ಸೋಮವಾರ, 18 ಆಗಸ್ಟ್ 2025
×
ADVERTISEMENT

Hydro Electricity

ADVERTISEMENT

ಜಲಾಶಯಗಳು ಭರ್ತಿ: ಜಲವಿದ್ಯುತ್ ಉತ್ಪಾದನೆ ಹೆಚ್ಚಳ

ರಾಜ್ಯದಲ್ಲಿ ಜಲ ವಿದ್ಯುತ್ ಉತ್ಪಾದನೆಯ ಪ್ರಮಾಣ ಹೆಚ್ಚಳವಾಗಿದ್ದು, ಈ ಬಾರಿ ಜುಲೈ ತಿಂಗಳಲ್ಲಿ 1136.31 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 756.61 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯಾಗಿತ್ತು.
Last Updated 3 ಆಗಸ್ಟ್ 2025, 23:44 IST
ಜಲಾಶಯಗಳು ಭರ್ತಿ: ಜಲವಿದ್ಯುತ್ ಉತ್ಪಾದನೆ ಹೆಚ್ಚಳ

ಜಲವಿದ್ಯುತ್‌ ಯೋಜನೆಗೆ ಎಂಇಐಎಲ್ ಒಡಂಬಡಿಕೆ

ಮೇಘಾ ಎಂಜಿನಿಯರಿಂಗ್‌ ಮತ್ತು ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಂಇಐಎಲ್) ಮಹಾರಾಷ್ಟ್ರ ರಾಜ್ಯ ಸರ್ಕಾರದ ಜಲ ಸಂಪನ್ಮೂಲ ಇಲಾಖೆ ಜೊತೆಗೆ 4 ಸಾವಿರ ಮೆಗಾವಾಟ್‌ ಸಾಮರ್ಥ್ಯದ ಎರಡು ಪ್ರಮುಖ ಜಲ ವಿದ್ಯುತ್‌ ಉತ್ಪಾದನಾ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಒಡಂಬಡಿಕೆ ಮಾಡಿಕೊಂಡಿದೆ.
Last Updated 26 ಸೆಪ್ಟೆಂಬರ್ 2024, 16:17 IST
ಜಲವಿದ್ಯುತ್‌ ಯೋಜನೆಗೆ ಎಂಇಐಎಲ್ ಒಡಂಬಡಿಕೆ

ಸಿಕ್ಕಿಂ ಭೂಕುಸಿತ: ಜಲವಿದ್ಯುತ್ ಸ್ಥಾವರಕ್ಕೆ ಹಾನಿ 

ಪೂರ್ವ ಸಿಕ್ಕಿಂನಲ್ಲಿ ಮಂಗಳವಾರ ಭಾರಿ ಭೂಕುಸಿತ ಸಂಭವಿಸಿದ್ದು, ತೀಸ್ತಾ ನದಿ ಬಳಿ ನಿರ್ಮಿಸಿರುವ 510 ಮೆಗಾವಾಟ್ ಜಲವಿದ್ಯುತ್ ಯೋಜನೆಯ ಸ್ಥಾವರದ ಭಾಗಗಳಿಗೆ ತೀವ್ರ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ಆಗಸ್ಟ್ 2024, 15:37 IST
ಸಿಕ್ಕಿಂ ಭೂಕುಸಿತ: ಜಲವಿದ್ಯುತ್ ಸ್ಥಾವರಕ್ಕೆ ಹಾನಿ 

ಹಿಮಾಚಲ: ಪರೀಕ್ಷಾ ಹಂತದಲ್ಲೇ ಜಲ ವಿದ್ಯುತ್‌ ಸ್ಥಾವರದಲ್ಲಿ ದೋಷ

ಹೊಸ ಯೋಜನೆಗಳಿಗೆ ಅನುಮತಿ ನೀಡದಂತೆ ಪರಿಸರವಾದಿಗಳ ಬೇಡಿಕೆ
Last Updated 14 ಮೇ 2024, 15:18 IST
ಹಿಮಾಚಲ: ಪರೀಕ್ಷಾ ಹಂತದಲ್ಲೇ ಜಲ ವಿದ್ಯುತ್‌ ಸ್ಥಾವರದಲ್ಲಿ ದೋಷ

