ಭಾನುವಾರ, 24 ಆಗಸ್ಟ್ 2025
×
ADVERTISEMENT

idol

ADVERTISEMENT

ನೆಲಮಹೇಶ್ವರಿ ನಗರದಲ್ಲಿ ರಾಜ್‌ಕುಮಾರ್ ಕಂಚಿನ ಪುತ್ಥಳಿ ಲೋಕಾರ್ಪಣೆ

ನೆಲಮಹೇಶ್ವರಿ ನಗರದಲ್ಲಿ ಗಂಧದಗುಡಿ ಕನ್ನಡ ಯುವಕರ ಸಂಘ ಮತ್ತು ಕರ್ನಾಟಕ ಜನಸ್ಪಂದನ ಟ್ರಸ್ಟ್ ಸಹಯೋಗದೊಂದಿಗೆ ಸಂಘದ 25ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ನಟಸಾರ್ವಭೌಮ ಡಾ.ರಾಜ್‌ಕುಮಾರ್ ಪುತ್ಥಳಿಯನ್ನು ಶಾಸಕ ಎಸ್. ಮುನಿರಾಜು ಲೋಕಾರ್ಪಣೆ ಮಾಡಿದರು.
Last Updated 1 ಜೂನ್ 2025, 15:32 IST
ನೆಲಮಹೇಶ್ವರಿ ನಗರದಲ್ಲಿ ರಾಜ್‌ಕುಮಾರ್ ಕಂಚಿನ ಪುತ್ಥಳಿ ಲೋಕಾರ್ಪಣೆ

ಚನ್ನಪಟ್ಟಣ: ಗೌಡಗೆರೆ ಚಾಮುಂಡೇಶ್ವರಿ ಎತ್ತರದ ವಿಗ್ರಹ ಗರಿ

ತಾಲ್ಲೂಕಿನ ಗೌಡಗೆರೆಯ 60 ಅಡಿ ಎತ್ತರದ ಚಾಮುಂಡೇಶ್ವರಿ ಪಂಚಲೋಹ ವಿಗ್ರಹಕ್ಕೆ ಎತ್ತರದ ಪಂಚಲೋಹ ವಿಗ್ರಹ ಎಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ ಲಭಿಸಿದೆ.
Last Updated 28 ಜನವರಿ 2025, 4:17 IST
ಚನ್ನಪಟ್ಟಣ: ಗೌಡಗೆರೆ ಚಾಮುಂಡೇಶ್ವರಿ ಎತ್ತರದ ವಿಗ್ರಹ ಗರಿ

ಉತ್ತರಪ್ರದೇಶ: ಸಂಭಲ್‌ನಲ್ಲಿ 51 ಅಡಿ ಎತ್ತರದ ಶ್ರೀರಾಮನ ಪ್ರತಿಮೆ ನಿರ್ಮಾಣ

ಚಂದೌಸಿ ಪಟ್ಟಣದಲ್ಲಿ ತಲೆ ಎತ್ತಿರುವ 51 ಅಡಿ ಎತ್ತರದ ಶ್ರೀರಾಮನ ಪ್ರತಿಮೆ ನಿರ್ಮಾಣ ಅಂತಿಮ ಹಂತದಲ್ಲಿದ್ದು, ಮುಂದಿನ ತಿಂಗಳು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಉದ್ಘಾಟಿಸುವ ನಿರೀಕ್ಷೆಯಿದೆ.
Last Updated 13 ಜನವರಿ 2025, 13:48 IST
ಉತ್ತರಪ್ರದೇಶ: ಸಂಭಲ್‌ನಲ್ಲಿ 51 ಅಡಿ ಎತ್ತರದ ಶ್ರೀರಾಮನ ಪ್ರತಿಮೆ ನಿರ್ಮಾಣ

