ಜಮ್ಮು: ಭಾರತ ಗಡಿಯೊಳಗೆ ನುಸುಳಿದ ಪಾಕ್ ಪ್ರಜೆ
BSF Arrest: ಅಂತರರಾಷ್ಟ್ರೀಯ ಗಡಿಯಲ್ಲಿನ ಆರ್.ಎಸ್.ಪುರ ಸೆಕ್ಟರ್ನಲ್ಲಿ ಪಾಕಿಸ್ತಾನದ ನುಸುಳುಕೋರನನ್ನು ಬಂಧಿಸಲಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್ಎಫ್) ತಿಳಿಸಿದೆ. ಆತನನ್ನು ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ.Last Updated 8 ಸೆಪ್ಟೆಂಬರ್ 2025, 14:14 IST