ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

hut

ADVERTISEMENT

ದೆಹಲಿ | ಅಗ್ನಿ ಅವಘಡ: 12 ಗುಡಿಸಲುಗಳು ಭಸ್ಮ

ಆಗ್ನೇಯ ದೆಹಲಿಯ ಚಿಲ್ಲಾ ಖಾದರ್ ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಕನಿಷ್ಠ 12 ಗುಡಿಸಲುಗಳು ಸುಟ್ಟು ಭಸ್ಮಗೊಂಡಿವೆ ಎಂದು ದೆಹಲಿ ಅಗ್ನಿಶಾಮಕ ದಳದ (ಡಿಎಫ್‌ಎಸ್) ಅಧಿಕಾರಿಗಳು ತಿಳಿಸಿದ್ದಾರೆ.
Last Updated 25 ಮೇ 2024, 9:17 IST
 ದೆಹಲಿ | ಅಗ್ನಿ ಅವಘಡ: 12 ಗುಡಿಸಲುಗಳು ಭಸ್ಮ

ವಿಜಯಪುರ: ಗುಡಿಸಲಲ್ಲಿ ಸಿಂದಗಿ ಪುರಸಭೆ ಸದಸ್ಯೆ ವಾಸ!

ಸಿಂದಗಿಯ ಬಂದಾಳ ರಸ್ತೆ ಬದಿ ಗುಡಿಸಲಲ್ಲಿ ವಾಸವಿರುವ ಪುರಸಭೆ ಸದಸ್ಯೆ ಮಹಾದೇವಿ ನಾಯ್ಕೋಡಿ
Last Updated 5 ಏಪ್ರಿಲ್ 2024, 3:14 IST
ವಿಜಯಪುರ: ಗುಡಿಸಲಲ್ಲಿ ಸಿಂದಗಿ ಪುರಸಭೆ ಸದಸ್ಯೆ ವಾಸ!

ನಿವೇಶನಕ್ಕಾಗಿ ಹೋರಾಟ ನಡೆಸುತ್ತಿದ್ದ ಪ್ರತಿಭಟನಕಾರರ ಗುಡಿಸಲುಗಳು ಭಸ್ಮ

ಸಂತೇಬೆನ್ನೂರು: ಸಮೀಪದ ಹಿರೇಕೋಗಲೂರು ಗೋಮಾಳದಲ್ಲಿ ಕಳೆದ ಮೂರು ತಿಂಗಳಿಂದ ನಿವೇಶನ ಮಂಜೂರಾತಿಗೆ ಪ್ರತಿಭಟನೆ ನಡೆಸುತ್ತಾ ಗುಡಿಸಲು ನಿರ್ಮಿಸಿ ವಾಸವಾಗಿದ್ದ ನಿವೇಶನರಹಿತರ ಗುಡಿಸಲುಗಳು ಗುರುವಾರ ತಡರಾತ್ರಿ ಬೆಂಕಿಯಲ್ಲಿ ಉರಿದು ಭಸ್ಮವಾಗಿದ್ದು, ಕಿಡಿಗೇಡಿಗಳ ದುಷ್ಕೃತ್ಯಕ್ಕೆ ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 8 ಏಪ್ರಿಲ್ 2023, 4:34 IST
ನಿವೇಶನಕ್ಕಾಗಿ ಹೋರಾಟ ನಡೆಸುತ್ತಿದ್ದ ಪ್ರತಿಭಟನಕಾರರ ಗುಡಿಸಲುಗಳು ಭಸ್ಮ

ಗುಡಿಸಲಿಗೆ ಬೆಂಕಿ ತಗುಲಿ ಇಬ್ಬರು ಮಕ್ಕಳು ಸೇರಿ ಆರು ಮಂದಿ ಸಜೀವ ದಹನ

ಇಲ್ಲಿಯ ಮಂಚೇರಿಯನ್‌ ಜಿಲ್ಲೆಯ ವೆಂಕಟಾಪುರ ಗ್ರಾಮದ ಗುಡಿಸಿಲೊಂದಕ್ಕೆಶನಿವಾರ ಬೆಳಗಿನ ಜಾವ ಬೆಂಕಿ ಹೊತ್ತಿಕೊಂಡ ಪರಿಣಾಮ ಮನೆಯಲ್ಲಿ ಮಲಗಿದ್ದ ಇಬ್ಬರು ಮಕ್ಕಳು ಸೇರಿ ಆರು ಮಂದಿ ಸಜೀವ ದಹನಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 17 ಡಿಸೆಂಬರ್ 2022, 10:37 IST
ಗುಡಿಸಲಿಗೆ ಬೆಂಕಿ ತಗುಲಿ ಇಬ್ಬರು ಮಕ್ಕಳು ಸೇರಿ ಆರು ಮಂದಿ ಸಜೀವ ದಹನ

