿದ್ದ ಇಬ್ಬರು ಆರೋಪಿಗಳಿಗೆ ಗಲ್ಲು ಶಿಕ್ಷೆ ಹಾಗೂ ಇತರ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಜಿಲ್ಲಾ ಸೆಷನ್ಸ್‌  ಕೋರ್ಟ್‌ ತೀರ್ಪು ನೀಡಿದೆ.
Last Updated 4 ಮೇ 2024, 0:21 IST
ವಿಜಯಪುರ | ಮರ್ಯಾದೆಗೇಡು ಹತ್ಯೆ: ಇಬ್ಬರು ಆರೋಪಿಗಳಿಗೆ ಗಲ್ಲು ಶಿಕ್ಷೆ

ಜಾತಿವಿಷಕ್ಕೆ ಮತ್ತೆ ಮತ್ತೆ ಬಲಿ ಮರ್ಯಾದೆಗೇಡು ಹತ್ಯೆಗಳಿಗೆ ಕೊನೆಯೆಲ್ಲಿ?

ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ನಡೆಯುವ ದ್ವೇಷ–ಹಿಂಸೆಯನ್ನು ತಡೆಗಟ್ಟದೇ ಹೋದರೆ, ನಮ್ಮ ವೈಜ್ಞಾನಿಕ ಸಾಧನೆಗಳು ಹಾಗೂ ವೈಚಾರಿಕ ಚಿಂತನೆಗಳು ‘ಬರಡು ಹೆಮ್ಮೆ’ಯಾಗಿಯೇ ಉಳಿಯಲಿವೆ
Last Updated 29 ಆಗಸ್ಟ್ 2023, 23:55 IST
ಜಾತಿವಿಷಕ್ಕೆ ಮತ್ತೆ ಮತ್ತೆ ಬಲಿ
ಮರ್ಯಾದೆಗೇಡು ಹತ್ಯೆಗಳಿಗೆ ಕೊನೆಯೆಲ್ಲಿ?

ವೈದ್ಯಕೀಯ ವಿದ್ಯಾರ್ಥಿನಿಯ ಮರ್ಯಾದೆಗೇಡು ಹತ್ಯೆ: ತಂದೆ ಸೇರಿ ಐವರ ಬಂಧನ

ಮಹಾರಾಷ್ಟ್ರದ ನಾಂದೇಡ್‌ ಜಿಲ್ಲೆಯಲ್ಲಿ 22 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಶುಭಾಂಗಿ ಜೋಗದಂದ್ ಅನ್ನು ಆಕೆಯ ತಂದೆ, ಸಹೋದರ ಮತ್ತು ಇತರ ಮೂವರು ಸಂಬಂಧಿಕರು ಕತ್ತು ಹಿಸುಕಿ ಕೊಂದು ಸುಟ್ಟು ಹಾಕಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 27 ಜನವರಿ 2023, 16:04 IST
ವೈದ್ಯಕೀಯ ವಿದ್ಯಾರ್ಥಿನಿಯ ಮರ್ಯಾದೆಗೇಡು ಹತ್ಯೆ: ತಂದೆ ಸೇರಿ ಐವರ ಬಂಧನ

ಬಾಗಲಕೋಟೆ: ಮರ್ಯಾದೆಗೇಡು ಹತ್ಯೆ, ಯುವತಿಯ ತಂದೆ ಬಂಧನ

ಮಗಳನ್ನುಪ್ರೀತಿಸಿ ಮದುವೆಯಾದ ಎಂಬ ಸಿಟ್ಟಿನಿಂದ ಮಗಳನ್ನು ಮದುವೆಯಾದ ಯುವಕನನ್ನು ಯುವತಿಯ ತಂದೆ ಹಾಗೂ ಮೂವರು ಸೇರಿಕೊಂಡು ಶನಿವಾರ ತಡರಾತ್ರಿ ಜಮಖಂಡಿ ತಾಲ್ಲೂಕಿನ ಟಕ್ಕೋಡದಲ್ಲಿ ಕೊಲೆ ಮಾಡಿದ್ದಾರೆ.
Last Updated 18 ಡಿಸೆಂಬರ್ 2022, 6:17 IST
ಬಾಗಲಕೋಟೆ: ಮರ್ಯಾದೆಗೇಡು ಹತ್ಯೆ, ಯುವತಿಯ ತಂದೆ ಬಂಧನ

