ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Hotel Bill

ADVERTISEMENT

ದಾವಣಗೆರೆ | ಹೋಟೆಲ್‌ ಗ್ರಾಹಕರಿಗೆ ದರ ಏರಿಕೆಯ ಬಿಸಿ!

ದಿನಸಿ, ತರಕಾರಿ ಹಾಗೂ ಹಾಲಿನ ದರ ಹೆಚ್ಚಳದಿಂದಾಗಿ ಜಿಲ್ಲೆಯ ಕೆಲವು ಹೋಟೆಲ್‌ಗಳಲ್ಲಿ ತಿಂಡಿ, ಊಟ ಹಾಗೂ ಕಾಫಿ, ಟೀ ದರ ಸದ್ದಿಲ್ಲದೇ ಹೆಚ್ಚಳವಾಗಿದೆ.
Last Updated 3 ಆಗಸ್ಟ್ 2023, 6:41 IST
ದಾವಣಗೆರೆ | ಹೋಟೆಲ್‌ ಗ್ರಾಹಕರಿಗೆ ದರ ಏರಿಕೆಯ ಬಿಸಿ!

ತಿಂಡಿ–ತಿನಿಸುಗಳ ಪರಿಷ್ಕೃತ ದರ ಇಂದಿನಿಂದ ಜಾರಿ

ಹೋಟೆಲ್‌ಗಳ ತಿಂಡಿ–ತಿನಿಸುಗಳ ಶೇ 10ರಷ್ಟು ಪರಿಷ್ಕೃತ ದರ ಇಂದಿನಿಂದಲೇ ಜಾರಿಯಾಗಲಿದೆ.
Last Updated 1 ಆಗಸ್ಟ್ 2023, 0:08 IST
ತಿಂಡಿ–ತಿನಿಸುಗಳ ಪರಿಷ್ಕೃತ ದರ ಇಂದಿನಿಂದ ಜಾರಿ

ವಾಚಕರ ವಾಣಿ: ಕೇಂದ್ರದ ನಡೆ ಸ್ವಾಗತಾರ್ಹ

ಹೋಟೆಲ್, ರೆಸ್ಟೊರೆಂಟ್‌ಗಳಲ್ಲಿ ಆಹಾರದ ಬಿಲ್ ಜೊತೆಗೆ ಸೇವಾ ಶುಲ್ಕವನ್ನು ಮನಬಂದಂತೆ ವಸೂಲಿ ಮಾಡುವುದನ್ನು ತಡೆಯುವ ಸಲುವಾಗಿ ಕೇಂದ್ರ ಸಚಿವ ಪೀಯೂಷ್‌ ಗೋಯಲ್ ಅವರು ಆಹಾರದ ಬಿಲ್‌ನೊಂದಿಗೆ ಸೇವಾ ಶುಲ್ಕ ವಸೂಲಿ ಮಾಡಬಾರದು ಎಂದು ಸೂಚನೆ ನೀಡಿದ್ದಾರೆ.
Last Updated 5 ಜೂನ್ 2022, 19:30 IST
fallback

ಹೋಟೆಲ್ ತಿಂಡಿಗಳ ದರ ಏರಿಕೆ ಬಿಸಿ: ಶೇ 10ರಷ್ಟು ಹೆಚ್ಚಳ

ಆಡುಗೆ ಎಣ್ಣೆ, ಕಾಫೀ ಪುಡಿ, ಗ್ಯಾಸ್ ಮುಂತಾದ ಆಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಹೋಟೆಲು ಮಾಲೀಕರಿಗೆ ನುಂಗಲಾರದ ತುತ್ತಾದಂತಾಗಿದೆ.
Last Updated 4 ಏಪ್ರಿಲ್ 2022, 19:15 IST
ಹೋಟೆಲ್ ತಿಂಡಿಗಳ ದರ ಏರಿಕೆ ಬಿಸಿ: ಶೇ 10ರಷ್ಟು ಹೆಚ್ಚಳ

ಊಟ, ತಿಂಡಿ ಬಿಲ್ ₹ 80 ಸಾವಿರ; ಹೋಟೆಲ್‌ಗೆ ಹಣ ನೀಡದೆ ಸತಾಯಿಸುತ್ತಿರುವ ಅಧಿಕಾರಿ

ಹಾಲಿ ಕಾರ್ಗಲ್ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಯಾಗಿರುವ ಜಗದೀಶ್ ನಾಯ್ಕ್ ಅವರು ಸ್ಥಳೀಯ ಹೋಟೆಲ್ ಒಂದರಲ್ಲಿ ದೀರ್ಘಕಾಲ ಊಟ, ತಿಂಡಿ ಮಾಡಿ ₹ 80 ಸಾವಿರ ನೀಡದೇ ಸತಾಯಿಸುತ್ತಿರುವ ವಿಷಯ ಇಲ್ಲಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಸ್ತಾಪವಾಯಿತು.
Last Updated 28 ಡಿಸೆಂಬರ್ 2021, 6:00 IST
ಊಟ, ತಿಂಡಿ ಬಿಲ್ ₹ 80 ಸಾವಿರ; ಹೋಟೆಲ್‌ಗೆ ಹಣ ನೀಡದೆ ಸತಾಯಿಸುತ್ತಿರುವ ಅಧಿಕಾರಿ

