ಗುರುವಾರ, 3 ಜುಲೈ 2025
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಪಾಡ್ಕಾಸ್ಟ್
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿ ಸಮ್ಮಾನ
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2025
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಕಲೆ-ಸಾಹಿತ್ಯ
ನುಡಿಚಿತ್ರ
ಕಥೆ
ಕವಿತೆ
ಪುಸ್ತಕ ವಿಮರ್ಶೆ
ವಿಡಂಬನೆ
ಸಂಗೀತ
ನೃತ್ಯ
ಕಲೆ
ದಧಿಗಿಣತೊ
ಸಾಹಿತ್ಯ ಸಮ್ಮೇಳನ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿ ಸಮ್ಮಾನ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಅಕ್ಷಯ ತೃತೀಯ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
Iftar
ADVERTISEMENT
ಸುಂಟಿಕೊಪ್ಪ: ಸಹಬಾಳ್ವೆ, ಬಾಂಧವ್ಯದ ಪ್ರತೀಕ ಇಫ್ತಾರ್ ಕೂಟ
ಸಹಭಾಳ್ವೆ, ಬಾಂಧವ್ಯದ ಪ್ರತೀಕ ರಂಜಾನ್ ಇಫ್ತಾರ್ ಕೂಟ
Last Updated 30 ಮಾರ್ಚ್ 2025, 8:27 IST
ಶಾಸಕ ಆರ್.ಬಸನಗೌಡ ತುರ್ವಿಹಾಳರಿಂದ ಇಫ್ತಾರ್ ಕೂಟ
ರಂಜಾನ್ ಪ್ರಯುಕ್ತ ಪಟ್ಟಣದ ಜಾಮಿಯಾ ಮಸೀದಿ ಬಳಿ ಶಾಸಕ, ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್.ಬಸನಗೌಡ ತುರ್ವಿಹಾಳ ಮುಸ್ಲಿಂ ಸಮಾಜದವರಿಗೆ ಇಫ್ತಾರ್ ಕೂಟ ಏರ್ಪ ಡಿಸಿದ್ದರು.
Last Updated 29 ಮಾರ್ಚ್ 2025, 14:14 IST
ಜೇವರ್ಗಿ | ಇಫ್ತಾರ್ ಕೂಟ ಕೋಮು ಸೌಹಾರ್ದದ ಸಂಕೇತ: ಲಾಲ್ ಹುಸೇನಸಾಬ
ರಂಜಾನ್ ಮುಸ್ಲಿಮರ ಪವಿತ್ರ ತಿಂಗಳಾಗಿದ್ದು, ಅಲ್ಲಾನನ್ನು ಸಾಕ್ಷಾತ್ಕರಿಸಿಕೊಳ್ಳುವ ಮಾರ್ಗವಾಗಿದೆ. ಇದು ಕೋಮು ಸೌಹಾರ್ದದ ಸಂಕೇತವಾಗಿದೆ. ಎಲ್ಲರೂ ಸೇರಿ ಹಬ್ಬಹರಿದಿನ ಆಚರಿಸಿದರೆ, ಸಮಾಜದಲ್ಲಿ ಸಂತೋಷ ನೆಮ್ಮದಿ ಶಾಂತಿ ನೆಲಸಲಿದೆ’ ಎಂದು ಇಲಕಲ್‌ನ ಚಿಂತಕ ಲಾಲ್ ಹುಸೇನಸಾಬ ಕಂದಗಲ್ ಹೇಳಿದರು.
Last Updated 23 ಮಾರ್ಚ್ 2025, 12:18 IST
ಬೆಳಗಾವಿ: ಆತ್ಮಶುದ್ಧಿಯ ಮಾಸ ರಂಜಾನ್
ವಿವಿಧೆಡೆ ಮಸೀದಿಗಳಿಗೆ ಸಿಂಗಾರ, ವಿಶೇಷ ಪ್ರಾರ್ಥನೆ; ಇಫ್ತಾರ್ ಕೂಟಗಳ ಆಯೋಜನೆ
Last Updated 23 ಮಾರ್ಚ್ 2025, 6:45 IST
ಬಿಹಾರ CM ನಿತೀಶ್ ಆಯೋಜಿಸಿರುವ ಇಫ್ತಾರ್ ಕೂಟದಲ್ಲಿ ಭಾಗಿಯಾಗಲ್ಲ: ಮುಸ್ಲಿಂ ಸಂಘಟನೆ
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು 'ಇಫ್ತಾರ್ ಕೂಟ'ದಲ್ಲಿ ಪಾಲ್ಗೊಳ್ಳುವಂತೆ ನೀಡಿರುವ ಆಹ್ವಾನವನ್ನು ತಿರಸ್ಕರಿಸಿರುವುದಾಗಿ ಬಿಹಾರದ ಪ್ರಮುಖ ಮುಸ್ಲಿಂ ಸಂಘಟನೆಯೊಂದು ಶನಿವಾರ ಪ್ರಕಟಿಸಿದೆ.
