ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

HS Prannoy

ADVERTISEMENT

ಚೀನಾ ಮಾಸ್ಟರ್ಸ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿ: ಎರಡನೇ ಸುತ್ತಿಗೆ ಪ್ರಣಯ್

ಭಾರತದ ಆಟಗಾರ ಎಚ್‌.ಎಸ್‌. ಪ್ರಣಯ್‌, ಮಂಗಳವಾರ ಆರಂಭವಾದ ಚೀನಾ ಮಾಸ್ಟರ್ಸ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಮಂಗಳವಾರ ಚೀನಾ ತೈಪೆಯ ಚೌ ತಿಯೆನ್‌ ಚೆನ್‌ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿ ಎರಡನೇ ಸುತ್ತಿಗೆ ಮುನ್ನಡೆದರು
Last Updated 22 ನವೆಂಬರ್ 2023, 0:19 IST
ಚೀನಾ ಮಾಸ್ಟರ್ಸ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿ: ಎರಡನೇ ಸುತ್ತಿಗೆ ಪ್ರಣಯ್

ಜಪಾನ್ ಮಾಸ್ಟರ್ಸ್‌ ಸೂಪರ್ ಬ್ಯಾಡ್ಮಿಂಟನ್ ಟೂರ್ನಿ: ಪ್ರಣಯ್, ಸೇನ್ ಮೇಲೆ ನಿರೀಕ್ಷೆ

ಭಾರತದ ಬ್ಯಾಡ್ಮಿಂಟನ್‌ ತಾರೆಗಳಾದ ಎಚ್‌.ಎಸ್‌. ಪ್ರಣಯ್‌ ಮತ್ತು ಲಕ್ಷ್ಯಸೇನ್‌ ಅವರು ಮಂಗಳವಾರ ಇಲ್ಲಿ ಆರಂಭವಾಗಲಿರುವ ಜಪಾನ್‌ ಮಾಸ್ಟರ್ಸ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಲಯಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ.
Last Updated 13 ನವೆಂಬರ್ 2023, 16:21 IST
ಜಪಾನ್ ಮಾಸ್ಟರ್ಸ್‌ ಸೂಪರ್ ಬ್ಯಾಡ್ಮಿಂಟನ್ ಟೂರ್ನಿ: ಪ್ರಣಯ್, ಸೇನ್ ಮೇಲೆ ನಿರೀಕ್ಷೆ

Asian Games | Badminton: ಪುರುಷರ ಸಿಂಗಲ್ಸ್‌ನಲ್ಲಿ ಪ್ರಣಯ್‌ಗೆ ಕಂಚು

ಭಾರತದ ಬ್ಯಾಡ್ಮಿಂಟನ್ ಆಟಗಾರ ಎಚ್.ಎಸ್. ಪ್ರಣಯ್, ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಜಯಿಸಿದ್ದಾರೆ.
Last Updated 6 ಅಕ್ಟೋಬರ್ 2023, 9:08 IST
Asian Games | Badminton: ಪುರುಷರ ಸಿಂಗಲ್ಸ್‌ನಲ್ಲಿ ಪ್ರಣಯ್‌ಗೆ ಕಂಚು

Asian Games Badminton:41 ವರ್ಷಗಳ ಬಳಿಕ ಪುರುಷ ಸಿಂಗಲ್ಸ್‌ನಲ್ಲಿ ಭಾರತಕ್ಕೆ ಪದಕ

ಏಷ್ಯನ್ ಗೇಮ್ಸ್ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ 41 ವರ್ಷಗಳ ಬಳಿಕ ಭಾರತಕ್ಕೆ ಪದಕ ಒಲಿಯುವುದು ಖಚಿತವೆನಿಸಿದೆ.
Last Updated 5 ಅಕ್ಟೋಬರ್ 2023, 10:08 IST
Asian Games Badminton:41 ವರ್ಷಗಳ ಬಳಿಕ ಪುರುಷ ಸಿಂಗಲ್ಸ್‌ನಲ್ಲಿ ಭಾರತಕ್ಕೆ ಪದಕ

ಡಬ್ಲ್ಯುಟಿಎ ರ‍್ಯಾಂಕಿಂಗ್‌: ಪ್ರಣಯ್‌ ಜೀವನಶ್ರೇಷ್ಠ ಸಾಧನೆ

6ನೇ ಸ್ಥಾನಕ್ಕೆ ಜಿಗಿತ
Last Updated 29 ಆಗಸ್ಟ್ 2023, 16:04 IST
ಡಬ್ಲ್ಯುಟಿಎ ರ‍್ಯಾಂಕಿಂಗ್‌: ಪ್ರಣಯ್‌ ಜೀವನಶ್ರೇಷ್ಠ ಸಾಧನೆ

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಪ್ರಣಯ್‌, ಲಕ್ಷ್ಯ ಸೇನ್‌ಗೆ ಮುನ್ನಡೆ