ಜಲ ವಿದ್ಯುತ್‌ ಯೋಜನೆಗೆ ‘ರಹದಾರಿ’

ಧಾರಣಾ ಶಕ್ತಿಯ ಅಧ್ಯಯನವಿಲ್ಲದೆ ಯೋಜನೆಗೆ ತಾತ್ವಿಕ ಅನುಮೋದನೆ: ಕೇಂದ್ರ ತೀರ್ಮಾನ *ಪರಿಸರವಾದಿಗಳ ಕಳವಳ
Last Updated 3 ಜನವರಿ 2024, 0:17 IST
ಜಲ ವಿದ್ಯುತ್‌ ಯೋಜನೆಗೆ ‘ರಹದಾರಿ’

ಶಿರಸಿ | ‘ಝರಿ ನೀರು ವಿದ್ಯುತ್’ ಉತ್ಪಾದನೆ ಸ್ತಬ್ಧ

ನೈಸರ್ಗಿಕವಾಗಿ ಹರಿಯುವ ಝರಿ ನೀರು ಬಳಸಿ ವಿದ್ಯುತ್ ಉತ್ಪಾದಿಸುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಗುಡ್ಡಗಾಡು ಗ್ರಾಮಗಳ ಹೈಡ್ರೋಪಿಕ್ ಘಟಕಗಳು ನೀರು ಕೊರತೆಯಿಂದ ಬಹುತೇಕ ಸ್ಥಬ್ಧವಾಗಿವೆ. ಇದರಿಂದ ವಿದ್ಯುತ್ ಸ್ವಾವಲಂಬನೆ ಸಾಧಿಸಿದ್ದವರು ಚಿಂತೆಗೊಳಗಾಗಿದ್ದಾರೆ.
Last Updated 20 ಡಿಸೆಂಬರ್ 2023, 4:59 IST
ಶಿರಸಿ | ‘ಝರಿ ನೀರು ವಿದ್ಯುತ್’ ಉತ್ಪಾದನೆ ಸ್ತಬ್ಧ

ಜಲಜನಕ ಬಳಕೆಯ ವಿಮಾನ: ಏರ್‌ಬಸ್‌, ಈಸಿಜೆಟ್‌, ರೋಲ್ಸ್‌–ರಾಯ್ಸ್‌ ಜಂಟಿ ಕಾರ್ಯಾಚರಣೆ

ಲಂಡನ್: ಜಲಜನಕವನ್ನು ಇಂಧನವಾಗಿ ಬಳಕೆ ಮಾಡುವ ವಿಮಾನ ಅಭಿವೃದ್ಧಿಯಲ್ಲಿ ಏರ್‌ಬಸ್‌, ಈಸಿಜೆಟ್‌ ಹಾಗೂ ರೋಲ್ಸ್‌–ರಾಯ್ಸ್‌ ಕಂಪನಿಗಳು ಜತೆಯಾಗಿವೆ.
Last Updated 5 ಸೆಪ್ಟೆಂಬರ್ 2023, 11:57 IST
ಜಲಜನಕ ಬಳಕೆಯ ವಿಮಾನ: ಏರ್‌ಬಸ್‌, ಈಸಿಜೆಟ್‌, ರೋಲ್ಸ್‌–ರಾಯ್ಸ್‌ ಜಂಟಿ ಕಾರ್ಯಾಚರಣೆ
ADVERTISEMENT