ಟ್ರಾಲಿ ಚೀಲದಲ್ಲಿ ಮಹಿಳೆ ಶವ ಪತ್ತೆ: ಮರ್ಯಾದೆಗೇಡು ಹತ್ಯೆ ಶಂಕೆ

ತಂದೆಯಿಂದಲೇ ಮಗಳ ಹತ್ಯೆ ನಡೆದಿರುವ ಪ್ರಕರಣ ದೆಹಲಿಯ ಮೋದ್‌ಬಂದ್‌ ಗ್ರಾಮದಲ್ಲಿ ಈಚೆಗೆ ನಡೆದಿದೆ. ಮೃತದೇಹವು ಟ್ರಾಲಿ ಚೀಲದಲ್ಲಿ ಯಮುನಾ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಪತ್ತೆಯಾಗಿದೆ. ಇದು ಮರ್ಯಾದೆಗೇಡು ಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ.
Last Updated 21 ನವೆಂಬರ್ 2022, 15:49 IST
ಟ್ರಾಲಿ ಚೀಲದಲ್ಲಿ ಮಹಿಳೆ ಶವ ಪತ್ತೆ: ಮರ್ಯಾದೆಗೇಡು ಹತ್ಯೆ ಶಂಕೆ

ಪಾಕ್‌ನಲ್ಲಿ ಇಬ್ಬರು ಸಹೋದರಿಯರ 'ಮರ್ಯಾದಾ ಹತ್ಯೆ': 6 ಮಂದಿ ಬಂಧನ

ಇಬ್ಬರು ಸಹೋದರಿಯರ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪಂಜಾಬ್‌ ಪ್ರಾಂತ್ಯದಲ್ಲಿ 6 ಮಂದಿ ಆರೋಪಿಗಳನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ.
Last Updated 22 ಮೇ 2022, 15:47 IST
ಪಾಕ್‌ನಲ್ಲಿ ಇಬ್ಬರು ಸಹೋದರಿಯರ 'ಮರ್ಯಾದಾ ಹತ್ಯೆ': 6 ಮಂದಿ ಬಂಧನ

ಉತ್ತರ ಪ್ರದೇಶ | ಯುವತಿ, ಪ್ರಿಯಕರನ ಸಜೀವ ದಹನ: ಮರ್ಯಾದೆಗೇಡು ಹತ್ಯೆಯ ಶಂಕೆ

ನವ ದಂಪತಿಗಳನ್ನು ಯುವತಿಯ ಕುಟುಂಬದವರೇ ಸಜೀವ ದಹನ ಮಾಡಿರುವ ಘಟನೆಯು ಇಲ್ಲಿನ ಕಾರ್ಚಾ ಗ್ರಾಮದಲ್ಲಿ ಬುಧವಾರ ನಡೆದಿದೆ.
Last Updated 6 ಆಗಸ್ಟ್ 2020, 13:02 IST
ಉತ್ತರ ಪ್ರದೇಶ | ಯುವತಿ, ಪ್ರಿಯಕರನ ಸಜೀವ ದಹನ: ಮರ್ಯಾದೆಗೇಡು ಹತ್ಯೆಯ ಶಂಕೆ
ADVERTISEMENT

ಮರ್ಯಾದೆಗೇಡು ಹತ್ಯೆ ಆಧರಿಸಿ ಸಿನಿಮಾ: ರಾಮ್‌ ಗೋಪಾಲ್‌ ವರ್ಮಾ ವಿರುದ್ಧ ಪ್ರಕರಣ

ಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಇದೇ ವರ್ಷ ಮಾರ್ಚ್‌ನಲ್ಲಿ ಆರೋಪಿ ಮಾರುತಿ ರಾವ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 5 ಜುಲೈ 2020, 2:23 IST
ಮರ್ಯಾದೆಗೇಡು ಹತ್ಯೆ ಆಧರಿಸಿ ಸಿನಿಮಾ: ರಾಮ್‌ ಗೋಪಾಲ್‌ ವರ್ಮಾ ವಿರುದ್ಧ ಪ್ರಕರಣ

ತೆಲಂಗಾಣದಲ್ಲಿ ಮರ್ಯಾದೆಗೇಡು ಹತ್ಯೆ; ಪೊಲೀಸರ ವಶಕ್ಕೆ ಯುವತಿ ತಂದೆ

ತೆಲಂಗಾಣದ ಮಿರಯಲಗುಡದಲ್ಲಿ ಶುಕ್ರವಾರ 24 ವರ್ಷದ ಯುವಕ ಪ್ರಣಯ್‌ ಕುಮಾರ್‌ ಹತ್ಯೆ ನಡೆದಿದೆ. ಇದು ಮರ್ಯಾದೆಗೇಡು ಹತ್ಯೆ ಎನ್ನಲಾಗಿದೆ. ಈ ಸಂಬಂಧ ಯುವತಿ ಅಮೃತಾ ವರ್ಷಿಣಿ ತಂದೆಯನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.
Last Updated 15 ಸೆಪ್ಟೆಂಬರ್ 2018, 20:47 IST
ತೆಲಂಗಾಣದಲ್ಲಿ ಮರ್ಯಾದೆಗೇಡು ಹತ್ಯೆ; ಪೊಲೀಸರ ವಶಕ್ಕೆ ಯುವತಿ ತಂದೆ
ADVERTISEMENT
ADVERTISEMENT
ADVERTISEMENT