ದೊಡ್ಡಬಳ್ಳಾಪುರ|ಪತಿಯ ಕುಟುಂಬದವರ ಕಿರುಕುಳ: ವಿಡಿಯೊ ಮಾಡಿಟ್ಟು ಗೃಹಿಣಿ ಆತ್ಮಹತ್ಯೆ
Dowry Harassment Case: ದೊಡ್ಡಬಳ್ಳಾಪುರದ ಸೋತೇನಹಳ್ಳಿಯ ಪುಷ್ಪಾ (28) ಪತಿಯ ಕುಟುಂಬದ ಕಿರುಕುಳದಿಂದ ನೊಂದಾಗಿ ವಿಡಿಯೊ ಮಾಡಿ ಪಿಕ್ ಅಪ್ ಡ್ಯಾಂಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.Last Updated 20 ಅಕ್ಟೋಬರ್ 2025, 18:48 IST