ಮಂಗಳವಾರ, 3 ಮಾರ್ಚ್ 2026
×
ADVERTISEMENT

Hostel warden

ADVERTISEMENT

ಹಗರಿಬೊಮ್ಮನಹಳ್ಳಿ| 6 ಹಾಸ್ಟೆಲ್‌ಗೆ ಅಡುಗೆಯವರೇ ವಾರ್ಡನ್: ಸರ್ಕಾರದ ನಿಯಮ ಬುಡಮೇಲು

Government Rules Violation: ಇಲಾಖೆಯಿಂದ ಸಿಬ್ಬಂದಿ ನೇಮಕವಾಗದೆ ವಾರ್ಡನ್ ಹುದ್ದೆ ಅನಾಯಾಸವಾಗಿ ಅಡುಗೆಯವರ ಮುಡಿಗೇರಿದೆ, ಈ ಮೂಲಕ ಸರ್ಕಾರದ ನಿಯಮಾವಳಿಗಳನ್ನು ಸಂಪೂರ್ಣ ಉಲ್ಲಂಘಿಸಲಾಗಿದೆ ಎಂಬ ದೂರು ಕೇಳಿಬಂದಿದೆ.
Last Updated 19 ಫೆಬ್ರುವರಿ 2026, 2:04 IST
ಹಗರಿಬೊಮ್ಮನಹಳ್ಳಿ| 6 ಹಾಸ್ಟೆಲ್‌ಗೆ ಅಡುಗೆಯವರೇ ವಾರ್ಡನ್: ಸರ್ಕಾರದ ನಿಯಮ ಬುಡಮೇಲು

ರಾಮನಗರ | ಗೋಧಿ ಮಣ್ಣಿನಲ್ಲಿ ಮುಚ್ಚಿ ಕರ್ತವ್ಯ ಲೋಪ: ಹಾಸ್ಟೆಲ್ ವಾರ್ಡನ್ ಅಮಾನತು

Hostel Misuse: ರಾಮನಗರ ಹೆಲ್ತ್ ಸಿಟಿ ಬಡಾವಣೆಯ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯದ ವಾರ್ಡನ್ ಯೋಗೀಶ್ ಅವರು 15 ಕ್ವಿಂಟಲ್ ಗೋಧಿಯನ್ನು ಮಣ್ಣಿನಲ್ಲಿ ಹೂತುಹಾಕಿದ ಕಾರಣ ಜಿಲ್ಲಾಧಿಕಾರಿ ಅಮಾನತುಗೊಳಿಸಿದರು.
Last Updated 18 ಸೆಪ್ಟೆಂಬರ್ 2025, 2:28 IST
ರಾಮನಗರ | ಗೋಧಿ ಮಣ್ಣಿನಲ್ಲಿ ಮುಚ್ಚಿ ಕರ್ತವ್ಯ ಲೋಪ: ಹಾಸ್ಟೆಲ್ ವಾರ್ಡನ್ ಅಮಾನತು

ವಿದ್ಯಾರ್ಥಿಗೆ ಥಳಿತ ಪ್ರಕರಣ | ವಾರ್ಡನ್‌ ಅಮಾನತು: ‘ಪ್ರಜಾವಾಣಿ’ ವರದಿ ಉಲ್ಲೇಖ

Hostel Misconduct: ‘ಪ್ರಜಾವಾಣಿ’ಯ ವರದಿಯ ಆಧಾರದ ಮೇಲೆ ಬಾಳಸಂದ್ರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರ್ಡನ್ ಮಹೇಶ್ ಗಿರಡ್ಡಿಯನ್ನು ಅಮಾನತು ಮಾಡಿ ಕ್ರಮ ಕೈಗೊಳ್ಳಲಾಗಿದೆ...
Last Updated 22 ಜುಲೈ 2025, 10:09 IST
ವಿದ್ಯಾರ್ಥಿಗೆ ಥಳಿತ ಪ್ರಕರಣ | ವಾರ್ಡನ್‌ ಅಮಾನತು: ‘ಪ್ರಜಾವಾಣಿ’ ವರದಿ ಉಲ್ಲೇಖ

ಮುಳಬಾಗಿಲು: ಬಾಸುಂಡೆ ಬರುವಂತೆ ವಿದ್ಯಾರ್ಥಿ ಥಳಿಸಿದ ವಾರ್ಡನ್‌

ಬಾಳಸಂದ್ರ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಘಟನೆ
Last Updated 22 ಜುಲೈ 2025, 6:10 IST
ಮುಳಬಾಗಿಲು: ಬಾಸುಂಡೆ ಬರುವಂತೆ ವಿದ್ಯಾರ್ಥಿ ಥಳಿಸಿದ ವಾರ್ಡನ್‌

ಒಳನೋಟ: ಹದಗೆಟ್ಟ ಹಾಸ್ಟೆಲ್‌ ‘ಆರೋಗ್ಯ’.. ಸರಿಯಾಗದ SC, ST, OBC ವಸತಿಶಾಲೆಗಳು

ಹೊಸದಾಗಿ 200ಕ್ಕೂ ಹೆಚ್ಚು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳನ್ನು ಮಂಜೂರು ಮಾಡುವ ಅಗತ್ಯವಿದೆ.
Last Updated 22 ಜೂನ್ 2025, 0:27 IST
ಒಳನೋಟ: ಹದಗೆಟ್ಟ ಹಾಸ್ಟೆಲ್‌ ‘ಆರೋಗ್ಯ’.. ಸರಿಯಾಗದ SC, ST, OBC ವಸತಿಶಾಲೆಗಳು