Last Updated 23 ಮಾರ್ಚ್ 2025, 2:33 IST
ಕಂದಕೂರು: ಸರ್ವಧರ್ಮ ಇಫ್ತಾರ್ ಕೂಟ
ರಂಜಾನ್ ಮಾಸಾಚರಣೆ ನಿಮಿತ್ತ ತಾಲ್ಲೂಕಿನ ಕಂದಕೂರು ಗ್ರಾಮದಲ್ಲಿ ಶುಕ್ರವಾರ ಸರ್ವಧರ್ಮ ಇಫ್ತಾರ್ ಕೂಟ ಏರ್ಪಡಿಸಲಾಗಿತ್ತು.
Last Updated 22 ಮಾರ್ಚ್ 2025, 16:10 IST
ಇಫ್ತಾರ್ ಕೂಟ ಸಾಮರಸ್ಯದ ಪ್ರತೀಕ: ವಿರುಪಾಕ್ಷಯ್ಯ ಹಿರೇಮಠ
‘ಪವಿತ್ರ ರಂಜಾನ್ ಮಾಸದಲ್ಲಿ ಮುಸ್ಲಿಮರು ಎಲ್ಲ ಸಮಾಜದವರನ್ನು ಒಂದೂಗೂಡಿಸಿ ನಡೆಸುವ ಇಂತಹ ಸೌಹಾರ್ದ ಇಫ್ತಾರ್ ಕೂಟಗಳಿಂದ ಸಮಾಜದಲ್ಲಿ ಸಾಮರಸ್ಯ ಇನ್ನಷ್ಟು ಬೆಳೆಯುತ್ತದೆ’ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ(ಹಂಪಿ ಮುತ್ಯಾ) ಅಭಿಪ್ರಾಯಪಟ್ಟರು.
Last Updated 22 ಮಾರ್ಚ್ 2025, 13:49 IST
ADVERTISEMENT
ರಂಜಾನ್ ಅಂಗವಾಗಿ ಆಟೊ ಚಾಲಕರಿಂದ ಇಫ್ತಾರ್ ಕೂಟ
ರಂಜಾನ್ ಅಂಗವಾಗಿ ಕೊಪ್ಪಳದ ಆಟೊ ಚಾಲಕರ ಮತ್ತು ಮಾಲೀಕರ ಸಂಘದಿಂದ ನಗರದ ಯೂಸೂಫಿಯ ಮಸೀದಿಯ ಆವರಣದಲ್ಲಿ ಶನಿವಾರ ಇಫ್ತಾರ್ ಕೂಟ ನಡೆಯಿತು.
Last Updated 16 ಮಾರ್ಚ್ 2025, 18:08 IST
ಮೈಸೂರು | ರಂಜಾನ್; ಇಫ್ತಾರ್ ಕೂಟದ ಸಂಭ್ರಮ
ಮಸೀದಿಗಳ ಬಳಿ ವಿವಿಧ ಖಾದ್ಯಗಳ ಮಾರಾಟ, ಲಸ್ಸಿ, ಜ್ಯೂಸ್‌ಗಳಿಗೆ ಬೇಡಿಕೆ
Last Updated 4 ಏಪ್ರಿಲ್ 2024, 5:29 IST
ಮುಡಿಪು– ರಸ್ತೆಯಲ್ಲೇ ಇಫ್ತಾರ್ ಕೂಟ: ಸ್ಪಷ್ಟನೆ ಕೇಳಿದ ಸಹಾಯಕ ಚುನಾವಣಾಧಿಕಾರಿ
‘ಆಟೊ ರಾಜಾಕನ್ಮಾರ್’ ಜಿಲ್ಲಾ ಆಟೊ ಚಾಲಕರ ಸಂಘಟನೆಯು ಉಳ್ಳಾಲ ತಾಲ್ಲೂಕಿನ ಮುಡಿಪು ಜಂಕ್ಷನ್‌ನಲ್ಲಿ ಶುಕ್ರವಾರ ಇಫ್ತಾರ್ ಕೂಟವನ್ನು ರಸ್ತೆಯಲ್ಲೇ ಹಮ್ಮಿಕೊಂಡಿತ್ತು ಎಂಬ ದೂರಿನ ಕುರಿತು ಸಹಾಯಕ ಚುನಾವಣಾಧಿಕಾರಿ (ಎಆರ್‌ಒ) ಹರ್ಷವರ್ಧನ್ ಎಸ್.ಜೆ. ಸ್ಪಷ್ಟನೆ ಕೇಳಿದ್ದಾರೆ.
Last Updated 1 ಏಪ್ರಿಲ್ 2024, 20:26 IST
ADVERTISEMENT
<
1
2
>
ADVERTISEMENT
ADVERTISEMENT