ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Hulimavu Lake

ADVERTISEMENT

ಹುಳಿಮಾವು ಕೆರೆ– ಕೋಡಿ ಒಡೆದ ಪ್ರಕರಣ: ಗೃಹ ರಕ್ಷಕರಿಬ್ಬರ ಬಂಧನ

ಹುಳಿಮಾವು ಕೆರೆ ದಂಡೆ ಒಡೆದಿರುವ ಪ್ರಕರಣ ಸಂಬಂಧ ಗೃಹರಕ್ಷಕರಾದ ನಾಗರಾಜ್ ಹಾಗೂ ಸಾಯಿನಾಥ್ ರೆಡ್ಡಿ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 17 ಡಿಸೆಂಬರ್ 2019, 19:35 IST
fallback

ಒತ್ತುವರಿ ತೆರವಿಗೆ ಸೂಚನೆ

ಸ್ಥಳೀಯ ಸಂಸ್ಥೆಗಳ ಸದನ ಸಮಿತಿಯಿಂದ ಹುಳಿಮಾವು ಕೆರೆ ಸಮೀಕ್ಷೆ
Last Updated 12 ಡಿಸೆಂಬರ್ 2019, 20:30 IST
ಒತ್ತುವರಿ ತೆರವಿಗೆ ಸೂಚನೆ

2 ವಾರದಲ್ಲಿ ಹುಳಿಮಾವು ಕೆರೆ ಸಮೀಕ್ಷೆಗೆ ಸೂಚನೆ

ಕೆರೆ ಒಡೆದ ನಂತರದ ಪರಿಸ್ಥಿತಿಯ ವಿಚಾರಣೆ ನಡೆಸಿದ ಲೋಕಾಯುಕ್ತ
Last Updated 10 ಡಿಸೆಂಬರ್ 2019, 20:30 IST
2 ವಾರದಲ್ಲಿ ಹುಳಿಮಾವು ಕೆರೆ ಸಮೀಕ್ಷೆಗೆ ಸೂಚನೆ

ಹುಳಿಮಾವು ಕೆರೆ ಕೋಡಿ ಅನಾಹುತ 17ರೊಳಗೆ ವರದಿ ಸಲ್ಲಿಸಿ: ಹೈಕೋರ್ಟ್‌ ಸೂಚನೆ

ಹುಳಿಮಾವು ಕೆರೆ ಏರಿ ಒಡೆದ ಘಟನೆಗೆ ನಿಖರ ಕಾರಣ ಪತ್ತೆ ಹಚ್ಚಲು ಸೂಕ್ತ ತನಿಖೆ ನಡೆಸಿ ಡಿಸೆಂಬರ್ 17ರೊಳಗೆ ವರದಿ ಸಲ್ಲಿಸಿ’ ಎಂದು ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶಿಸಿದೆ
Last Updated 28 ನವೆಂಬರ್ 2019, 5:56 IST
ಹುಳಿಮಾವು ಕೆರೆ ಕೋಡಿ ಅನಾಹುತ 17ರೊಳಗೆ ವರದಿ ಸಲ್ಲಿಸಿ: ಹೈಕೋರ್ಟ್‌ ಸೂಚನೆ

ಹುಳಿಮಾವು: ನೀರಿಳಿದ ಬಳಿಕ ಜಾರಿ ಬೀಳುವ ಸರದಿ

ಹುಳಿಮಾವು ಕೆರೆ ಕೋಡಿ ಒಡೆದು ದುರಂತ
Last Updated 27 ನವೆಂಬರ್ 2019, 5:05 IST
ಹುಳಿಮಾವು: ನೀರಿಳಿದ ಬಳಿಕ ಜಾರಿ ಬೀಳುವ ಸರದಿ