ತುಮಕೂರು: 233 ಹಾಸ್ಟೆಲ್‌ 121 ವಾರ್ಡನ್ಸ್‌! ಒಬ್ಬರಿಗೆ 4 ಹಾಸ್ಟೆಲ್‌ ಜವಾಬ್ದಾರಿ

112 ಹುದ್ದೆಗಳು ಖಾಲಿ, ಒಬ್ಬರಿಗೆ ನಾಲ್ಕು ಹಾಸ್ಟೆಲ್‌ ಜವಾಬ್ದಾರಿ
Last Updated 2 ಡಿಸೆಂಬರ್ 2024, 5:35 IST
ತುಮಕೂರು: 233 ಹಾಸ್ಟೆಲ್‌ 121 ವಾರ್ಡನ್ಸ್‌! ಒಬ್ಬರಿಗೆ 4 ಹಾಸ್ಟೆಲ್‌ ಜವಾಬ್ದಾರಿ

ವಾರ್ಡನ್‌ ಭರ್ತಿ ವಿಚಾರ | ಹಣಕಾಸು ಇಲಾಖೆಗೆ ನೋಟಿಸ್‌: ಹೈಕೋರ್ಟ್‌ ಆದೇಶ

ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಹಾಸ್ಟೆಲ್‌ನಲ್ಲಿ ಹಿರಿಯ ಮತ್ತು ಕಿರಿಯ ವಾರ್ಡನ್‌ ಹುದ್ದೆಗಳನ್ನು ಭರ್ತಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಹಣಕಾಸು ಇಲಾಖೆ ಕಾರ್ಯದರ್ಶಿಗೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.
Last Updated 22 ಅಕ್ಟೋಬರ್ 2024, 15:44 IST
ವಾರ್ಡನ್‌ ಭರ್ತಿ ವಿಚಾರ | ಹಣಕಾಸು ಇಲಾಖೆಗೆ ನೋಟಿಸ್‌: ಹೈಕೋರ್ಟ್‌ ಆದೇಶ
ADVERTISEMENT

313 ವಾರ್ಡನ್‌ ಹುದ್ದೆಗೆ ಬಡ್ತಿ ರದ್ದು: ಕರ್ನಾಟಕ ಆಡಳಿತ ನ್ಯಾಯಮಂಡಳಿ

‘ಹಿಂದುಳಿದ ಇಲಾಖೆ ವೃಂದ ಮತ್ತು ನೇಮಕಾತಿ ನಿಯಮ– 2019’ರ ಉಲ್ಲಂಘನೆ– ಕೆಎಟಿ ಆದೇಶ
Last Updated 11 ಫೆಬ್ರುವರಿ 2024, 15:20 IST
313 ವಾರ್ಡನ್‌ ಹುದ್ದೆಗೆ ಬಡ್ತಿ ರದ್ದು: ಕರ್ನಾಟಕ ಆಡಳಿತ ನ್ಯಾಯಮಂಡಳಿ

ಒಬಿಸಿ ಕಲ್ಯಾಣ ಇಲಾಖೆ: 313 ವಾರ್ಡನ್‌ ಹುದ್ದೆಗಳಿಗೆ ನೀಡಿದ್ದ ಬಡ್ತಿ ರದ್ದು–ಕೆಎಟಿ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 313 ನಿಲಯ ಮೇಲ್ವಿಚಾರಕರಿಗೆ (ಹಾಸ್ಟೆಲ್‌ ಸೂಪರಿಟೆಂಡೆಂಟ್) ನಿಲಯ ಪಾಲಕ (ಹಾಸ್ಟೆಲ್‌ ವಾರ್ಡನ್‌) ಹುದ್ದೆಗಳಿಗೆ ನೀಡಿದ್ದ ಮುಂಬಡ್ತಿಯನ್ನು ಫೆ. 5ರಂದು ರದ್ದುಪಡಿಸಿ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಆದೇಶ ಹೊರಡಿಸಿದೆ.
Last Updated 11 ಫೆಬ್ರುವರಿ 2024, 8:23 IST
ಒಬಿಸಿ ಕಲ್ಯಾಣ ಇಲಾಖೆ: 313 ವಾರ್ಡನ್‌ ಹುದ್ದೆಗಳಿಗೆ ನೀಡಿದ್ದ ಬಡ್ತಿ ರದ್ದು–ಕೆಎಟಿ

News Express: ಪ್ರಜಾವಾಣಿ ವರದಿ ಪರಿಣಾಮ: ಪ್ರಾಂಶುಪಾಲ, ವಾರ್ಡನ್,ಶಿಕ್ಷಕ ಅಮಾನತು

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳನ್ನು ಮಲದ ಗುಂಡಿಯೊಳಗೆ ಇಳಿಸಿ ಸ್ವಚ್ಛಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಂಶುಪಾಲರಾದ ಭಾರತಮ್ಮ, ವಾರ್ಡನ್ ಮಂಜುನಾಥ್ ಹಾಗೂ ಶಿಕ್ಷಕ ಮುನಿಯಪ್ಪ ಅವರನ್ನು ಅಮಾನತು ಮಾಡಲಾಗಿದೆ. 
Last Updated 17 ಡಿಸೆಂಬರ್ 2023, 13:54 IST
News Express: ಪ್ರಜಾವಾಣಿ ವರದಿ ಪರಿಣಾಮ: ಪ್ರಾಂಶುಪಾಲ, ವಾರ್ಡನ್,ಶಿಕ್ಷಕ ಅಮಾನತು
ADVERTISEMENT
ADVERTISEMENT
ADVERTISEMENT