ಹೊಸದುರ್ಗ | ವಿವಿ ಸಾಗರದ ಹಿನ್ನೀರು; ಜಲಾವೃತಗೊಂಡ ರಸ್ತೆ, ಶಾಲೆಗಳು
Flood Impact: ವಿವಿ ಸಾಗರದ ಜಲಮಟ್ಟ ಹೆಚ್ಚಾಗಿ ಹೊಸದುರ್ಗ ತಾಲ್ಲೂಕಿನಲ್ಲಿ ರಸ್ತೆಗಳು, ಶಾಲೆಗಳು, ಸೇತುವೆಗಳು ಹಾಗೂ ಮನೆಗಳು ಜಲಾವೃತಗೊಂಡಿದ್ದು, ಜನರು ಕುಡಿಯುವ ನೀರು, ಶೌಚಾಲಯ, ಜಾನುವಾರುಗಳ ರಕ್ಷಣೆ ಸೇರಿದಂತೆ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ.Last Updated 25 ಅಕ್ಟೋಬರ್ 2025, 7:01 IST