ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Hulikal Nataraj

ADVERTISEMENT

ವೈಜ್ಞಾನಿಕ ತಳಹದಿಯ ಮೇಲೆ ಭವಿಷ್ಯ ರೂಪಿಸಿಕೊಳ್ಳಿ: ಹುಲಿಕಲ್‌ ನಟರಾಜ್‌ ಸಲಹೆ

ತುಮಕೂರು: ಮೌಢ್ಯ ನಿಂತ ನೀರಾದರೆ ವಿಜ್ಞಾನ ಹರಿಯುವ ನದಿಯಂತೆ. ಮಾಟ, ಮಂತ್ರ, ಮೂಢನಂಬಿಕೆ, ಕಂದಾಚಾರಗಳಿಂದ ತಮ್ಮ ಜೀವನ ರಕ್ಷಿಸಿಕೊಳ್ಳಬೇಕು ಎಂದು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಹುಲಿಕಲ್‌ ನಟರಾಜ್‌ ಸಲಹೆ ಮಾಡಿದರು.
Last Updated 18 ಸೆಪ್ಟೆಂಬರ್ 2023, 8:09 IST
ವೈಜ್ಞಾನಿಕ ತಳಹದಿಯ ಮೇಲೆ ಭವಿಷ್ಯ ರೂಪಿಸಿಕೊಳ್ಳಿ: ಹುಲಿಕಲ್‌ ನಟರಾಜ್‌ ಸಲಹೆ

ಮನೆಯಲ್ಲಿನ ಅಸಂಖ್ಯಾತ ದೇವರನ್ನು ಹೊರಹಾಕಿ: ಸಾಹಿತಿ ಕುಂ. ವೀರಭದ್ರಪ್ಪ

ಸಾಹಿತಿ ಕುಂ. ವೀರಭದ್ರಪ್ಪ ಹೇಳಿಕೆ * ಹುಲಿಕಲ್ ನಟರಾಜ್ ಅಭಿನಂದನಾ ಗ್ರಂಥ ಬಿಡುಗಡೆ
Last Updated 4 ಜನವರಿ 2023, 14:38 IST
ಮನೆಯಲ್ಲಿನ ಅಸಂಖ್ಯಾತ ದೇವರನ್ನು ಹೊರಹಾಕಿ: ಸಾಹಿತಿ ಕುಂ. ವೀರಭದ್ರಪ್ಪ

ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳಿ: ಹುಲಿಕಲ್‌ ನಟರಾಜ

ಬೆರಗು ಮೂಡಿಸಿದ ಹುಲಿಕಲ್‌ ನಟರಾಜ ಪವಾಡು ಬಯಲು ಕಾರ್ಯಕ್ರಮ
Last Updated 28 ನವೆಂಬರ್ 2021, 8:45 IST
ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳಿ: ಹುಲಿಕಲ್‌ ನಟರಾಜ

ನಂಬಿಕೆ ಇರಲಿ, ಮೌಢ್ಯ ಬೇಡ: ಉಪನ್ಯಾಸ ಕಾರ್ಯಕ್ರಮದಲ್ಲಿ ಹುಲಿಕಲ್ ನಟರಾಜ

ಬೀದರ್: ನಂಬಿಕೆ ಇರಲಿ. ಆದರೆ, ಮೌಢ್ಯ ಬೇಡ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಹುಲಿಕಲ್ ನಟರಾಜ್ ನುಡಿದರು.
Last Updated 27 ನವೆಂಬರ್ 2021, 15:25 IST
ನಂಬಿಕೆ ಇರಲಿ, ಮೌಢ್ಯ ಬೇಡ: ಉಪನ್ಯಾಸ ಕಾರ್ಯಕ್ರಮದಲ್ಲಿ ಹುಲಿಕಲ್ ನಟರಾಜ

ನಾನು ಆರೋಗ್ಯವಾಗಿದ್ದೇನೆ: ವದಂತಿಗೆ ಹುಲಿಕಲ್ ನಟರಾಜ್ ಸ್ಪಷ್ಟನೆ

ಕೋವಿಡ್‌ ಎರಡನೇ ಅಲೆಯ ಈ ಸಂದರ್ಭದಲ್ಲಿ ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವದಂತಿ, ಸುಳ್ಳು ಸುದ್ದಿಗಳ ಹಾವಳಿ ಹೆಚ್ಚಾಗಿದೆ. ಗುರುವಾರವೂ ಇದೇ ರೀತಿ ವದಂತಿಯೊಂದು ಹರಡಿದ್ದು, ಹುಲಿಕಲ್ ನಟರಾಜ್ ಅವರು ಇನ್ನಿಲ್ಲ. ಭಾವಪೂರ್ಣ ಶ್ರದ್ಧಾಂಜಲಿ’ ಎನ್ನುವ ಅಡಿಬರಹವಿರುವ ಪೋಸ್ಟ್‌ಗಳು ವೈರಲ್‌ ಆಗಿದ್ದವು.
Last Updated 6 ಮೇ 2021, 9:06 IST
ನಾನು ಆರೋಗ್ಯವಾಗಿದ್ದೇನೆ: ವದಂತಿಗೆ ಹುಲಿಕಲ್ ನಟರಾಜ್ ಸ್ಪಷ್ಟನೆ

ಮೌಢ್ಯ ನಿವಾರಣೆಗೆ ಕೈ ಜೋಡಿಸಿ: ನಟರಾಜ್‌

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ಗೆ ಸದಸ್ಯತ್ವ ನೋಂದಣಿ ಆರಂಭ
Last Updated 1 ಏಪ್ರಿಲ್ 2021, 14:57 IST
ಮೌಢ್ಯ ನಿವಾರಣೆಗೆ ಕೈ ಜೋಡಿಸಿ: ನಟರಾಜ್‌

ಪವಾಡ ಬಯಲು: ಬೆರಗಾದ ಗ್ರಾಮಸ್ಥರು

ಹೆಸರಘಟ್ಟ ಹೋಬಳಿ ಕಾಮಾಕ್ಷಿಪುರ ಗ್ರಾಮದಲ್ಲಿ ಮಾರಸಂದ್ರ ಪಿ.ಕೆ.ಬಿ. ಕಾಲೇಜಿನ ವಿಶೇಷ ಎನ್.ಎಸ್.ಎಸ್. ಶಿಬಿರದಲ್ಲಿ ಪವಾಡಗಳ ಭಜಂಕ ಹುಲಿಕಾಲ್ ನಟರಾಜು ಅವರು ಪವಾಡಗಳ ಬಯಲು ಕಾರ್ಯಕ್ರಮವನ್ನು ನಡೆಸಿ ಕೊಟ್ಟರು. ಈ ಕುರಿತು ವರದಿ ಇಲ್ಲಿದೆ
Last Updated 11 ಅಕ್ಟೋಬರ್ 2018, 20:20 IST
ಪವಾಡ ಬಯಲು: ಬೆರಗಾದ ಗ್ರಾಮಸ್ಥರು
ADVERTISEMENT
ADVERTISEMENT
ADVERTISEMENT
ADVERTISEMENT