ತಮಿಳುನಾಡಿಗೆ ತಿರುಮಂಗೈ ಆಳ್ವಾರ್ ವಿಗ್ರಹ ಮರಳಿಸಲು ಬ್ರಿಟನ್‌ ಮ್ಯೂಸಿಯಂ ಸಮ್ಮತಿ

ತಂಜಾವೂರು ಜಿಲ್ಲೆಯ ಸೌಂದರಾಜ ಪೆರುಮಾಳ್ ದೇವಸ್ಥಾನದಿಂದ ಕಳವು ಆಗಿದ್ದ ತಿರುಮಂಗೈ ಆಳ್ವಾರ್ ಕಂಚಿನ ವಿಗ್ರಹವನ್ನು ಲಂಡನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಅಶ್ಮೋಲಿಯನ್ ಮ್ಯೂಸಿಯಂನಿಂದ ತಮಿಳುನಾಡಿಗೆ ಮರಳಿ ತರಲಾಗುವುದು ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
Last Updated 29 ನವೆಂಬರ್ 2024, 12:50 IST
ತಮಿಳುನಾಡಿಗೆ ತಿರುಮಂಗೈ ಆಳ್ವಾರ್ ವಿಗ್ರಹ ಮರಳಿಸಲು ಬ್ರಿಟನ್‌ ಮ್ಯೂಸಿಯಂ ಸಮ್ಮತಿ

ತ್ರಿಪುರ | ದೇವರ ಮೂರ್ತಿ ವಿರೂಪ: 12 ಮನೆಗಳಿಗೆ ಬೆಂಕಿ ​ಹಚ್ಚಿದ ದುಷ್ಕರ್ಮಿಗಳು​ ​

ಪಶ್ಚಿಮ ತ್ರಿಪುರಾದ ರಾಣಿಬಜಾರ್ ಪ್ರದೇಶದ ದೇವಸ್ಥಾನವೊಂದರಲ್ಲಿ ವಿಗ್ರಹವನ್ನು ವಿರೂಪಗೊಳಿಸಲಾಗಿದ್ದು, ಈ ಸುದ್ದಿ ಹರಡಿದ ಬಳಿಕ ಅಪರಿಚಿತ ವ್ಯಕ್ತಿಗಳು ಕನಿಷ್ಠ 12 ಮನೆಗಳು ಮತ್ತು ಕೆಲವು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
Last Updated 26 ಆಗಸ್ಟ್ 2024, 12:55 IST
ತ್ರಿಪುರ | ದೇವರ ಮೂರ್ತಿ ವಿರೂಪ: 12 ಮನೆಗಳಿಗೆ ಬೆಂಕಿ ​ಹಚ್ಚಿದ ದುಷ್ಕರ್ಮಿಗಳು​ ​

ಅಮೆರಿಕ ವೀಸಾ ನಿರಾಕರಣೆ: ಶಿಲ್ಪಿ ಅರುಣ್‌ ಯೋಗಿರಾಜ್ ಬೇಸರ

ಅಯೋಧ್ಯೆ ಬಾಲರಾಮನ ಮೂರ್ತಿ ಕೆತ್ತಿದ ಮೈಸೂರು ಮೂಲದ ಶಿಲ್ಪಿ ಅರುಣ್‌ ಯೋಗಿರಾಜ್‌ ಹಾಗೂ ಕುಟುಂಬಕ್ಕೆ ಅಮೆರಿಕ ವೀಸಾ ನೀಡಲು ನಿರಾಕರಿಸಲಾಗಿದೆ.
Last Updated 14 ಆಗಸ್ಟ್ 2024, 13:31 IST
ಅಮೆರಿಕ ವೀಸಾ ನಿರಾಕರಣೆ: ಶಿಲ್ಪಿ ಅರುಣ್‌ ಯೋಗಿರಾಜ್ ಬೇಸರ