ಭಾರತದ ಭರವಸೆಯ ಆಟಗಾರರೆನಿಸಿರುವ ಎಚ್‌.ಎಸ್‌. ಪ್ರಣಯ್‌ ಮತ್ತು ಲಕ್ಷ್ಯ ಸೇನ್‌ ಅವರು ಸೋಮವಾರ ಇಲ್ಲಿ ಆರಂಭವಾದ ಬಿಡಬ್ಲ್ಯುಎಫ್‌ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್‌ನಲ್ಲಿ ನೇರ ಗೇಮ್‌ಗಳ ಗೆಲುವಿನೊಡನೆ ಎರಡನೇ ಸುತ್ತು ಪ್ರವೇಶಿಸಿದರು.
Last Updated 21 ಆಗಸ್ಟ್ 2023, 15:33 IST
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಪ್ರಣಯ್‌, ಲಕ್ಷ್ಯ ಸೇನ್‌ಗೆ ಮುನ್ನಡೆ

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಪ್ರಣಯ್, ಲಕ್ಷ್ಯ ಸೇನ್‌ ಮೇಲೆ ನಿರೀಕ್ಷೆ

ಜಯದ ಹಾದಿಗೆ ಮರಳುವ ನಿರೀಕ್ಷೆಯಲ್ಲಿ ಸಿಂಧು, ಸಾತ್ವಿಕ್‌– ಚಿರಾಗ್‌ ಮೇಲೆ ಕಣ್ಣು
Last Updated 20 ಆಗಸ್ಟ್ 2023, 15:33 IST
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಪ್ರಣಯ್, ಲಕ್ಷ್ಯ ಸೇನ್‌ ಮೇಲೆ ನಿರೀಕ್ಷೆ
ADVERTISEMENT

ಆಸ್ಟ್ರೇಲಿಯಾ ಓಪನ್ ಬ್ಯಾಡ್ಮಿಂಟನ್: ಸಿಂಗಲ್ಸ್‌ ಫೈನಲ್‌ಗೆ ಪ್ರಣಯ್

ಭಾರತದ ಅಗ್ರಮಾನ್ಯ ಆಟಗಾರ ಎಚ್‌.ಎಸ್‌.ಪ್ರಣಯ್ ನೇರ ಆಟಗಳಿಂದ ಸ್ವದೇಶದ ಉದಯೋನ್ಮುಖ ಆಟಗಾರ ಪ್ರಿಯಾನ್ಷು ರಾಜಾವತ್ ಅವರನ್ನು ಸೋಲಿಸಿ ಆಸ್ಟ್ರೇಲಿಯಾ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್‌ಗೆ ಲಗ್ಗೆಯಿಟ್ಟರು.
Last Updated 5 ಆಗಸ್ಟ್ 2023, 23:30 IST
ಆಸ್ಟ್ರೇಲಿಯಾ ಓಪನ್ ಬ್ಯಾಡ್ಮಿಂಟನ್: ಸಿಂಗಲ್ಸ್‌ ಫೈನಲ್‌ಗೆ ಪ್ರಣಯ್

ಕೊರಿಯಾ ಓಪನ್‌ ಬ್ಯಾಡ್ಮಿಂಟನ್: ಭಾರತದ ಆಟಗಾರರಿಗೆ ನಿರಾಶೆ

ಭಾರತದ ಅಗ್ರಮಾನ್ಯ ಆಟಗಾರ ಎಚ್‌.ಎಸ್‌.ಪ್ರಣಯ್‌, ಕೊರಿಯಾ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯ ಎರಡನೇ ಸುತ್ತಿನಲ್ಲಿ ಗುರುವಾರ ಹಾಂಗ್‌ಕಾಂಗ್‌ನ ಲೀ ಚಿಯುಕ್‌ ಯಿಯು ಎದುರು ಸೋಲನುಭವಿಸಿದರು.
Last Updated 20 ಜುಲೈ 2023, 14:15 IST
ಕೊರಿಯಾ ಓಪನ್‌ ಬ್ಯಾಡ್ಮಿಂಟನ್: ಭಾರತದ ಆಟಗಾರರಿಗೆ ನಿರಾಶೆ

ಇಂಡೊನೇಷ್ಯಾ ಓಪನ್‌ ಇಂದಿನಿಂದ: ಎಚ್‌.ಎಸ್‌. ಪ್ರಣಯ್‌ ಮೇಲೆ ಹೆಚ್ಚಿದ ನಿರೀಕ್ಷೆ

ಎಚ್‌.ಎಸ್‌. ಪ್ರಣಯ್‌ ಮಂಗಳವಾರ ಇಲ್ಲಿ ಆರಂಭವಾಗಲಿರುವ ಇಂಡೊನೇಷ್ಯಾ ಓಪನ್‌ ಬಿಡಬ್ಲ್ಯೂಎಫ್‌ ಸೂಪರ್‌– 1000 ಟೂರ್ನಿಯಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.
Last Updated 12 ಜೂನ್ 2023, 23:30 IST
ಇಂಡೊನೇಷ್ಯಾ ಓಪನ್‌ ಇಂದಿನಿಂದ: ಎಚ್‌.ಎಸ್‌. ಪ್ರಣಯ್‌ ಮೇಲೆ ಹೆಚ್ಚಿದ ನಿರೀಕ್ಷೆ
ADVERTISEMENT
ADVERTISEMENT
ADVERTISEMENT