ಕೆರೆ ಕೋಡಿ ಒಡೆದು ಅನಾಹುತ: ಆಡಳಿತ ವ್ಯವಸ್ಥೆಗೆ ಪಾಠವಾಗಲಿ

ಬೆಂಗಳೂರಿನಲ್ಲಿ ಇನ್ನಷ್ಟು ಕೆರೆಗಳ ಕೋಡಿ ಒಡೆಯದಂತೆ ಸಮರ್ಪಕವಾಗಿ ಅವುಗಳನ್ನು ನಿರ್ವಹಣೆ ಮಾಡಬೇಕು. ನೀರಿನ ಸಮಗ್ರ ನಿರ್ವಹಣೆಗೆ ವೈಜ್ಞಾನಿಕ ಯೋಜನೆ ರೂಪಿಸಬೇಕು
Last Updated 27 ನವೆಂಬರ್ 2019, 4:59 IST
ಕೆರೆ ಕೋಡಿ ಒಡೆದು ಅನಾಹುತ: ಆಡಳಿತ ವ್ಯವಸ್ಥೆಗೆ ಪಾಠವಾಗಲಿ

ಹುಳಿಮಾವು ಕೆರೆ: ಸಂತ್ರಸ್ತರಿಗೆ ₹50 ಸಾವಿರ

‘ಹುಳಿಮಾವು ಕೆರೆಯ ಕೋಡಿ ಒಡೆದು ಉಂಟಾದ ಪ್ರವಾಹದಿಂದ ಸ್ವತ್ತುಗಳು ಹಾನಿಗೊಳಗಾದ 319 ಕುಟುಂಬಗಳನ್ನು ಗುರುತಿಸಲಾಗಿದ್ದು, ತಲಾ ₹50 ಸಾವಿರ ಪರಿಹಾರಧನವನ್ನು ಕೂಡಲೇ ಸಂತ್ರಸ್ತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರಕಟಿಸಿದರು.
Last Updated 26 ನವೆಂಬರ್ 2019, 19:45 IST
ಹುಳಿಮಾವು ಕೆರೆ: ಸಂತ್ರಸ್ತರಿಗೆ ₹50 ಸಾವಿರ
ADVERTISEMENT

ಹುಳಿಮಾವು ದುರಂತ: ಬಡ ಕುಟುಂಬಗಳಿಗೆ ₹ 50 ಸಾವಿರ ಪರಿಹಾರ

ಹುಳಿಮಾವು ಕೆರೆ ಅನಾಹುತದಿಂದ ಮನೆ ಕಳೆದುಕೊಂಡ 319 ಬಡ ಕುಟುಂಬಗಳಿಗೆ ಪರಿಹಾರ ಧನವಾಗಿ ಕೂಡಲೇ ತಲಾ ₹ 50 ಸಾವಿರ ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು
Last Updated 26 ನವೆಂಬರ್ 2019, 14:27 IST
ಹುಳಿಮಾವು ದುರಂತ: ಬಡ ಕುಟುಂಬಗಳಿಗೆ ₹ 50 ಸಾವಿರ ಪರಿಹಾರ

ಒಡೆದ ಕೋಡಿ, ಬದುಕೆಲ್ಲಾ ರಾಡಿ | ಕೆಸರಿನ ದುರ್ನಾತ... ಬಸಿದೊಗೆದಷ್ಟೂ ನೀರು

ಆರ್. ಆರ್‌. ಬಡಾವಣೆ– ಪ್ರವಾಹ ಇಳಿದರೂ ಕೊನೆಯಾಗಿಲ್ಲ ಬವಣೆ l ನಷ್ಟದ ಪ್ರಮಾಣ ಅಂದಾಜಿಸಿ ವರದಿ ನೀಡಲು ಅಧಿಕಾರಿಗಳ ತಂಡ ರಚನೆ
Last Updated 26 ನವೆಂಬರ್ 2019, 3:04 IST
ಒಡೆದ ಕೋಡಿ, ಬದುಕೆಲ್ಲಾ ರಾಡಿ | ಕೆಸರಿನ ದುರ್ನಾತ... ಬಸಿದೊಗೆದಷ್ಟೂ ನೀರು

ಯಾರದೋ ತಪ್ಪಿಗೆ, ಯಾರಿಗೋ ಶಿಕ್ಷೆ !

ಕೆರೆಯ ನೀರು ನುಗ್ಗಿ ಹಾಳಾದ ಹೊಲಿಗೆ ಯಂತ್ರಗಳು
Last Updated 26 ನವೆಂಬರ್ 2019, 1:57 IST
ಯಾರದೋ ತಪ್ಪಿಗೆ, ಯಾರಿಗೋ ಶಿಕ್ಷೆ !
ADVERTISEMENT
ADVERTISEMENT
ADVERTISEMENT