ಮುಖ ಸಂಪೂರ್ಣವಾಗಿ ಕಂಡ ಬಾಲರಾಮನ ವಿಗ್ರಹದ ಚಿತ್ರ ನೈಜ ಅಲ್ಲ! ರಾಮ ಮಂದಿರದ ಅರ್ಚಕ

ರಾಮ ಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್‌ ಹೇಳಿಕೆ
Last Updated 20 ಜನವರಿ 2024, 15:37 IST
ಮುಖ ಸಂಪೂರ್ಣವಾಗಿ ಕಂಡ ಬಾಲರಾಮನ ವಿಗ್ರಹದ ಚಿತ್ರ ನೈಜ ಅಲ್ಲ! ರಾಮ ಮಂದಿರದ ಅರ್ಚಕ
ADVERTISEMENT

ಜಾರ್ಖಂಡ್ | ದೇವಸ್ಥಾನದೊಳಗಿನ ವಿಗ್ರಹಗಳು ಭಗ್ನ; ಸ್ಥಳೀಯರ ಪ್ರತಿಭಟನೆ

ದುಷ್ಕರ್ಮಿಗಳು ದೇವಸ್ಥಾನವೊಂದರ ವಿಗ್ರಹಗಳನ್ನು ಭಗ್ನಗೊಳಿಸಿದ್ದು, ಅದನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ ಘಟನೆ ಜಾರ್ಖಂಡ್‌ನ ರಾಜಧಾನಿ ರಾಂಚಿಯಲ್ಲಿ ನಡೆದಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
Last Updated 8 ಜನವರಿ 2024, 14:16 IST
ಜಾರ್ಖಂಡ್ | ದೇವಸ್ಥಾನದೊಳಗಿನ ವಿಗ್ರಹಗಳು ಭಗ್ನ; ಸ್ಥಳೀಯರ ಪ್ರತಿಭಟನೆ

ವೇಣುಗೋಪಾಲಸ್ವಾಮಿ; ಇಲ್ಲಿದೆ ಮೂಲ ವಿಗ್ರಹ

ಕೆಆರ್‌ಎಸ್ ಜಲಾಶಯದಲ್ಲಿ ಮುಳುಗಡೆಯಾಗಿದ್ದ ಐತಿಹಾಸಿಕ ವೇಣುಗೋಪಾಲಸ್ವಾಮಿ ದೇವಸ್ಥಾನವನ್ನು ಕನ್ನಂಬಾಡಿ ಗ್ರಾಮದ ಬಳಿ ಹಿನ್ನೀರಿನ ದಂಡೆಗೆ ಸ್ಥಳಾಂತರಿಸಿ ಜೀರ್ಣೋದ್ಧಾರ ಮಾಡಲಾಗಿದೆ.
Last Updated 10 ನವೆಂಬರ್ 2023, 23:30 IST
ವೇಣುಗೋಪಾಲಸ್ವಾಮಿ; ಇಲ್ಲಿದೆ ಮೂಲ ವಿಗ್ರಹ

ಮೈಸೂರು: ಮಣ್ಣಿನ ಗಣೇಶ ಮೂರ್ತಿ ತಯಾರಿಕೆ ಕಾರ್ಯಾಗಾರ

ಮೈಸೂರು: ಜಯಲಕ್ಷ್ಮಿಪುರಂನಲ್ಲಿರುವ ಅಥರ್ವ ಮಲ್ಟಿ ಸ್ಪೆಷಲಿಟಿ ಆಯುರ್ವೇದಿಕ್ ಅಂಡ್ ಹೀಲಿಂಗ್ ಸೆಂಟರ್‌ನಲ್ಲಿ ಗಣಪತಿ ಹಬ್ಬದ ಅಂಗವಾಗಿ ವಿನ್ಯಾಸ ಈವೆಂಟ್ಸ್ ಸಂಸ್ಥೆಯಿಂದ ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿ ತಯಾರಿಕೆ ಕಾರ್ಯಾಗಾರ ನಡೆಯಿತು.
Last Updated 13 ಸೆಪ್ಟೆಂಬರ್ 2023, 7:07 IST
ಮೈಸೂರು: ಮಣ್ಣಿನ ಗಣೇಶ ಮೂರ್ತಿ ತಯಾರಿಕೆ ಕಾರ್ಯಾಗಾರ
ADVERTISEMENT
ADVERTISEMENT
ADVERTISEMENT