ಹೋಟೆಲ್‌ ಆಹಾರ ದುಬಾರಿ: ಎಷ್ಟಾಗಲಿದೆ ಟೀ-ಕಾಫಿ, ಊಟದ ದರ? ಇಲ್ಲಿದೆ ವಿವರ

ಅಗತ್ಯ ವಸ್ತುಗಳು ಹಾಗೂ ಎಲ್‌ಪಿಜಿ ದರಗಳ ಏರಿಕೆಯಿಂದಾಗಿ ರಾಜ್ಯದಾದ್ಯಂತ ಹೋಟೆಲ್‌ಗಳಲ್ಲಿ ಆಹಾರ ಹಾಗೂ ಕಾಫಿ–ಟೀ ದರ ಕನಿಷ್ಠ ಶೇ 5ರಿಂದ ಶೇ 10ರವರೆಗೆ ಏರಿಕೆಯಾಗಲಿದೆ.
Last Updated 8 ನವೆಂಬರ್ 2021, 21:30 IST
ಹೋಟೆಲ್‌ ಆಹಾರ ದುಬಾರಿ: ಎಷ್ಟಾಗಲಿದೆ ಟೀ-ಕಾಫಿ, ಊಟದ ದರ? ಇಲ್ಲಿದೆ ವಿವರ

ಹೋಟೆಲ್‌ ಮಾಲೀಕರಿಗೆ ಎಲ್‌ಪಿಜಿ ಹೊರೆ: ಗ್ರಾಹಕರಿಗೆ ಇಂದಿನಿಂದ ಬೆಲೆ ಏರಿಕೆ ಬರೆ

ವಾಣಿಜ್ಯ ಬಳಕೆಯ ಎಲ್‌ಪಿಜಿ ಬೆಲೆಯಲ್ಲಿನ ನಿರಂತರ ಏರಿಕೆಯ ಪರಿಣಾಮವಾಗಿ ಬೆಂಗಳೂರಿನ ಹೋಟೆಲ್‌ಗಳು ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ನಿರ್ಧರಿಸಿವೆ. ಹೀಗಾಗಿ ಬೆಂಗಳೂರಿಗರು ಸೋಮವಾರದಿಂದ ತಮ್ಮ ನೆಚ್ಚಿನ ತಿಂಡಿ–ತಿನಿಸು ಸವಿಯಲು ಹೆಚ್ಚು ಖರ್ಚು ಮಾಡಬೇಕಾಗಿದೆ.
Last Updated 8 ನವೆಂಬರ್ 2021, 6:12 IST
ಹೋಟೆಲ್‌ ಮಾಲೀಕರಿಗೆ ಎಲ್‌ಪಿಜಿ ಹೊರೆ: ಗ್ರಾಹಕರಿಗೆ ಇಂದಿನಿಂದ ಬೆಲೆ ಏರಿಕೆ ಬರೆ
ADVERTISEMENT

ಹೋಟೆಲ್ ಊಟ, ತಿಂಡಿ ದರ ಶೀಘ್ರವೇ ಏರಿಕೆ

ಇಂಧನ, ಅಡುಗೆ ಅನಿಲ, ದಿನಸಿ ಪದಾರ್ಥಗಳ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಹೋಟೆಲ್ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಊಟ, ತಿಂಡಿ ತಿನಿಸುಗಳ ದರ ಏರಿಕೆಗೆ ಬೆಂಗಳೂರಿನ ಹೋಟೆಲ್ ಮಾಲೀಕರು ಸಿದ್ಧತೆ ನಡೆಸಿದ್ದಾರೆ
Last Updated 4 ನವೆಂಬರ್ 2021, 21:45 IST
ಹೋಟೆಲ್ ಊಟ, ತಿಂಡಿ ದರ ಶೀಘ್ರವೇ ಏರಿಕೆ

ಮೂರು ಮೊಟ್ಟೆಯ ಕಥೆ: ₹1,672 ಬಿಲ್ ನೋಡಿ ದಂಗಾದ ಗಾಯಕ

ಕೇವಲ ಮೂರು ಮೊಟ್ಟೆಗೆ ಬಂದ ಬಿಲ್ ನೋಡಿ ಸಂಗೀತ ನಿರ್ದೇಶಕ ಶೇಖರ್ ರಾವ್‌ಜಿಯಾನಿ ದಂಗಾಗಿದ್ದಾರೆ.
Last Updated 15 ನವೆಂಬರ್ 2019, 10:37 IST
ಮೂರು ಮೊಟ್ಟೆಯ ಕಥೆ: ₹1,672 ಬಿಲ್ ನೋಡಿ ದಂಗಾದ ಗಾಯಕ
ADVERTISEMENT
ADVERTISEMENT
ADVERTISEMENT