ಬೆಂಗಳೂರು ಮಳೆ| ಮುಳುಗಡೆಗಿಲ್ಲ ಕೊನೆಗಾಲ

ಅಬ್ಬಯ್ಯರೆಡ್ಡಿ ಲೇಔಟ್‌: 20 ವರ್ಷಗಳಿಂದ ನೆಲೆಸಿರುವ ವಲಸೆ ಕಾರ್ಮಿಕರ ಅಳಲು
Last Updated 7 ಸೆಪ್ಟೆಂಬರ್ 2022, 19:20 IST
ಬೆಂಗಳೂರು ಮಳೆ|  ಮುಳುಗಡೆಗಿಲ್ಲ ಕೊನೆಗಾಲ

ಎಲ್ಲೆಲ್ಲೂ ನೀರು; ಜೋಪಡಿಯೊಳಗೆ ಕಣ್ಣೀರು

ವಲಸೆ ಕಾರ್ಮಿಕರ ಬದುಕು ಬೀದಿಗೆ: ನಿದ್ರೆಯೂ ಇಲ್ಲ, ಊಟವೂ ಇಲ್ಲ
Last Updated 6 ಸೆಪ್ಟೆಂಬರ್ 2022, 22:00 IST
ಎಲ್ಲೆಲ್ಲೂ ನೀರು; ಜೋಪಡಿಯೊಳಗೆ ಕಣ್ಣೀರು

ತೇಲಿದ ಜೋಪಡಿ: ಮುಳುಗಿದ ಬದುಕು

ತೂಬರಹಳ್ಳಿ, ಮುನ್ನೇಕೊಳಲು ಬಳಿ ವಲಸೆ ಕಾರ್ಮಿಕರು ಬೀದಿಪಾಲು
Last Updated 5 ಸೆಪ್ಟೆಂಬರ್ 2022, 22:33 IST
ತೇಲಿದ ಜೋಪಡಿ: ಮುಳುಗಿದ ಬದುಕು
ADVERTISEMENT

ಆಕಸ್ಮಿಕ ‌ಬೆಂಕಿ: ಮೂರು ಗುಡಿಸಲು ಭಸ್ಮ

ಬುಧವಾರ ರಾತ್ರಿ ಗುಡಿಸಲಿನಲ್ಲಿ ಕಾಣಿಸಿಕೊಂಡ ಬೆಂಕಿ ಅಕ್ಕಪಕ್ಕದ ಎರಡು ಗುಡಿಸಲಿಗೂ ಹಬ್ಬಿ ಮೂರೂ ಗುಡಿಸಲುಗಳು ಭಸ್ಮವಾದವು.
Last Updated 11 ಫೆಬ್ರುವರಿ 2021, 7:19 IST
ಆಕಸ್ಮಿಕ ‌ಬೆಂಕಿ: ಮೂರು ಗುಡಿಸಲು ಭಸ್ಮ

ಅಗ್ನಿ ಆಕಸ್ಮಿಕಕ್ಕೆ 25ಕ್ಕೂ ಹೆಚ್ಚು ಗುಡಿಸಲು ಭಸ್ಮ

ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಸುವರ್ಣಮುಖಿ ಬಡಾವಣೆ
Last Updated 13 ಮಾರ್ಚ್ 2019, 20:05 IST
ಅಗ್ನಿ ಆಕಸ್ಮಿಕಕ್ಕೆ 25ಕ್ಕೂ ಹೆಚ್ಚು ಗುಡಿಸಲು ಭಸ್ಮ
ADVERTISEMENT
ADVERTISEMENT
ADVERTISEMENT