ಹಿಮಾಚಲ: ₹11,000 ಕೋಟಿ ವೆಚ್ಚದ ಜಲ ವಿದ್ಯುತ್‌ ಯೋಜನೆಗಳಿಗೆ ಪ್ರಧಾನಿ ಇಂದು ಚಾಲನೆ

ನವದೆಹಲಿ/ ಶಿಮ್ಲಾ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹಿಮಾಚಲ ಪ್ರದೇಶದಲ್ಲಿ ಸುಮಾರು ₹11,000 ಕೋಟಿ ವೆಚ್ಚದ ಜಲ ವಿದ್ಯುತ್‌ ಯೋಜನೆಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸರ್ಕಾರವು ನಾಲ್ಕನೇ ವರ್ಷಾಚರಣೆಯನ್ನು ಆಚರಿಸುತ್ತಿದೆ. ಇದೇ ಸಮಯದಲ್ಲಿ ಸುಮಾರು 30 ವರ್ಷಗಳಿಂದ ನೆನೆಗುದಿದೆ ಬಿದ್ದಿರುವ 'ರೇಣುಕಾಜಿ' ಡ್ಯಾಂ ಯೋಜನೆಗೂ ಚಾಲನೆ ಸಿಗಲಿದೆ.
Last Updated 27 ಡಿಸೆಂಬರ್ 2021, 3:53 IST
ಹಿಮಾಚಲ: ₹11,000 ಕೋಟಿ ವೆಚ್ಚದ ಜಲ ವಿದ್ಯುತ್‌ ಯೋಜನೆಗಳಿಗೆ ಪ್ರಧಾನಿ ಇಂದು ಚಾಲನೆ

ತೆಲಂಗಾಣ ವಿದ್ಯುತ್ ಘಟಕದಲ್ಲಿ ಬೆಂಕಿ: 9 ಸಾವು

ತೆಲಂಗಾಣ-ಆಂಧ್ರ ಪ್ರದೇಶ ಗಡಿಯಲ್ಲಿರುವ ಶ್ರೀಶೈಲಂ ಹೈಡ್ರೊಎಲೆಕ್ಟ್ರಿಕ್ ಘಟಕದಲ್ಲಿ ಸಂಭವಿಸಿದ ಅಗ್ನಿದುರಂತದಲ್ಲಿ 9 ಮಂದಿ ಸಾವಿಗೀಡಾಗಿದ್ದಾರೆ.
Last Updated 21 ಆಗಸ್ಟ್ 2020, 16:07 IST
ತೆಲಂಗಾಣ ವಿದ್ಯುತ್ ಘಟಕದಲ್ಲಿ ಬೆಂಕಿ: 9 ಸಾವು

ರಾಜ್ಯದ ಹೈಡ್ರಾಲಜಿ ಮಾಡೆಲ್‌ಗೆ ಕೇಂದ್ರ ಜಲ ಆಯೋಗದ ಆಸಕ್ತಿ

ಮಳೆಗಾಲದಲ್ಲಿ ಮಳೆ ಸುರಿಯುವ ಪ್ರಮಾಣ ಆಧರಿಸಿ, ನದಿಗಳಲ್ಲಿ ನೀರಿನ ಹರಿವು, ಅಣೆಕಟ್ಟಿಗೆ ಸೇರುವ ಪ್ರಮಾಣ ಮತ್ತು ಪ್ರವಾಹ ಮುನ್ಸೂಚನೆಯನ್ನು ಕರಾರುವಾಕ್ಕಾಗಿ ನೀಡುವ ರಾಜ್ಯದ ‘ಹೈಡ್ರಾಲಜಿ ಮಾಡೆಲ್‌’ ಬಗ್ಗೆ ಕೇಂದ್ರ ಜಲ ಆಯೋಗ ಆಸಕ್ತಿ ತೋರಿದೆ.
Last Updated 26 ಮೇ 2020, 12:04 IST
ರಾಜ್ಯದ ಹೈಡ್ರಾಲಜಿ ಮಾಡೆಲ್‌ಗೆ ಕೇಂದ್ರ ಜಲ ಆಯೋಗದ ಆಸಕ್ತಿ
ADVERTISEMENT
ADVERTISEMENT
ADVERTISEMENT